ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ಷಷ್ಟಿ
ನಕ್ಷತ್ರ – ಜೇಷ್ಠ
ರಾಹುಕಾಲ: 09 : 09 ಬೆಳಗ್ಗೆ 10 : 39 ಸಂಜೆ
ಗುಳಿಕಕಾಲ: 06 : 08 ಬೆಳಗ್ಗೆ 07 : 39 ಸಂಜೆ
ಯಮಗಂಡಕಾಲ: 01 : 39 ಬೆಳಗ್ಗೆ 03 : 09 ಸಂಜೆ
Advertisement
ಮೇಷ: ಸಾಂಪ್ರದಾಯಿಕ ಉದ್ಯೋಗದಲ್ಲಿ ನಷ್ಟ, ಯಂತ್ರೋಪಕರಣ ತಯಾರಿಕರಿಗೆ ಹಿನ್ನಡೆ, ಆರೋಗ್ಯದಲ್ಲಿ ಹಾನಿ.
Advertisement
ವೃಷಭ: ಹೋಟೆಲ್ ಉದ್ಯಮಿಗಳಿಗೆ ಒಳಿತು, ಬಟ್ಟೆ ವ್ಯಾಪಾರಿಗಳಿಗೆ ಶುಭ, ಮಹಿಳೆಯರಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ.
Advertisement
ಮಿಥುನ: ಬರಹಗಾರರಿಗೆ ಸನ್ಮಾನ, ಸಾಂಸಾರಿಕ ಸಂತೋಷಗಳು ಹೆಚ್ಚಾಗುತ್ತವೆ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ.
Advertisement
ಕಟಕ: ಮಾತುಗಳಲ್ಲಿ ನಿಷ್ಠೂರತೆ, ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಯೋಗ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ.
ಸಿಂಹ: ಗೃಹಿಣಿಯರಿಗೆ ಅಭಿವೃದ್ಧಿ, ಆಕಸ್ಮಿಕ ಧನಲಾಭ, ಆರೋಗ್ಯದಲ್ಲಿ ಸುಧಾರಣೆ.
ಕನ್ಯಾ: ಆಸ್ತಿ ಪ್ರಾಪ್ತಿ, ಕೃಷಿಕರಿಗೆ ಶುಭ, ಕುಟುಂಬದಲ್ಲಿ ಕಲಹ.
ತುಲಾ: ಬಂಧು-ಮಿತ್ರರ ಸಹಾಯ, ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಆದಾಯಕ್ಕಿಂತ ಖರ್ಚು ಜಾಸ್ತಿ.
ವೃಶ್ಚಿಕ: ಆಹಾರ ಉತ್ಪನ್ನಕರಿಗೆ ಹೆಚ್ಚು ಲಾಭ, ಸ್ನೇಹಿತರಿಂದ ಸಹಕಾರ, ನಿರ್ಮಾಣಕಾರ್ಯದಲ್ಲಿ ಅಭಿವೃದ್ಧಿ.
ಧನು: ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ, ಬಂಧುಗಳಿಂದ ತೊಂದರೆ, ತೆಗೆದುಕೊಳ್ಳುವ ನಿರ್ಧಾರದಲ್ಲಿ ತೊಂದರೆ.
ಮಕರ: ದಿಟ್ಟತನದ ನಿರ್ಧಾರಗಳಲ್ಲಿ ಶುಭಫಲ, ಕಾನೂನು ವ್ಯಾಜ್ಯದಲ್ಲಿ ಅಪಜಯ, ಭೂವ್ಯವಹಾರದಲ್ಲಿ ಆದಾಯ.
ಕುಂಭ: ವಸ್ತ್ರ ವ್ಯಾಪಾರದಲ್ಲಿ ಶುಭ, ರೈತರಿಗೆ ಉತ್ತಮ ಆದಾಯ, ಕೃಷಿಯ ಕಡೆ ಒಲವು.
ಮೀನ: ಬ್ಯಾಂಕಿಂಗ್ ಶಿಕ್ಷಣದಲ್ಲಿ ಲಾಭ, ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಧನಾಗಮನ.