ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ಷಷ್ಠೀ
ನಕ್ಷತ್ರ – ಮಘಾ
ರಾಹುಕಾಲ: 9:08 AM – 10:45 AM
ಗುಳಿಕಕಾಲ: 5:55 AM – 7:32 AM
ಯಮಗಂಡಕಾಲ: 1:58 PM – 3:35 PM
Advertisement
ಮೇಷ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ.
Advertisement
ವೃಷಭ: ಹೊಸ ವಸ್ತುಗಳ ಖರೀದಿ ಯೋಗ, ಹಿರಿಯರಿಂದ ಆಶೀರ್ವಾದ, ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ.
Advertisement
ಮಿಥುನ: ವೃತ್ತಿಯಲ್ಲಿನ ಆಲಸಿಯಿಂದ ನಷ್ಟ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮವಹಿಸಿ, ಮಾತುಗಳಲ್ಲಿ ಕಠಿಣತೆ.
Advertisement
ಕರ್ಕಾಟಕ: ಆರೋಗ್ಯ ಸಲಹೆಗಾರರಿಗೆ ಬೇಡಿಕೆ, ರಿಯಲ್ ಎಸ್ಟೇಟ್‌ನಲ್ಲಿ ಆದಾಯ, ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಗಳಿಗೆ ಶುಭ.
ಸಿಂಹ: ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ.
ಕನ್ಯಾ: ಕೋರ್ಟ್ ಮೆಟ್ಟಿಲಿರುವ ಸಂದರ್ಭ, ಆಸ್ತಿ ಸಮಸ್ಯೆ ಬಗೆಹರಿಯುವುದು, ವಾಹನ ಅಪಘಾತ ಸಂಭವ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಮಿತ್ರರಿಂದ ಒತ್ತಡ, ಕೃಷಿಯಿಂದ ಆದಾಯ.
ವೃಶ್ಚಿಕ: ದೂರ ಪ್ರದೇಶದಲ್ಲಿ ಉದ್ಯೋಗ, ಸ್ನೇಹಿತರೊಂದಿಗೆ ಪ್ರಯಾಣ, ಮೇಕಪ್ ವಸ್ತುಗಳ ಮಾರಾಟದಲ್ಲಿ ಲಾಭ.
ಧನಸ್ಸು: ದೈವ ಕಾರ್ಯದ ಯೋಜನೆ, ಮಕ್ಕಳಿಗಾಗಿ ದೇವರಲ್ಲಿ ಮೊರೆ, ತಂದೆಯೊಂದಿಗೆ ಮನಸ್ತಾಪ. ದೃಢ ನಿರ್ಧಾರಗಳಿಂದ ಯಶಸ್ಸು.
ಮಕರ: ವೃತ್ತಿಯ ಕಾರ್ಯ ಸಾಧನೆಯಿಂದ ಕೀರ್ತಿ, ತಾಯಿ ಆರೋಗ್ಯದಲ್ಲಿ ಚೇತರಿಕೆ, ಕೆಲವು ಸಮಸ್ಯೆಗಳಿಂದ ಮುಕ್ತಿ.
ಕುಂಭ: ಹಣದ ಹರಿವು ನಿರೀಕ್ಷೆಯಷ್ಟಿರುತ್ತದೆ, ವಿದೇಶಿ ವಿದ್ಯಾರ್ಥಿಗಳಿಗೆ ಅಧಿಕ ಖರ್ಚು, ಇಲಾಖೆಗಳಿಂದ ಕೃಷಿ ಕೆಲಸಕ್ಕೆ ಸಹಾಯ.
ಮೀನ: ಅದಿರು ವ್ಯಾಪಾರಿಗಳಿಗೆ ಲಾಭ, ವಾಹನಗಳ ಬಿಡಿ ಭಾಗ ಮಾರಾಟಸ್ಥರಿಗೆ ಲಾಭ, ಲಲಿತ ಕಲಾ ವಿದ್ಯಾರ್ಥಿಗಳಿಗೆ ಶುಭ.
Web Stories