ಕ್ರೋಧಿನಾಮ ಸಂವತ್ಸರ, ಶಿಶಿರ ಋತು, ಉತ್ತರಾಯಣ, ಮಾಘ ಮಾಸ
ಶುಕ್ಲ ಪಕ್ಷ , ಚೌತಿ ತಿಥಿ, ಉತ್ತರಾಭಾದ್ರಾ ನಕ್ಷತ್ರ
ರಾಹುಕಾಲ – 04:54 ರಿಂದ 06:20
ಗುಳಿಕಕಾಲ – 03:27 ರಿಂದ 04:54
ಯಮಗಂಡಕಾಲ – 12:33 ರಿಂದ 02:00
ಮೇಷ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮನೋವ್ಯಥೆ ದೂರವಾಗುತ್ತದೆ, ಹೊಸ ಅವಕಾಶಗಳು ದೊರೆಯುತ್ತದೆ.
Advertisement
ವೃಷಭ: ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ, ನಿಮ್ಮ ಮಾತಿನಿಂದ ಇತರರಿಗೆ ನೋವುಂಟಾಗದಿರಲಿ, ಕುಟುಂಬದಲ್ಲಿ ಸಂತಸ.
Advertisement
ಮಿಥುನ: ಹಿತಶತ್ರುಗಳ ಕಾಟ ಶಮನ, ಕೃಷಿ ಉತ್ಪನ್ನ ಮಾರಾಟದಿಂದ ಲಾಭ, ನಿರೀಕ್ಷೆಗಿಂತ ಹೆಚ್ಚು ಯಶಸ್ಸು.
Advertisement
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ, ಉಪನ್ಯಾಸಕರಿಗೆ ಹೆಚ್ಚಿದ ಕೆಲಸದೊತ್ತಡ, ಆತ್ಮವಿಶ್ವಾಸದಿಂದ ಮುಂದುವರೆಯಿರಿ.
Advertisement
ಸಿಂಹ: ನಕಾರಾತ್ಮಕ ಆಲೋಚನೆಯಿಂದ ಹೊರಬನ್ನಿ, ವಾಹನ ಚಲಾಯಿಸುವಾಗ ಎಚ್ಚರ ವಹಿಸಿ, ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಗಳಿಸುವಿರಿ.
ಕನ್ಯಾ: ಅರೆಮನಸ್ಸಿನಿಂದ ಯಾವುದೇ ಕೆಲಸ ಮಾಡದಿರಿ, ಸಂಬಂಧಗಳಲ್ಲಿ ಜಾಗ್ರತೆ ವಹಿಸಿ, ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ.
ತುಲಾ: ಆಹಾರ ವ್ಯತ್ಯಯದಿಂದ ಅನಾರೋಗ್ಯ, ಬಾಕಿ ಉಳಿದ ಕೆಲಸ ಪೂರ್ಣಗೊಳ್ಳುವುದು, ಮನಸ್ಸು ಚಂಚಲವಾಗಿರುತ್ತದೆ.
ವೃಶ್ಚಿಕ: ವ್ಯಾಪಾರ ವ್ಯವಹಾರಗಳನ್ನು ವಿಸ್ತರಿಸಲು ಸುಸಮಯ, ಮೋಜು ಮಸ್ತಿಯಲ್ಲಿ ಕಾಲಹರಣ, ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಅಪಜಯ, ಕ್ರೀಡಾಪಟುಗಳಿಗೆ ಗೌರವ ಪ್ರಾಪ್ತಿ, ನಂಬಿದ ಜನರಿಂದ ಮೋಸ.
ಮಕರ: ಮಹಿಳಾ ಉದ್ಯೋಗಿಗಳಿಗೆ ಲಾಭ, ಅನಿವಾರ್ಯ ಕಾರಣಗಳಿಂದ ದೂರ ಪ್ರಯಾಣ, ಆಧ್ಯಾತ್ಮದತ್ತ ಒಲವು.
ಕುಂಭ: ಅತಿಯಾದ ಆಲಸ್ಯ, ಕಲಾವಿದರಿಗೆ ಉತ್ತಮ ದಿನ, ಶುಭ ಕೆಲಸಗಳಿಗೆ ಹಣ ವ್ಯಯ.
ಮೀನ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಆಸ್ತಿ ವಿಚಾರದಲ್ಲಿ ಗೊಂದಲ, ಕಿರುಚಿತ್ರ ನಟರಿಗೆ ಅವಕಾಶಗಳ ಮಹಾಪೂರ.