ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ: ದಶಮಿ,
ನಕ್ಷತ್ರ: ಹಸ್ತ,
ರಾಹುಕಾಲ: ಮಧ್ಯಾಹ್ನ 3:32 ರಿಂದ ಸಂಜೆ 5:08
ಗುಳಿಕಕಾಲ: ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 1:56
ಯಮಗಂಡ ಕಾಲ: ಬೆಳಗ್ಗೆ 9:08 ರಿಂದ ಬೆಳಗ್ಗೆ 10:44
ಮೇಷ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಲ್ಲಿ ತಾಳ್ಮೆ ಅಗತ್ಯ, ಮಿತ್ರರ ಬೆಂಬಲ.
Advertisement
ವೃಷಭ: ವಾಣಿಜ್ಯ ಕ್ಷೇತ್ರದವರಿಗೆ ನಷ್ಟ, ವಿವಾಹಕ್ಕೆ ಅಡೆತಡೆ, ಶತ್ರು ನಾಶ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.
Advertisement
ಮಿಥುನ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ದುರಭ್ಯಾಸಕ್ಕೆ ಹಣ ವ್ಯಯ, ಮಾತಿನ ಚಕಮಕಿ.
Advertisement
ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಲ್ಪ ಲಾಭ ಅಧಿಕ ಖರ್ಚು.
Advertisement
ಸಿಂಹ: ಋಣ ವಿಮೋಚನೆ, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೋಪ ಜಾಸ್ತಿ.
ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ.
ತುಲಾ: ವಾಹನ ರಿಪೇರಿ, ಮುಂಗೋಪ ಹೆಚ್ಚು, ಅನ್ಯರ ಮಾತಿನಿಂದ ನೋವು, ಅಕಾಲ ಭೋಜನ, ಚೋರ ಭಯ.
ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಭಂಗ, ಸಲ್ಲದ ಅಪವಾದ, ಆರ್ಥಿಕ ಸ್ಥಿತಿ ಏರುಪೇರು, ದೂರ ಪ್ರಯಾಣ.
ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಮಿತ್ರರ ಬೆಂಬಲ, ಸುಖ ಭೋಜನ, ಮಹತ್ತರ ಕೆಲಸ ಒಂದು ಪೂರ್ಣಗೊಳ್ಳಲಿದೆ.
ಮಕರ: ಮಕ್ಕಳೊಂದಿಗೆ ಪ್ರವಾಸ, ನಿದ್ರಾಭಂಗ, ಕ್ರಯ ವಿಕ್ರಯಗಳಿಂದ ನಷ್ಟ, ದೈವಾನುಕೂಲದಿಂದ ಮುಖ್ಯ ಕೆಲಸ ನೆರವೇರುವುದು.
ಕುಂಭ: ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ, ರೋಗಭಾದೆ, ತಿರುಗಾಟ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಮೀನ: ಬೇಡದ ವಿಷಯಗಳಲ್ಲಿ ಆಸಕ್ತಿ, ಇತರರ ಮಾತಿಗೆ ಮರುಳಾಗದಿರಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.