ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:20 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:46 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:38 ರಿಂದ 9:12
Advertisement
ಮೇಷ: ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ, ಧಾರ್ಮಿಕ ಸಮಾರಂಭದಲ್ಲಿ ಭಾಗಿ, ವ್ಯಾಪಾರದಲ್ಲಿ ಉತ್ತಮ ಲಾಭ, ಆದಾಯ ಪ್ರಮಾಣ ಹೆಚ್ಚಳ.
Advertisement
ವೃಷಭ: ಆಧ್ಯಾತ್ಮಿಕೆಯತ್ತ ಒಲವು, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಮಹಿಳೆಯರಿಗೆ ಶುಭ ದಿನ, ವಾಹನ ರಿಪೇರಿ.
Advertisement
ಮಿಥುನ: ಕೆಲಸದಲ್ಲಿ ಒತ್ತಡ, ಆರೋಗ್ಯದಲ್ಲಿ ಏರುಪೇರು, ಹಣಕಾಸು ತೊಂದರೆ, ಪ್ರಯತ್ನದಿಂದ ಕಾರ್ಯ ಸಫಲ, ಮಕ್ಕಳಿಂದ ಶುಭ ಸುದ್ದಿ.
Advertisement
ಕಟಕ: ಉದ್ಯೋಗದಲ್ಲಿ ಬಡ್ತಿ, ಹಳೇ ಸ್ನೇಹಿತರ ಭೇಟಿ, ಆದಾಯ ಉತ್ತಮ, ಸ್ಥಳ ಬದಲಾವಣೆ, ಮೇಲಾಧಿಕಾರಿಗಳ ಬೆಂಬಲ.
ಸಿಂಹ: ಅನಿರೀಕ್ಷಿತ ಜವಾಬ್ದಾರಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಅನುಕೂಲ, ಉತ್ತಮ ಪ್ರಗತಿ.
ಕನ್ಯಾ: ದೈನಂದಿನ ಜೀವನದಲ್ಲಿ ಸ್ವಲ್ಪ ಬದಲಾವಣೆ, ಕುಟುಂಬದಲ್ಲಿ ಒತ್ತಡ, ಅಧಿಕವಾದ ಖರ್ಚು, ಸ್ಥಿರಾಸ್ತಿಯಿಂದ ಲಾಭ.
ತುಲಾ: ಉತ್ತಮ ಬುದ್ಧಿಶಕ್ತಿ, ವ್ಯಾಪಾರದಲ್ಲಿ ಅಲ್ಪ ಲಾಭ, ಋಣ ಬಾಧೆ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.
ವೃಶ್ಚಿಕ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಕಾರ್ಯದಲ್ಲಿ ವಿಳಂಬ, ಹಿರಿಯರಿಂದ ಪ್ರಶಂಸೆ, ಅಧಿಕವಾದ ಖರ್ಚು, ದೇವರದಲ್ಲಿ ಅಧಿಕ ಭಕ್ತಿ.
ಧನಸ್ಸು: ಗೌರವ ಪ್ರಾಪ್ತಿ, ಕ್ರಯ-ವಿಕ್ರಯಗಳಲ್ಲಿ ಲಾಭ, ವಾಹನದಿಂದ ಅನುಕೂಲ, ಬಂಧುಗಳಿಂದ ಪ್ರಶಂಸೆ, ಮನೇಲಿ ಶುಭ ಸಮಾರಂಭ.
ಮಕರ: ಯತ್ನ ಕಾರ್ಯದಲ್ಲಿ ವಿಳಂಬ, ಶತ್ರುಗಳ ಬಾಧೆ, ಅಮೂಲ್ಯ ವಸ್ತುಗಳ ಖರೀದಿ, ಅವಿವಾಹಿತರಿಗೆ ವಿವಾಹ ಯೋಗ.
ಕುಂಭ: ಅತಿಯಾದ ಕೋಪ, ಕುಟುಂಬ ಸೌಖ್ಯ, ದ್ರವ್ಯ ನಾಶ, ಸ್ನೇಹಿತರಿಂದ ಸಹಾಯ, ದುಃಖದಾಯಕ ಪ್ರಸಂಗ, ಕಠೋರವಾಗಿ ಮಾತನಾಡುವಿರಿ.
ಮೀನ: ಪಾಪ ಬುದ್ಧಿ, ಪರರಿಗೆ ವಂಚನೆ, ಆರ್ಥಿಕ ಸಂಕಷ್ಟ, ಅನಗತ್ಯ ದ್ವೇಷ ಸಾಧನೆ, ಹೆತ್ತವರ ಸೇವೆಯಿಂದ ಶುಭ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ ವಹಿಸುವಿರಿ.