ಶೋಭಕೃತ್ ಸಂವತ್ಸರ, ವರ್ಷ ಋತು, ದಕ್ಷಿಣಾಯನ
ಭಾದ್ರಪದ ಮಾಸ, ಕೃಷ್ಣ ಪಕ್ಷ
ಬಿದಿಗೆ ತಿಥಿ, ಅಶ್ವಿನಿ ನಕ್ಷತ್ರ
ರಾಹುಕಾಲ– ಸಂಜೆ 04:39 ರಿಂದ 6 : 10
ಗುಳಿಕಕಾಲ – ಸಂಜೆ 03:09 – 4:39
ಯಮಗಂಡಕಾಲ – ಮಧ್ಯಾಹ್ನ 12:09 ರಿಂದ 01:39
Advertisement
ಮೇಷ: ಸ್ಥಿರಾಸ್ತಿ ನಷ್ಟವಾಗುವ ಸಂಭವ, ಸಹೋದರಿಯ ಜೀವನದಲ್ಲಿ ಏರುಪೇರು, ಸಾಲದ ಸಹಾಯ ದೊರೆಯುವುದು
Advertisement
ವೃಷಭ: ಶುಭವಾರ್ತೆಯಿಂದ ಸಂತಸ, ವ್ಯಾಪಾರದಲ್ಲಿ ಮಂದಗತಿ, ಉದ್ಯೋಗಿಗಳಿಗೆ ವರ್ಗಾವಣೆ
Advertisement
ಮಿಥುನ: ದುರ್ಜನರಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದುಡುಕು ಮಾತುಗಳನ್ನು ಆಡಬೇಡಿ,
Advertisement
ಕರ್ಕಾಟಕ: ಅನಗತ್ಯ ವಸ್ತುಗಳಿಗಾಗಿ ಖರ್ಚು, ಪ್ರಯಾಣದಿಂದ ಅನುಕೂಲ, ಗಂಭೀರ ಸ್ಥಿತಿ ಉದ್ಭವ
ಸಿಂಹ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿ, ಸರ್ಕಾರಿ ನೌಕರರಿಗೆ ಬಡ್ತಿ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ
ಕನ್ಯಾ: ಕೃಷಿ ಕೆಲಸಗಳಿಗಾಗಿ ಪರಿಶ್ರಮ, ಪತ್ನಿ ಮಕ್ಕಳೊಂದಿಗೆ ಪ್ರಯಾಣ ಸಾಧ್ಯತೆ, ಹಿರಿಯರ ಆರೋಗ್ಯ ವಿಚಾರದಲ್ಲಿ ಕಾಳಜಿ ವಹಿಸಿ
ತುಲಾ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಕೃಷಿಕರಿಗೆ ಆದಾಯ, ಕುಟುಂಬ ಸೌಖ್ಯ
ವೃಶ್ಚಿಕ: ಗಣ್ಯ ವ್ಯಕ್ತಿಗಳ ಬೇಟಿ, ವ್ಯಾಪಾರಿಗಳಿಗೆ ನಿಧಾನಗತಿಯಲ್ಲಿ ಲಾಭ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು
ಧನಸ್ಸು: ಆಸ್ತಿ ಖರೀದಿಗಾಗಿ ಹಣವ್ಯಯ, ವ್ಯಾಪಾರದಲ್ಲಿ ಪ್ರಯತ್ನದಿಂದ ಲಾಭ, ಹಿತ ಶತ್ರುಗಳಿಂದ ಕಾಟ
ಮಕರ: ಪ್ರೀತಿ ಪಾತ್ರರು ದೂರಾಗುವವರು, ಕೋರ್ಟ್ ಕೇಸ್‌ಗಳಲ್ಲಿ ಜಯ, ಅನಗತ್ಯ ತಿರುಗಾಟ
ಕುಂಭ: ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಿ, ಸ್ನೇಹಿತರೊಂದಿಗೆ ವಾದ ವಿವಾದ, ಸಾಲ ಮರುಪಾವತಿ ಕಷ್ಟ
ಮೀನ: ಮೂಳೆ ನೋವು ಬಾಧಿಸಬಹುದು, ಕೋಪದಿಂದ ಆರೋಗ್ಯ ಹಾಳು, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ
Web Stories