ಸಂವತ್ಸರ: ಶುಭಕೃತ ನಾಮ
ಋತು: ವರ್ಷ
ಆಯನ: ದಕ್ಷಿಣಾಯಣ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಪಂಚಮಿ, ಗುರುವಾರ
ನಕ್ಷತ್ರ: ಸ್ವಾತಿ
ರಾಹುಕಾಲ: 01:55 ರಿಂದ 03:28
ಗುಳಿಕಕಾಲ: 09:17 ರಿಂದ 10:50
ಯಮಗಂಡಕಾಲ: 06:12 ರಿಂದ 07:44
ಮೇಷ: ಲಾಭ ಸಮೃದ್ಧಿಯಾಗಲಿದೆ, ವಿದ್ಯಾರ್ಥಿಗಳಿಗೆ ಶುಭ, ವಾಹನ ಅಪಘಾತ ಸಂಭವ.
Advertisement
ವೃಷಭ: ಮಾದರಿಯ ಜೀವನ ನಡೆಸುವಿರಿ, ನಾಯಕರಾಗಿ ಹೊರಹೊಮ್ಮುವಿರಿ, ಹಣಕಾಸಿಗೆ ತೊಂದರೆ ಇರದು.
Advertisement
ಮಿಥುನ: ವಾದ ವಿವಾದಗಳಲ್ಲಿ ಜಯ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಸ್ನೇಹಿತ ವರ್ಗದಿಂದ ಸಹಾಯ.
Advertisement
ಕರ್ಕಾಟಕ: ಹಾಲು ಉತ್ಪನ್ನಕರಿಗೆ ಸರಾಸರಿ, ವಿದ್ಯಾರ್ಥಿಗಳಿಗೆ ಹಿನ್ನಡೆ, ಭೂವ್ಯವಹಾರದಲ್ಲಿ ಎಚ್ಚರ ವಹಿಸಿ.
Advertisement
ಸಿಂಹ: ಯಂತ್ರಗಳ ಮಾರಾಟಸ್ಥರಿಗೆ ಶುಭ, ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ, ವ್ಯಾಪಾರ ವ್ಯವಹಾರದಲ್ಲಿ ಏರಿಕೆ.
ಕನ್ಯಾ: ಸಾಧುಸಂತರ ದರ್ಶನದಿಂದ ನೆಮ್ಮದಿ, ಹಿರಿಯರಿಂದ ಧನಸಹಾಯ, ವೈರಿಗಳಿಂದ ಕಿರಿಕಿರಿ.
ತುಲಾ: ಸಭೆ ಸಮಾರಂಭಗಳಿಗೆ ಅಧಿಕ ಖರ್ಚು, ಬಂಧು ವರ್ಗದವರ ಭೇಟಿ, ದೈವದಲ್ಲಿ ವಿಶ್ವಾಸ.
ವೃಶ್ಚಿಕ: ಖರ್ಚಿನ ಮೇಲೆ ಹಿಡಿತವಿರಲಿ, ಸರ್ಕಾರಿ ನೌಕರರಿಗೆ ಬಡ್ತಿ, ಹಣಕಾಸಿನ ವ್ಯವಹಾರಸ್ತರಿಗೆ ಒತ್ತಡ.
ಧನಸ್ಸು: ವಿದ್ಯಾ ಇಲಾಖೆಯಲ್ಲಿರುವವರಿಗೆ ಬಡ್ತಿ, ವಧುವರ ಅನ್ವೇಷಣಾ ಕೇಂದ್ರದವರಿಗೆ ಶುಭ, ಕಾಲಿನ ಸಮಸ್ಯೆ.
ಮಕರ: ವಿದ್ಯಾರ್ಥಿಗಳಿಗೆ ಅಪಯಶಸ್ಸು, ಮಾನಸಿಕ ಭಯ ಅಧಿಕವಾಗುವುದು, ಸಹೋದರರಿಂದ ತೊಂದರೆ.
ಕುಂಭ: ಹೊಸವಸ್ತು ಖರೀದಿಯಲ್ಲಿ ಎಚ್ಚರಿಕೆ, ವೃತ್ತಿಯಲ್ಲಿ ಕಿರಿಕಿರಿ, ಎಲೆಕ್ಟ್ರಿಕಲ್ ವ್ಯಾಪಾರಸ್ಥರಿಗೆ ತೊಂದರೆ.
ಮೀನ: ಕಾಗದ ಪತ್ರಗಳಲ್ಲಿ ಎಚ್ಚರಿಕೆ, ಒಳ್ಳೆಯತನದ ದುರುಪಯೋಗ, ಅಪವಾದದಿಂದ ಪಾರು.