Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 01-04-2018

Public TV
Last updated: March 31, 2018 4:12 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಭಾನುವಾರ, ಚಿತ್ತಾ ನಕ್ಷತ್ರ,

ರಾಹುಕಾಲ: ಸಂಜೆ 5:03 ರಿಂದ 6:35
ಗುಳಿಕಕಾಲ: ಮಧ್ಯಾಹ್ನ 3:31 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 12:27 ರಿಂದ 1:59

ಮೇಷ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ, ಉದರ ಬಾಧೆ,ನಿವೇಶನ ಪ್ರಾಪ್ತಿ.

ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಅನಾರೋಗ್ಯ, ಸ್ತ್ರೀಯರಿಗೆ ಲಾಭ, ವೈದ್ಯರಿಗೆ ಲಾಭ, ಅಧಿಕಾರಿಗಳಲ್ಲಿ ಕಲಹ, ನಂಬಿದ ಜನರಿಂದ ಮೋಸ, ಪರಸ್ಥಳ ವಾಸ.

ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಕೃಷಿಯಲ್ಲಿ ನಷ್ಟ, ಮಂಗಳ ಕಾರ್ಯಗಳಲ್ಲಿ ಭಾಗಿ, ತಂಪಾದ ಪಾನೀಯಗಳಿಂದ ರೋಗಬಾಧೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಪರರಿಂದ ತೊಂದರೆ, ಮನಃಕ್ಲೇಷ.

ಕಟಕ: ಬದುಕಿಗೆ ಉತ್ತಮ ತಿರುವು, ದ್ರವ ರೂಪದ ವಸ್ತುಗಳಿಂದ ಲಾಭ, ಶತ್ರುಗಳ ಬಾಧೆ, ಮನಃಕ್ಲೇಷ, ಶರೀರದಲ್ಲಿ ತಳಮಳ, ಅನ್ಯರ ಮಾತನ್ನ ಕೇಳಿ ಸಂಕಷ್ಟಕ್ಕೆ ಸಿಲುಕುವಿರಿ, ತಾಳ್ಮೆ ಅತ್ಯಗತ್ಯ.

ಸಿಂಹ: ನಾನಾ ವಿಚಾರಗಳಲ್ಲಿ ಗೊಂದಲ, ದೂರ ಪ್ರಯಾಣ, ಪ್ರಿಯ ಜನರ ಭೇಟಿ, ಮಾನಸಿಕ ವ್ಯಥೆ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.

ಕನ್ಯಾ: ರಾಜಕೀಯ ವ್ಯಕ್ತಿಗಳಲ್ಲಿ ವೈಮನಸ್ಸು, ಸ್ವಲ್ಪ ಹಣ ಬಂದರೂ ಉಳಿಯವುದಿಲ್ಲ, ದುಷ್ಟರಿಂದ ದೂರವಿರಿ, ಮಾತಿನ ಚಕಮಕಿ, ಹಿರಿಯರಲ್ಲಿ ಭಕ್ತಿ ಗೌರವ, ಕಾರ್ಯ ಸಿದ್ಧಿ.

ತುಲಾ: ಪ್ರಯತ್ನದಿಂದ ಉತ್ತಮ ಫಲ, ಷೇರು ವ್ಯವಹಾರಗಳಲ್ಲಿ ಲಾಭ, ಸಕಾಲದಲ್ಲಿ ಕಾರ್ಯ ಸಿದ್ದಿ, ವಾಹನದಿಂದ ಕಂಟಕ, ಆಕಸ್ಮಿಕ ಧನ ಲಾಭ.

ವೃಶ್ಚಿಕ: ಯಂತ್ರೋಪಕರಣ ಮಾರಾಟದಿಂದ ಲಾಭ, ಅಧಿಕ ಕೋಪ, ಹಿತ ಶತ್ರುಗಳ ಬಾಧೆ, ಕೋರ್ಟ್ ಕೇಸ್‍ ಗಳಲ್ಲಿ ವಿಳಂಬ, ಪರರಿಂದ ಸಹಾಯ, ಶ್ರಮಕ್ಕೆ ತಕ್ಕ ಫಲ, ಕುಟುಂಬ ಸೌಖ್ಯ.

ಧನಸ್ಸು: ಈ ವಾರ ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ವಿಪರೀತ ಸಾಲ ಬಾಧೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಆತ್ಮೀಯರಿಂದ ಹಿತನುಡಿ, ಸುಖ ಭೋಜನ.

ಮಕರ: ತಾಳ್ಮೆ ಇಲ್ಲದಂತೆ ಮಾತನಾಡುವಿರಿ, ಆದಾಯ ಹೆಚ್ಚಳ, ಋಣ ಬಾಧೆಯಿಂದ ಮುಕ್ತಿ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಅನಗತ್ಯ ದ್ವೇಷ ಸಾಧಿಸುವಿರಿ.

ಕುಂಭ: ಉತ್ತಮ ಬುದ್ಧಿಶಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸ್ತ್ರೀಯರಿಗೆ ಲಾಭ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ಮಕ್ಕಳಿಂದ ಸಹಾಯ, ವಾಹನ ಅಪಘಾತ, ಹಣಕಾಸು ತೊಂದರೆ, ಕೃಷಿಯಲ್ಲಿ ಲಾಭ.

ಮೀನ: ನಗದು ವ್ಯವಹಾರಗಳಲ್ಲಿ ಎಚ್ಚರ, ಪ್ರವಾಸ ಸಾಧ್ಯತೆ, ಅಧಿಕ ಲಾಭ, ಹಣಕಾಸು ಪರಿಸ್ಥಿತಿ ಉತ್ತಮ, ಚಂಚಲ ಮನಸ್ಸು, ಆರೋಗ್ಯದಲ್ಲಿ ಸುಧಾರಣೆ.

TAGGED:daily horoscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

namratha gowda
ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ
3 hours ago
aamir khan
‘ಸಿತಾರೆ ಜಮೀನ್ ಪರ್’ ಬಾಯ್‌ಕಾಟ್‌ಗೆ ಆಗ್ರಹ- ಆಮೀರ್ ಖಾನ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು
3 hours ago
keerthy suresh 2
ಮದುವೆ ಬಳಿಕ 2ನೇ ಬಾಲಿವುಡ್ ಚಿತ್ರಕ್ಕೆ ಕೀರ್ತಿ ಸುರೇಶ್ ಗ್ರೀನ್ ಸಿಗ್ನಲ್
5 hours ago
ayush upendra
ಉಪೇಂದ್ರ ಪುತ್ರ ಚಿತ್ರರಂಗಕ್ಕೆ ಎಂಟ್ರಿ- ‘ಮೊದಲಾ ಸಲ’ ಖ್ಯಾತಿಯ ನಿರ್ದೇಶಕ ಆ್ಯಕ್ಷನ್ ಕಟ್
7 hours ago

You Might Also Like

High Court Orders Case Against Madhya Pradesh Minister For Remarks On Colonel Sofiya Qureshi
Court

ಸೋಫಿಯಾ‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

Public TV
By Public TV
18 minutes ago
Raichuru Rain
Districts

ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ

Public TV
By Public TV
31 minutes ago
Boycott Turkey
Latest

Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

Public TV
By Public TV
39 minutes ago
Koppal Accident 2
Crime

ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

Public TV
By Public TV
56 minutes ago
baglihar dam India Pakistan sindhu river
Latest

ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

Public TV
By Public TV
1 hour ago
Ravikumar
Bengaluru City

ಭಾರತದಲ್ಲಿ ಕಾಂಗ್ರೆಸ್ ಉಗ್ರರನ್ನು ಸಾಕುತ್ತಿದೆ: ರವಿಕುಮಾರ್ ಕಿಡಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?