ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದ್ವಿತೀಯಾ, ಉಪರಿ ತೃತೀಯಾ ತಿಥಿ,
ಉತ್ತರ ನಕ್ಷತ್ರ, ಭಾನುವಾರ
Advertisement
ರಾಹುಕಾಲ: ಸಂಜೆ 5:01 ರಿಂದ 6:33
ಗುಳಿಕಕಾಲ: ಮಧ್ಯಾಹ್ನ 3:28 ರಿಂದ 5:01
ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:23
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ, ಹಣಕಾಸು ವಿಚಾರದಲ್ಲಿ ಚೇತರಿಕೆ, ವಾಹನ ರಿಪೇರಿಯಿಂದ ಖರ್ಚು, ಆತ್ಮೀಯರೊಂದಿಗೆ ವೈಮನಸ್ಸು, ಸುಳ್ಳು ಹೇಳುವ ಪರಿಸ್ಥಿತಿ ನಿರ್ಮಾಣ, ಕೋರ್ಟ್ ಕೇಸ್ಗಳಲ್ಲಿ ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.
Advertisement
ವೃಷಭ: ಆತ್ಮೀಯರಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಿತ ಶತ್ರುಗಳ ಕಾಟ ದಮನ, ಕುಟುಂಬದಲ್ಲಿ ಅಹಿತಕರ ವಾತಾವರಣ, ಬಂಧುಗಳಿಂದ ಸಹಾಯ, ಆಕಸ್ಮಿಕ ಹಣ ಖರ್ಚು, ಸ್ತ್ರೀಯರಿಗೆ ಅನುಕೂಲ.
Advertisement
ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಅನಿರೀಕ್ಷಿತ ದ್ರವ್ಯ ಲಾಭ, ಗೌರವ ಸನ್ಮಾನ ಪ್ರಾಪ್ತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹೊಸ ವ್ಯವಹಾರಗಳಿಗೆ ಆಲೋಚನೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಮನಸ್ಸಿನಲ್ಲಿ ಆತಂಕ-ಭಯ.
ಕಟಕ: ಅನಗತ್ಯ ಹಣ ಖರ್ಚು, ಪುಣ್ಯಕ್ಷೇತ್ರ ದರ್ಶನಕ್ಕೆ ಮನಸ್ಸು, ಕಾರ್ಯ ಪ್ರಗತಿಗಾಗಿ ಓಡಾಟ, ಸ್ಥಿರಾಸ್ತಿ ಮಾರಾಟಕ್ಕೆ ಯೋಜನೆ, ಮಾನಸಿಕ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರ-ವ್ಯವಹಾರದಲ್ಲಿ ಲಾಭ.
ಸಿಂಹ: ಆತ್ಮೀಯರನ್ನು ಭೇಟಿ ಮಾಡುವಿರಿ, ಉದ್ಯೋಗಸ್ಥರಿಗೆ ಅನುಕೂಲ, ವ್ಯಾಪಾರದಲ್ಲಿ ಲಾಭ, ಸೈಟ್-ವಾಹನ ಖರೀದಿಗೆ ಆಲೋಚನೆ, ಮನಸ್ಸಿನಲ್ಲಿ ಭಯ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕಾರ್ಯದಲ್ಲಿ ವಿಳಂಬ.
ಕನ್ಯಾ: ಹೊಸ ವ್ಯವಹಾರಕ್ಕೆ ಮನಸ್ಸು, ಅನಗತ್ಯ ಹಣವ್ಯಯ ಕೆಲಸ ಕಾರ್ಯಗಳಲ್ಲಿ ಅಪಜಯ, ದುಷ್ಟ ಜನರ ಸಹವಾಸದಿಂದ ತೊಂದರೆ, ಕೃಷಿಯಲ್ಲಿ ಲಾಭ, ವಸ್ತ್ರಾಭರಣ ಪ್ರಾಪ್ತಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಟ್ಟ ಮಾತುಗಳನ್ನಾಡುವಿರಿ, ಇಲ್ಲ ಸಲ್ಲದ ಅಪವಾದ ನಿಂದನೆ, ಸ್ವಜನರಿಂದ ವಿರೋಧ, ಆಕಸ್ಮಿಕ ಧನ ಲಾಭ, ವಾಹನ ಅಪಘಾತದಿಂದ ತೊಂದರೆ.
ವೃಶ್ಚಿಕ: ವಾಸಗೃಹದಲ್ಲಿ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇಹದಲ್ಲಿ ಆಲಸ್ಯ, ಮಾನಸಿಕ ನೆಮ್ಮದಿಗೆ ಧಕ್ಕೆ.
ಧನಸ್ಸು: ವಿಪರೀತ ವ್ಯಸನ, ದೂರ ಪ್ರಯಾಣ, ನಾನಾ ರೀತಿಯ ಚಿಂತೆ, ಸುಖ ಭೋಜನ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ದ್ರವ್ಯ ಲಾಭ, ಸೈಟ್-ವಾಹನ ಖರೀದಿಗೆ ಸಹಕಾರ.
ಮಕರ: ವ್ಯಾಪಾರ-ಉದ್ಯೋಗದಲ್ಲಿ ಲಾಭ, ಹಣಕಾಸು ಅನುಕೂಲ, ಇಷ್ಟಾರ್ಥ ಸಿದ್ಧಿ, ಋಣ ಬಾಧೆ, ದುಷ್ಟ ಜನರಿಂದ ತೊಂದರೆ, ಬಂಧುಗಳಲ್ಲಿ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಘ್ನ.
ಕುಂಭ: ಸ್ಥಾನ ಬದಲಾವಣೆ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಅಶಾಂತಿ, ಸ್ಥಿರಾಸ್ತಿ ವಿಚಾರವಾಗಿ ಸಮಸ್ಯೆ.
ಮೀನ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ರೋಗ ಬಾಧೆ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಪರಸ್ತ್ರೀಯಿಂದ ಧನ ಲಾಭ, ನಾನಾ ರೀತಿಯಲ್ಲಿ ಧನಾಗಮನ, ವಾರಾಂತ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ.