ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ದಶಮಿ
ನಕ್ಷತ್ರ – ಮೃಗಶಿರ
ರಾಹುಕಾಲ: 12:32 PM – 02:01 PM
ಗುಳಿಕಕಾಲ: 11:03 AM – 12:32 PM
ಯಮಗಂಡಕಾಲ: 08:04 AM – 09:33PM
Advertisement
ಮೇಷ: ಹೊಸ ಸಂಕಷ್ಟಗಳು ಎದುರಾಗಬಹುದು, ಪರರ ಟೀಕಿಸುವ ಮುನ್ನ ಯೋಚಿಸಿ, ಸಂಶೋಧಕರಿಗೆ ಶುಭ.
Advertisement
ವೃಷಭ: ಕೃಷಿಯಿಂದ ಆದಾಯ, ಸಂಸಾರದಲ್ಲಿ ಗುದ್ದಾಟ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ.
Advertisement
ಮಿಥುನ: ರಾಸಾಯನಿಕ ವಸ್ತುಗಳ ಮಾರಾಟಸ್ಥರಿಗೆ ಲಾಭ, ಕೆಲಸಕ್ಕಾಗಿ ತುರ್ತು ಪ್ರಯಾಣದ ಸಂಭವ, ಹಿರಿಯ ಅಧಿಕಾರಿಗಳಿಂದ ಬೆಂಬಲ.
Advertisement
ಕರ್ಕಾಟಕ: ರೇಷ್ಮೆ ವ್ಯವಹಾರದಲ್ಲಿ ಆದಾಯ, ನವೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.
ಸಿಂಹ: ಅಬಕಾರಿ ಗುತ್ತಿಗೆದಾರರಿಗೆ ಲಾಭ, ಪರಿಸ್ಥಿತಿಗೆ ಹೊಂದಿಕೊಳ್ಳಿ, ಹಣಕಾಸು ಸಂಸ್ಥೆಯ ವ್ಯವಹಾರದಲ್ಲಿ ಆತಂಕ.
ಕನ್ಯಾ: ಚಿನ್ನಾಭರಣಗಳ ಹೂಡಿಕೆಯಲ್ಲಿ ಲಾಭ, ನಾಟಕ ರಂಗದವರಿಗೆ ಪ್ರೋತ್ಸಾಹಗಳು ಲಭ್ಯ, ಪರರ ನಿಂದನೇ ಸರಿಯಲ್ಲ.
ತುಲಾ: ಹಣ್ಣು ವ್ಯಾಪಾರಿಗಳಿಗೆ ಲಾಭ, ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ, ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ.
ವೃಶ್ಚಿಕ: ಕೃಷಿಕರಿಗೆ ಅಭಿವೃದ್ಧಿ, ಮಕ್ಕಳ ಸಂತಸಕ್ಕಾಗಿ ಖರ್ಚು, ವೃತ್ತಿಯಲ್ಲಿ ನಕಾರಾತ್ಮಕ ಬೆಳವಣಿಗೆ ಸಂಭವ.
ಧನಸ್ಸು: ಉಳಿತಾಯಕ್ಕಿಂತ ಖರ್ಚು ಹೆಚ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಮಧ್ಯಮ, ಧನಾದಾಯವು ಮಂದಗತಿಯಲ್ಲಿರುತ್ತದೆ.
ಮಕರ: ಔಷಧಿ ಮಾರಾಟಗಾರರಿಗೆ ಆದಾಯ, ಹೆಚ್ಚು ಸಾಲ ಮಾಡುವುದು ಸರಿಯಲ್ಲ, ಅಧಿಕಾರಿಗಳಿಂದ ತೊಂದರೆ.
ಕುಂಭ: ಹೋಟೆಲ್ ಉದ್ಯಮಿಗಳಿಗೆ ಲಾಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆದಾಯ, ಉದರ ಬಾಧೆ.
ಮೀನ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ವ್ಯವಹಾರದಲ್ಲಿ ಜಾಣ್ಮೆಯಿಂದ ಲಾಭ, ವಾಹನ ಚಲಾವಣೆಯಲ್ಲಿ ಎಚ್ಚರ.