ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಮಂಗಳವಾರ
Advertisement
ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಸ್ಸಿನಲ್ಲಿ ಭಯ ನಿವಾರಣೆ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.
Advertisement
ವೃಷಭ: ದೂರ ಪ್ರಯಾಣ ಸಾಧ್ಯತೆ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಕೋಪ ಜಾಸ್ತಿ, ದ್ರವ್ಯ ನಾಶ.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಸ್ತ್ರೀಯರಿಗೆ ಶುಭ, ಭೂ ಲಾಭ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ದುಷ್ಟ ಬುದ್ಧಿ, ದಾಯಾದಿಗಳ ಕಲಹ.
ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ, ಅಧಿಕಾರಿಗಳಲ್ಲಿ ಕಲಹ.
ಕನ್ಯಾ: ಯತ್ನ ಕಾರ್ಯದಲ್ಲಿ ವಿಳಂಬ, ಸಾಲ ಬಾಧೆ, ನಂಬಿಕಸ್ಥರಿಂದ ಮೋಸ, ಅನಗತ್ಯ ಮನಃಸ್ತಾಪ, ಹಣಕಾಸು ತೊಂದರೆ.
ತುಲಾ: ಋಣ ವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕೇಸ್ಗಳಲ್ಲಿ ಮುನ್ನಡೆ, ಮನಸ್ಸಿಗೆ ಅಶಾಂತಿ, ಶತ್ರುಗಳ ಕಾಟ.
ವೃಶ್ಚಿಕ: ಸಾಲ ಬಾಧೆ, ಇಲ್ಲ ಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ.
ಧನಸ್ಸು: ಆಸ್ತಿ ವಿವಾದ, ಗುರು ಹಿರಿಯರಿಂದ ಸಲಹೆ, ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಕೆಟ್ಟಾಲೋಚನೆ, ಸಲ್ಲದ ಅಪವಾದ ನಿಂದನೆ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಋಣ ಬಾಧೆಗಳಿಂದ ಮುಕ್ತಿ.
ಕುಂಭ: ಮನಸ್ಸಿನಲ್ಲಿ ನಾನಾ ಆಲೋಚನೆ, ಸೇವಕರಿಂದ ಸಹಾಯ, ಮನೆಯಲ್ಲಿ ಶುಭ ಕಾರ್ಯ, ಉತ್ತಮ ಬುದ್ಧಿಶಕ್ತಿ.
ಮೀನ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ ಪ್ರಾಪ್ತಿ, ಧನ ಲಾಭ, ಶತ್ರು ಬಾಧೆ, ಸ್ವಜನ ವಿರೋಧ.