ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶನಿವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:43 ರಿಂದ 11:10
ಗುಳಿಕಕಾಲ: ಬೆಳಗ್ಗೆ 6:49 ರಿಂದ 8:16
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:31
Advertisement
ಮೇಷ: ಸ್ಥಿರಾಸ್ತಿ-ವಾಹನ ಯೋಗ, ಗೃಹ ಅಲಂಕಾರಿಕ ವಸ್ತು ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ-ವ್ಯಾಪಾರದಲ್ಲಿ ಅಡೆತಡೆ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.
Advertisement
ವೃಷಭ: ಉದ್ಯೋಗದಲ್ಲಿ ಒತ್ತಡ, ಆಲೋಚನೆಗಳಿಂದ ನಿದ್ರಾಭಂಗ, ಸ್ನೇಹಿತರು-ಬಂಧುಗಳಿಂದ ತೊಂದರೆ, ಸಾಲಗಾರರ ಕಾಟ, ಸಾಲ ಮರುಪಾವತಿಗೆ ನೋಟಿಸ್ ಬರುವುದು.
Advertisement
ಮಿಥುನ: ಕೌಟುಂಬಿಕ ಸಮಸ್ಯೆ ಬಗೆಹರಿವುದು, ಹಣಕಾಸು ವಿಚಾರದಲ್ಲಿ ಅಲ್ಪ ಚೇತರಿಕೆ, ಪ್ರೇಮ ವಿಚಾರದಲ್ಲಿ ಜಯ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
Advertisement
ಕಟಕ: ವ್ಯಾಪಾರಸ್ಥರಿಗೆ ಅಧಿಕ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಉದ್ಯೋಗಾವಕಾಶ ಲಭಿಸುವುದು, ಸ್ಥಿರಾಸ್ತಿ-ವಾಹನ ಖರೀದಿಗೆ ಮನಸ್ಸು, ಸಾಲದ ಸಹಾಯ ಲಭಿಸುವುದು.
ಸಿಂಹ: ತಂದೆಯ ಆರೋಗ್ಯಕ್ಕಾಗಿ ಓಡಾಟ, ಅನಗತ್ಯ ತಿರುಗಾಟ, ಅಧಿಕ ಖರ್ಚು, ಉದ್ಯೋಗ ಲಭಿಸುವುದು, ಶತ್ರುಗಳಿಂದ ಕಿರಿಕಿರಿ, ಅಧಿಕಾರಿಗಳಿಂದ ಮಾನಸಿಕ ಹಿಂಸೆ.
ಕನ್ಯಾ: ಆಕಸ್ಮಿಕ ಧನ ಲಾಭ, ದಾಯಾದಿಗಳ ಕಲಹ ವಿಪರೀತವಾಗುವುದು, ಉದ್ಯೋಗ ನಿಮಿತ್ತ ಪ್ರಯಾಣ, ಆಕಸ್ಮಿಕ ಪ್ರವಾಸ ಹೋಗುವಿರಿ.
ತುಲಾ: ಶುಭ ಕಾರ್ಯಕ್ಕಾಗಿ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಅನಿರೀಕ್ಷಿತ ಬದಲಾವಣೆ, ಕೆಲಸ ಬದಲಾಯಿಸುವ ಚಿಂತನೆ, ವ್ಯಾಪಾರ-ವ್ಯವಹಾರದಲ್ಲಿ ಶತ್ರುಗಳಿಂದ ತೊಂದರೆ.
ವೃಶ್ಚಿಕ: ಶೀತ, ಕಫ, ಸಂಧಿವಾತ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಸಾಲ ಮಾಡುವ ಸಾಧ್ಯತೆ, ಮೋಜು-ಮಸ್ತಿಗಾಗಿ ಖರ್ಚು.
ಧನಸ್ಸು: ಅನಿರೀಕ್ಷಿತ ಗೌರವ ಸನ್ಮಾನ ಪ್ರಾಪ್ತಿ, ಭೂ ವ್ಯವಹಾರದಲ್ಲಿ ಜಯ, ಸ್ನೇಹಿತರಿಂದ ಕಿರಿಕಿರಿ, ಮಕ್ಕಳೇ ಶತ್ರುವಾಗುವರು.
ಮಕರ: ದಾಂಪತ್ಯದಲ್ಲಿ ನೆಮ್ಮದಿ, ವ್ಯವಹಾರದಲ್ಲಿ ಅನುಕೂಲ, ಪ್ರೇಮದ ಆಲೋಚನೆ, ಕಂಕಣ ಭಾಗ್ಯ, ಶುಭ ಕಾಲ ಕೂಡಿಬರುವುದು.
ಕುಂಭ: ತಂದೆಯ ಬಂಧುಗಳಿಂದ ಸಾಲ ಕೇಳುವಿರಿ, ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ತಗಾದೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ತೊಂದರೆಗೆ ಸಿಲುಕುವಿರಿ.
ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ, ಸ್ತ್ರೀಯರಿಂದ ಧನ ಸಹಾಯ, ಉದ್ಯೋಗದ ಭರವಸೆ, ಸ್ವಯಂಕೃತ್ಯದಿಂದ ಧನ ನಷ್ಟ, ಸಂಕಷ್ಟಗಳು ಬಾಧಿಸುವುದು.