ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಶನಿವಾರ.
ಪೌರ್ಣಮಿ, ಭರಣಿ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
ರಾಹುಕಾಲ: ಬೆಳಗ್ಗೆ 9:12 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:17 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02
Advertisement
ಮೇಷ: ಸೈಟ್-ವಾಹನ ಖರೀದಿಗೆ ಆಲೋಚನೆ, ಮಕ್ಕಳಿಂದ ಧನ ಹಾನಿ, ವಸ್ತ್ರಾಭರಣ ಖರೀದಿಯಲ್ಲಿ ಮೋಸ.
Advertisement
ವೃಷಭ: ಶೀತ ಬಾಧೆ, ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ್ಯಗಳಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ, ದುಶ್ಚಟಗಳಿಗೆ ಅಧಿಕ ಖರ್ಚು.
Advertisement
ಮಿಥುನ: ಮಕ್ಕಳಿಂದ ಅವಮಾನ, ಬಂಧುಗಳಿಂದ ಗೌರವಕ್ಕೆ ಧಕ್ಕೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಮಿತ್ರರಿಂದ ದ್ರೋಹ.
Advertisement
ಕಟಕ: ಅನಗತ್ಯ ಮಾತುಗಳಿಂದ ತೊಂದರೆ, ಅತೀ ಆಸೆಗಳಿಂದ ಸಂಕಷ್ಟ, ಹಣಕಾಸು ನಷ್ಟ, ಸ್ತ್ರೀಯರಿಂದ ಕಿರಿಕಿರಿ, ಕುಟುಂಬಕ್ಕೆ ಅಗೌರವ.
ಸಿಂಹ: ಚಂಚಲ ಮನಸ್ಸು, ಗೊಂದಲಮಯ ವಾತಾವರಣ, ಕೆಟ್ಟಾಲೋಚನೆಯಿಂದ ನಿದ್ರಾಭಂಗ, ಕಲಾವಿದರಿಗೆ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ.
ಕನ್ಯಾ: ಆರ್ಥಿಕ ಸಂಕಷ್ಟಗಳು ಬಾಧಿಸುವುದು, ದಾಂಪತ್ಯದಲ್ಲಿ ಕಿರಿಕಿರಿ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಆಕಸ್ಮಿಕ ದುರ್ಘಟನೆ, ಪ್ರಯಾಣ ಮುಂದೂಡಿಕೆ.
ತುಲಾ: ಗುಪ್ತ ಆಲೋಚನೆ, ಮಹಿಳಾ ಮಿತ್ರರಿಂದ ತೊಂದರೆ, ದಾಂಪತ್ಯದಲ್ಲಿ ವೈಮನಸ್ಸು, ವ್ಯಾಪಾರ ಉದ್ಯಮದಲ್ಲಿ ನಷ್ಟ, ವ್ಯವಹಾರದಲ್ಲಿ ಶತ್ರುಗಳ ಭೀತಿ.
ವೃಶ್ಚಿಕ: ಪ್ರಯಾಣದಲ್ಲಿ ಎಚ್ಚರ, ವಸ್ತ್ರಾಭರಣ ಕಳವು ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ಮೋಜು-ಮಸ್ತಿಗಾಗಿ ಖರ್ಚು.
ಧನಸ್ಸು: ಸಾಲ ಬಾಧೆ, ಭಾವನಾಲೋಕದಲ್ಲಿ ವಿಹಾರ, ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಅನುಕೂಲ.
ಮಕರ: ಪ್ರೇಮ ವಿಚಾರಗಳಿಂದ ತೊಂದರೆ, ಆಕಸ್ಮಿಕ ಅವಘಡ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹೇಳಿಕೆ ಮಾತಿನಿಂದ ಸಂಸಾರದಲ್ಲಿ ಕಲಹ.
ಕುಂಭ: ವಿಪರೀತ ರಾಜಯೋಗ , ಸಂಗಾತಿಯಿಂದ ಅನುಕೂಲ, ಮಿತ್ರರಿಂದ ಅನುಕೂಲ, ಸಮಸ್ಯೆಗಳಿಗೆ ಮುಕ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ.
ಮೀನ: ರೋಗ ಬಾಧೆ, ಆಸ್ಪತ್ರೆಗೆ ದಾಖಲು ಸಾಧ್ಯತೆ, ತಂದೆಯ ಬಂಧುಗಳಿಂದ ಅನುಕೂಲ, ಹಣಕಾಸು ಸಹಾಯ ಪ್ರಾಪ್ತಿ, ಮಕ್ಕಳಿಂದ ಕೌಟುಂಬಿಕ ಸಮಸ್ಯೆ ನಿವಾರಣೆ.