ರಾಹುಕಾಲ : ಸಂಜೆ 3:39 ರಿಂದ 5.14
ಗುಳಿಕಕಾಲ : ಮಧ್ಯಾಹ್ನ 12:29 ರಿಂದ 2:04
ಯಮಗಂಡ ಕಾಲ : ಬೆಳಗ್ಗೆ 9.19 ರಿಂದ 10.54
ಮಂಗಳವಾರ, ಹುಣ್ಣಿಮೆ, ಉತ್ತರಾಷಾಡ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಕರಿಗೆ ಅಧಿಕ ಲಾಭ, ವ್ಯಾಪಾರದಲ್ಲಿ ಲಾಭ, ಪರರಿಗೆ ಉಪಕಾರ.
Advertisement
ವೃಷಭ: ಅನಾವಶ್ಯಕ ವಿಷಯಗಳ ಚರ್ಚೆ, ಆಲಸ್ಯ ಮನೋಭಾವ, ಕಾರ್ಯ ವಿಕಲ್ಪ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆಕಸ್ಮಿಕ ಖರ್ಚು.
Advertisement
ಮಿಥುನ: ನಾನು ರೀತಿಯ ಚಿಂತೆ, ಪ್ರಿಯ ಜನರ ಭೇಟಿ, ವಾಹನ ರಿಪೇರಿ, ವಾಸಗೃಹದಲ್ಲಿ ಅಶಾಂತಿ, ಋಣಭಾದೆ.
Advertisement
ಕಟಕ: ವಾದ ವಿವಾದ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಉದ್ಯೋಗದಲ್ಲಿ ವರ್ಗಾವಣೆ.
ಸಿಂಹ: ಉತ್ತಮ ಬುದ್ಧಿಶಕ್ತಿ, ಹಿರಿಯರಿಂದ ಹಿತನುಡಿ, ಹಣಕಾಸು ಮುಗ್ಗಟ್ಟು, ಅತಿಯಾದ ಕೋಪ, ಅವಕಾಶ ಕೈ ತಪ್ಪುವುದು.
ಕನ್ಯಾ: ಸ್ಥಿರಾಸ್ತಿ ಖರೀದಿ ಆಲೋಚನೆ, ದೂರ ಪ್ರಯಾಣ, ಮನಶಾಂತಿ, ಸ್ತ್ರೀಯರಿಗೆ ಜವಾಬ್ದಾರಿ, ಅಧಿಕ ಖರ್ಚು.
ತುಲಾ: ಆರೋಗ್ಯದಲ್ಲಿ ಸಮಸ್ಯೆ, ಧನವ್ಯಯ, ಅನ್ಯರಿಂದ ನಿಂದನೆ, ಸಂಕಷ್ಟ, ಅಭಿವೃದ್ಧಿ ಕುಂಠಿತ, ಮಾತಿನ ಮೇಲೆ ಹಿಡಿತ ಅಗತ್ಯ.
ವೃಶ್ಚಿಕ: ನೂತನ ಪ್ರಯತ್ನಗಳಲ್ಲಿ ಶುಭ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ.
ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಉನ್ನತ ಸ್ಥಾನಮಾನ ಲಭ್ಯ, ಷಡ್ಯಂತರಕ್ಕೆ ಒಳಗಾಗುವಿರಿ ಎಚ್ಚರ.
ಮಕರ: ಪಾಪ ಬುದ್ಧಿ, ವಾಗ್ವಾದಗಳಿಂದ ದೂರವಿರಿ, ಕುಟುಂಬ ಕಲಹ, ಆತ್ಮೀಯರಲ್ಲಿ ದ್ವೇಷ, ಚಂಚಲ ಮನಸ್ಸು.
ಕುಂಭ: ಯತ್ನ ಕಾರ್ಯನುಕೂಲ, ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ, ವಿಪರೀತ ಖರ್ಚು, ಸ್ತ್ರೀಯರಿಗೆ ಶುಭ.
ಮೀನ: ಮಾತಾಪಿತರರಲ್ಲಿ ವಾತ್ಸಲ್ಯ, ಪ್ರಯತ್ನ ಪಟ್ಟರೆ ಉತ್ತಮ ಫಲ, ಸುಖ ಭೋಜನ, ಇಷ್ಟ ವಸ್ತುಗಳ ಖರೀದಿ.
Web Stories