ದಿನ ಭವಿಷ್ಯ: 08-06-2023

Public TV
1 Min Read
daily horoscope dina bhavishya

ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ಪಂಚಮಿ, ಗುರುವಾರ,
“ಶ್ರವಣ ನಕ್ಷತ್ರ”.
ರಾಹುಕಾಲ: 01:59 ರಿಂದ 03:35
ಗುಳಿಕಕಾಲ: 09:11 ರಿಂದ 10:47
ಯಮಗಂಡ ಕಾಲ: 05:58 ರಿಂದ 07:35

ಮೇಷ: ಖರೀದಿಗೆ ಅನುಕೂಲಕರ, ಆರ್ಥಿಕ ಸುಧಾರಣೆ, ಉದ್ಯೋಗ ಲಾಭ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು.

ವೃಷಭ: ಪ್ರಯಾಣದಲ್ಲಿ ಅನುಕೂಲ, ಶತ್ರು ಉಪಟಳ, ಬಂಧುಗಳಿಂದ ಕಿರಿಕಿರಿ, ಉದ್ಯೋಗ ಲಾಭ.

ಮಿಥುನ: ಆರ್ಥಿಕ ಪ್ರಗತಿ, ಮಕ್ಕಳಿಂದ ಸಹಕಾರ, ಮಾತಿನಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ.

ಕಟಕ: ವ್ಯವಹಾರದಲ್ಲಿ ಲಾಭ, ಸ್ಥಿರಾಸ್ತಿಯಿಂದ ಅನುಕೂಲ, ಮಕ್ಕಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಯಶಸ್ಸು.

ಸಿಂಹ: ವ್ಯವಹಾರದಲ್ಲಿ ಅಧಿಕ ಖರ್ಚು, ಮೋಜು ಮಸ್ತಿ ಕಡೆ ಒಲವು, ಸ್ತ್ರೀಯರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ತೊಂದರೆ.

ಕನ್ಯಾ: ಸ್ನೇಹಿತರ ಸಹಕಾರ, ಪ್ರೀತಿ ಪ್ರೇಮದ ಕಡೆ ಒಲವು, ಆರ್ಥಿಕ ಸುಧಾರಣೆ, ಕೌಟುಂಬಿಕ ಸಹಕಾರ.

ತುಲಾ: ವ್ಯವಹಾರದಲ್ಲಿ ಚೇತರಿಕೆ, ಉಲ್ಲಾಸಯುತ ವಾತಾವರಣ, ಆರ್ಥಿಕ ಚೇತರಿಕೆ, ರೋಗಭಾದೆಯಿಂದ ಮುಕ್ತಿ.

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಸೋಮಾರಿತನ ಆಲಸ್ಯ, ಉದ್ಯೋಗ ನಷ್ಟ, ಮೋಜು ಮಸ್ತಿಗಳಿಂದ ನಷ್ಟ.

ಧನಸ್ಸು: ವ್ಯವಹಾರದಲ್ಲಿ ಉತ್ತಮ ಅವಕಾಶ, ಆಕಸ್ಮಿಕ ಲಾಭ, ರೋಗಭಾದೆಯಿಂದ ಮುಕ್ತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಮಕರ: ಶುಭ ಕಾರ್ಯ ಪ್ರಯತ್ನದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿ ಮತ್ತು ಮಕ್ಕಳ ಸಹಕಾರ, ಉದ್ಯೋಗ ಪ್ರಾಪ್ತಿ.

ಕುಂಭ: ಶತ್ರು ಉಪಟಳ, ಸಾಲ ಬಾಧೆ, ಮಾನಸಿಕ ಚಂಚಲತೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ದುಶ್ಚಟಗಳಿಂದ ಸಮಸ್ಯೆ.

ಮೀನ: ಮಕ್ಕಳಿಂದ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಯಶಸ್ಸು, ರೋಗಭಾದೆಯಿಂದ ಮುಕ್ತಿ, ಆರ್ಥಿಕ ಪ್ರಗತಿ.

Share This Article