ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣಪಕ್ಷ,
ಷಷ್ಟಿ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ.
ರಾಹುಕಾಲ 11:06 ರಿಂದ 12:35
ಗುಳಿಕಕಾಲ 08:08 ರಿಂದ 09:37
ಯಮಗಂಡಕಾಲ 03:34 ರಿಂದ 05:03
ಮೇಷ: ಆರ್ಥಿಕ ಹಿನ್ನಡೆ, ದಾಂಪತ್ಯ ಕಲಹ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಶುಭ ಕಾರ್ಯದಲ್ಲಿ ಯಶಸ್ಸು.
Advertisement
ವೃಷಭ: ಅನಾರೋಗ್ಯ ಸಮಸ್ಯೆ, ಗೌರವಕ್ಕೆ ಧಕ್ಕೆ ಅವಮಾನ, ಅವಕಾಶ ವಂಚಿತರಾಗುವಿರಿ, ವಿದ್ಯಾಭ್ಯಾಸದಲ್ಲಿ ಅನುಕೂಲ.
Advertisement
ಮಿಥುನ: ಉದ್ಯೋಗ ಲಾಭ, ಅಧಿಕಾರಿಗಳಿಂದ ಸ್ಪಂದನೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ.
Advertisement
ಕಟಕ: ವ್ಯವಹಾರದಲ್ಲಿ ಚೇತರಿಕೆ, ಪಿತ್ರಾರ್ಜಿತ ಸ್ವತ್ತಿನಿಂದ ಸಮಸ್ಯೆ, ಆರೋಗ್ಯದಲ್ಲಿ ಸುಧಾರಣೆ, ಉದ್ಯೋಗ ಪ್ರಾಪ್ತಿ.
Advertisement
ಸಿಂಹ: ಅನಿರೀಕ್ಷಿತ ಖರ್ಚು, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮೋಸದ ಬಲೆಗೆ ಸಿಲುಕುವಿರಿ, ಪತ್ರ ವ್ಯವಹಾರದಲ್ಲಿ ಸಮಸ್ಯೆ.
ಕನ್ಯಾ: ವ್ಯವಹಾರದಲ್ಲಿ ಅಧಿಕ ಒತ್ತಡ, ಅವಮಾನ ಅಪವಾದ ಕಿರಿಕಿರಿಗಳು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ.
ತುಲಾ: ಶುಭ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸಹಕಾರ, ಆರೋಗ್ಯದಲ್ಲಿ ಸುಧಾರಣೆ, ಅಧಿಕಾರಿಗಳಿಂದ ಪ್ರೋತ್ಸಾಹ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಆರ್ಥಿಕ ಮುಗ್ಗಟ್ಟು, ಅನಿರೀಕ್ಷಿತ ಖರ್ಚು.
ಧನಸ್ಸು: ಗುರು ಹಿರಿಯರ ಮಾರ್ಗದರ್ಶನ, ಆರ್ಥಿಕ ಚೇತರಿಕೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಅನುಕೂಲ.
ಮಕರ: ಆರ್ಥಿಕ ಹಿನ್ನೆಡೆ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳಿಂದ ನಷ್ಟ.
ಕುಂಭ: ಮಾಟ ಮಂತ್ರ ತಂತ್ರದ ಭಾವ, ಕೌಟುಂಬಿಕ ನೆಮ್ಮದಿ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಗುರು ಹಿರಿಯರ ಮಾರ್ಗದರ್ಶನ.
ಮೀನ: ವ್ಯವಹಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನಿರ್ಧಾರಗಳಲ್ಲಿ ಸೋಲು.