ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಗುರುವಾರ,
ಮೃಗಶಿರ ನಕ್ಷತ್ರ / ಆರಿದ್ರ ನಕ್ಷತ್ರ.
ರಾಹುಕಾಲ – 02:04 ರಿಂದ 03:39
ಗುಳಿಕ ಕಾಲ – 09:19 ರಿಂದ 10:54
ಯಮಗಂಡಕಾಲ – 06:10 ರಿಂದ 07:44
Advertisement
ಮೇಷ: ಆರ್ಥಿಕ ಪ್ರಗತಿ, ವಾಹನದಿಂದ ಪೆಟ್ಟು ಎಚ್ಚರ, ಕೋರ್ಟ್ ಕೇಸುಗಳ ಚಿಂತೆ, ಮಾತಿನಿಂದ ಸಮಸ್ಯೆ
Advertisement
ವೃಷಭ: ಪ್ರಯಾಣದಲ್ಲಿ ಅನುಕೂಲ, ವ್ಯವಹಾರದಲ್ಲಿ ಅಡೆತಡೆಗಳು, ಆದಾಯಕ್ಕಿಂತ ಅಧಿಕ ಖರ್ಚು, ಸಂಗಾತಿಯೊಂದಿಗೆ ಮನಸ್ತಾಪ
Advertisement
ಮಿಥುನ: ಆರೋಗ್ಯ ಸಂಬಂಧಪಟ್ಟಂತೆ ಎಚ್ಚರ, ಉದ್ಯೋಗದಲ್ಲಿ ಅನಾನುಕೂಲ, ಬಂಧುಗಳಿಂದ ಅಸಮಾಧಾನ, ಅಧಿಕ ಶತ್ರು ಕಾಟ
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಶತ್ರುಗಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕವಾಗಿ ಬೆಳವಣಿಗೆ,
ಸಿಂಹ: ತಂದೆಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಎಲೆಕ್ಟ್ರಾನಿಕ್ ವಸ್ತು ಖರೀದಿ
ಕನ್ಯಾ: ಆಕಸ್ಮಿಕ ಲಾಭ ಮತ್ತು ಬೆಳವಣಿಗೆ, ಕುಟುಂಬ ಸಮಸ್ಯೆಯಿಂದ ಆತಂಕ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ,
ತುಲಾ: ದಾಂಪತ್ಯ ಕಲಹ, ಉದ್ಯೋಗ ಒತ್ತಡ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರರೊಂದಿಗೆ ಮನಸ್ತಾಪ
ವೃಶ್ಚಿಕ: ಉತ್ತಮ ಅವಕಾಶ ಮತ್ತು ಬೆಳವಣಿಗೆ, ಭವಿಷ್ಯದ ಬಗ್ಗೆ ಮುಖ್ಯ ತೀರ್ಮಾನ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ತಂದೆಯಿಂದ ಸಹಕಾರ
ಧನಸ್ಸು: ಮಾನಸಿಕ ಒತ್ತಡ ಮತ್ತು ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಆಕಸ್ಮಿಕ ಖರ್ಚು, ಸಾಲ ಭಾದೆ
ಮಕರ: ಪಾಲುದಾರಿಕೆಯಲ್ಲಿ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಧಿಕ ಖರ್ಚು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ
ಕುಂಭ: ಸ್ಥಿರಾಸ್ತಿಯಲ್ಲಿ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಲಾಭ
ಮೀನ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ