ಪಂಚಾಂಗ:
ಶ್ರೀ ಶೋಭಕೃನ್ನಾ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ : ನವಮಿ,
ನಕ್ಷತ್ರ: ಉತ್ತರ,
ರಾಹುಕಾಲ : 7.32 ರಿಂದ 9.08
ಗುಳಿಕಕಾಲ : 1.56 ರಿಂದ 3.32
ಯಮಗಂಡಕಾಲ : 10.44 ರಿಂದ 12.20
ಮೇಷ: ಮನಕ್ಲೇಶ, ಚಂಚಲ ಮನಸ್ಸು, ಶರೀರದಲ್ಲಿ ತಳಮಳ, ಅನಾರೋಗ್ಯ, ಅತಿಯಾದ ಕೋಪ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನ್ಯರಲ್ಲಿ ಕಲಹ ಸಾಧ್ಯತೆ, ದುಡುಕ ಸ್ವಭಾವ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಮಹಿಳೆಯರಿಗೆ ಸಿಹಿ ಸುದ್ದಿ, ವಾಹನ ಯೋಗ, ಸಂತಾನ ಪ್ರಾಪ್ತಿ, ಅಪರಿಚಿತರಿಂದ ಕಲಹ.
Advertisement
ಕಟಕ: ಮೆಕ್ಯಾನಿಕ್ ಕೆಲಸದವರಿಗೆ ಲಾಭ, ವಿದ್ಯೆಯಲ್ಲಿ ಶ್ರದ್ಧೆ, ಮನಶಾಂತಿ, ರಾಜಕೀಯ ವ್ಯಕ್ತಿಗಳ ಭೇಟಿ.
Advertisement
ಸಿಂಹ: ನಾನಾ ರೀತಿಯ ಸಂಪಾದನೆ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಅಪರೂಪದ ವ್ಯಕ್ತಿ ಭೇಟಿ.
ಕನ್ಯಾ: ಅಧಿಕ ತಿರುಗಾಟ, ಸುಖ ಭೋಜನ, ಸಹೋದರರ ಭೇಟಿ, ಮನಶಾಂತಿ, ಎಲ್ಲರ ಮನಸ್ಸು ಗೆಲುವಿರಿ, ಅಧಿಕ ಲಾಭ.
ತುಲಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನ ನಿಂದಿಸುವಿರಿ.
ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ಹಿತ ಶತ್ರು ಭಾದೆ, ಕೆಲಸ ಸಾಧಿಸುವಿರಿ, ದಾಂಪತ್ಯದಲ್ಲಿ ವಿರಸ.
ಧನಸ್ಸು: ನಿಮ್ಮ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ಮನಶಾಂತಿ, ಸಹಾನುಭೂತಿ ತೋರುವಿರಿ.
ಮಕರ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.
ಕುಂಭ: ಯಾವುದೇ ವಿಚಾರವನ್ನ ಎದರಿಸುವಿರಿ, ಕೋಪ ಜಾಸ್ತಿ, ವಿಪರೀತ ಹಣವ್ಯಯ.
ಮೀನ: ಹಿರಿಯರ ಆದೇಶದಂತೆ ನಡೆಯುವಿರಿ, ಸ್ತ್ರೀ ಲಾಭ, ಧನ ಲಾಭ, ಕೆಲಸವನ್ನು ಆಸಕ್ತಿಯಿಂದ ಮಾಡಿ.