AstrologyDina BhavishyaKarnatakaLatestMain Post

ದಿನ ಭವಿಷ್ಯ: 01-05-2022

ಶುಭಕೃತ್ ಸಂವತ್ಸರ
ವಸಂತ ಋತು, ಉತ್ತರಾಯಣ
ವೈಶಾಖ ಮಾಸ, ಶುಕ್ಲ ಪಕ್ಷ
ಭರಣಿ ನಕ್ಷತ್ರ
ರಾಹುಕಾಲ: 05:00 – 06:34
ಗುಳಿಕಕಾಲ: 03:25 – 05:00
ಯಮಗಂಡಕಾಲ: 12:16 – 01:51

ಮೇಷ: ವಾಹನ ಚಲಾಯಿಸುವಲ್ಲಿ ಎಚ್ಚರ, ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ

ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ, ಮಹಿಳೆಯರಿಗೆ ಯಶಸ್ಸು, ವಿದೇಶಿ ವ್ಯಾಪಾರಸ್ಥರಿಗೆ ಲಾಭ

ಮಿಥುನ: ಕೆಲಸದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು, ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ

ಕರ್ಕಾಟಕ: ಸಮಾಜಸೇವೆಯಿಂದ ಜನಪ್ರಿಯತೆ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು, ಹಾಡುಗಾರರಿಗೆ ಉತ್ತಮ ಅವಕಾಶ, ಆತ್ಮವಿಶ್ವಾಸದಿಂದ ಜಯ

ಕನ್ಯಾ: ಹೂ ವ್ಯಾಪಾರಿಗಳಿಗೆ ಆದಾಯ, ರೈತರ ಫಸಲಿಗೆ ಬೇಡಿಕೆ, ಆರ್ಥಿಕತೆಯಲ್ಲಿ ಚೇತರಿಕೆ

ತುಲಾ: ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್ಥ್ಸಾವರದ ಕಾರ್ಮಿಕರು ಎಚ್ಚರ, ವಸ್ತು ಸಂಗ್ರಹದಲ್ಲಿ ಆಸಕ್ತಿ

ವೃಶ್ಚಿಕ: ಆರೋಗ್ಯದಲ್ಲಿ ಅಸ್ವಸ್ಥತೆ, ಜಾಹೀರಾತು ಸಂಸ್ಥೆಗಳಿಗೆ ಲಾಭ, ವಿದೇಶಿವಸ್ತು ಉತ್ಪನ್ನಕರಿಗೆ ಬೇಡಿಕೆ

ಧನಸ್ಸು: ಹೈನುಗಾರಿಕೆಗೆ ಬೇಡಿಕೆ, ಮನರಂಜನಾ ಭಾಗದವರಿಗೆ ಅವಕಾಶ, ವಿದ್ಯಾರ್ಥಿಗಳಿಗೆ ಅನುಕೂಲ

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ

ಮೀನಾ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ

Leave a Reply

Your email address will not be published.

Back to top button