ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:09 ರಿಂದ 1:38
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:09
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:11
Advertisement
ಮೇಷ: ನಾನಾ ರೀತಿಯಲ್ಲಿ ಅನುಕೂಲ, ಐಶ್ವರ್ಯ ವೃದ್ಧಿ, ಶತ್ರುಗಳ ನಾಶ, ಕೀರ್ತಿ ಲಾಭ, ಅಧಿಕವಾದ ತಿರುಗಾಟ.
Advertisement
ವೃಷಭ: ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ವಿವಾಹಕ್ಕೆ ಅಡಚಣೆ, ಆತ್ಮೀಯರೊಂದಿಗೆ ಮನಃಸ್ತಾಪ, ಷೇರು ವ್ಯವಹಾರದಲ್ಲಿ ಲಾಭ.
Advertisement
ಮಿಥುನ: ಸ್ತ್ರೀಯರಿಗೆ ಅನುಕೂಲ, ಕೈ ಹಾಕಿದ ಕೆಲಸದಲ್ಲಿ ಜಯ, ವ್ಯಾಪಾರ-ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಅಲ್ಪ ತೊಂದರೆ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ಶತ್ರುಗಳ ನಾಶ, ದಾಯಾದಿಗಳ ಕಲಹ, ವಿಪರೀತ ವ್ಯಸನ.
ಸಿಂಹ: ಸ್ಥಾನ ಬದಲಾವಣೆ, ಅತಿಯಾದ ಕೋಪ, ಋಣ ಬಾಧೆ, ಆತ್ಮೀಯರೊಂದಿಗೆ ನಿಷ್ಠೂರ, ಕುಟುಂಬದಲ್ಲಿ ಅಹಿತಕರ ವಾತಾವರಣ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ವಿವಾಹದ ಮಾತುಕತೆ, ಋಣ ವಿಮೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಮುನ್ನಡೆ.
ತುಲಾ: ಹೊಸ ವ್ಯವಹಾರದಲ್ಲಿ ಅಲ್ಪ ಲಾಭ, ದುಃಖದಾಯಕ ಪ್ರಸಂಗ, ಅನ್ಯ ಜನರಲ್ಲಿ ದ್ವೇಷ, ನೀವಾಡುವ ಮಾತಿನಲ್ಲಿ ಎಚ್ಚರ.
ವೃಶ್ಚಿಕ: ವ್ಯಾಸಂಗಕ್ಕೆ ತೊಂದರೆ, ಯತ್ನ ಕಾರ್ಯದಲ್ಲಿ ವಿಘ್ನ, ದುಷ್ಟ ಬುದ್ಧಿ, ಇಲ್ಲ ಸಲ್ಲದ ಅಪವಾದ.
ಧನಸ್ಸು: ಪ್ರಿಯ ಜನರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಖರೀದಿ ಯೋಗ.
ಮಕರ: ಸ್ತ್ರೀ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರ, ಮಾನಸಿಕ ಚಿಂತೆ, ವಿಪರೀತ ವ್ಯಸನ, ವ್ಯರ್ಥ ಧನಹಾನಿ.
ಕುಂಭ: ಕುಟುಂಬ ಸೌಖ್ಯ, ಹಣಕಾಸು ಅಡಚಣೆ, ವಾಹನದಿಂದ ತೊಂದರೆ, ಅಗ್ನಿಯಿಂದ ಭೀತಿ.
ಮೀನ: ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ವಿವಿಧ ಮೂಲಗಳಿಂದ ಹಣಕಾಸು ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.