Connect with us

Dina Bhavishya

ದಿನಭವಿಷ್ಯ 01-10-2017

Published

on

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಭಾನುವಾರ, ಶ್ರವಣ ನಕ್ಷತ್ರ

ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆ ವ್ಯವಹಾರದ ಮಾತುಕತೆ, ಮಿತ್ರರಿಂದ ನಿಂದನೆ, ದುಷ್ಟ ಚಿಂತನೆ, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯದಲ್ಲಿವಿಳಂಬ, ಅನ್ಯ ಜನರಲ್ಲಿ ವೈಮನಸ್ಸು.

ವೃಷಭ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯ, ಅನಗತ್ಯ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನಮಾನ, ಉದ್ಯೋಗದಲ್ಲಿ ಬಡ್ತಿ, ಅಧಿಕ ಕೋಪ, ಆತ್ಮೀಯರೊಂದಿಗೆ ನಿಷ್ಠೂರ.

ಮಿಥುನ: ವಿಶ್ರಾಂತಿ ಇಲ್ಲದ ಜೀವನ, ವ್ಯಾಪಾರದಲ್ಲಿ ಅಧಿಕ ಲಾಭ, ಅವಿವಾಹಿತರಿಗೆ ವಿವಾಹಯೋಗ, ಸ್ವಂತ ಪರಿಶ್ರಮದಿಂದ ಯಶಸ್ಸು.

ಕಟಕ: ಸ್ಥಿರಾಸ್ತಿ ಪ್ರಾಪ್ತಿ, ಉನ್ನತ ಸ್ಥಾನಮಾನಕ್ಕೆ ಸಹಕಾರ, ಪರರಿಂದ ಸಹಾಯ, ದೂರ ಪ್ರಯಾಣ, ಷೇರು ವ್ಯವಹಾರಗಳಿಂದ ಲಾಭ.

ಸಿಂಹ: ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ಮಾತುಗಳಿಂದ ದೂರವಿರಿ, ಮನಃಕ್ಲೇಷ, ಮನೆಯಲ್ಲಿ ಸಂತೋಷ, ಶತ್ರುಗಳ ವಿರುದ್ದ ಜಯ.

ಕನ್ಯಾ: ಚಂಚಲ ಮನಸ್ಸು, ಭೂ ವ್ಯವಹಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಸ್ತ್ರೀಯರಿಂದ ತೊಂದರೆ, ನೆರೆಹೊರೆಯವರ ಜೊತೆ ವೈರತ್ವ.

ತುಲಾ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ತೊಂದರೆ, ಅಲ್ಪ ಆದಾಯ ಅಧಿಕ ಖರ್ಚು, ಮಹಿಳೆಯರಿಗೆ ಶುಭ.

ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ಪಿತ್ರಾರ್ಜಿತ ಆಸ್ತಿ ಮಾರಾಟ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ರೇಷ್ಮೆ ವ್ಯಾಪಾರಿಗಳಿಗೆ ಅಲ್ಪ ಲಾಭ, ಮಾನಸಿಕ ನೆಮ್ಮದಿ.

ಧನಸ್ಸು: ಉತ್ತಮ ಬುದ್ಧಿಶಕ್ತಿ, ಭೋಗ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಆಸಕ್ತಿ, ಭೂ ವ್ಯವಹಾರದಲ್ಲಿ ಲಾಭ, ಶತ್ರು ಬಾಧೆ, ಅತಿಯಾದ ಕೋಪ,ಹಿರಿಯರಲ್ಲಿ ಗೌರವ.

ಮಕರ: ಆರ್ಥಿಕ ಸಮಸ್ಯೆ ನಿವಾರಣೆ, ತೀರ್ಥಯಾತ್ರೆ ದರ್ಶನ, ಮಿತ್ರರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಅನ್ಯರ ವಿಚಾರಗಳಿಂದ ದೂರವಿರಿ.

ಕುಂಭ: ಉದ್ಯೋಗ ಸ್ಥಳದಲ್ಲಿ ವೈಮನಸ್ಸು, ನಿರೀಕ್ಷೆಗೂ ಮೀರಿದ ಆದಾಯ,ದೂರ ಪ್ರಯಾಣ, ಹೊಗಳಿಕೆಗೆ ಮರುಗಳಾಗದಿರಿ, ತಾಳ್ಮೆ ಅತ್ಯಗತ್ಯ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.

ಮೀನ: ಕಾರ್ಯ ಸಾಧನೆ, ಇಷ್ಟಾರ್ಥ ಸಿದ್ಧಿ, ಮಾನಸಿಕ ಗೊಂದಲ,ಆರ್ಥಿಕ ಪರಿಸ್ಥಿತಿ ಚೇತರಿಕೆ.

 

Click to comment

Leave a Reply

Your email address will not be published. Required fields are marked *

www.publictv.in