ಪಂಚಾಂಗ:
ಸಂವತ್ಸರ -ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ -ಆಷಾಢ
ಪಕ್ಷ – ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಶ್ರವಣ
ರಾಹುಕಾಲ: 12 : 24 PM – 2 : 00 PM
ಗುಳಿಕಕಾಲ: 10 : 47 AM – 12 : 24 PM
ಯಮಗಂಡಕಾಲ: 7 : 34 AM – 9 : 11 AM
Advertisement
ಮೇಷ: ಶತ್ರುಗಳ ವಿರುದ್ಧ ಎಚ್ಚರ, ಹಿರಿಯರಿಂದ ಉಡುಗೊರೆಗಳು ಲಭ್ಯ, ಅತಿಯಾದ ಮಾತಿನಿಂದ ತೊಂದರೆ.
Advertisement
ವೃಷಭ: ವಿದ್ಯಾರ್ಥಿಗಳಿಗೆ ಹಿನ್ನಡೆ, ಅವಶ್ಯಕತೆಗಿಂತ ಹೆಚ್ಚು ಮಾತನಾಡಬೇಡಿ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ.
Advertisement
ಮಿಥುನ: ಅನಾರೋಗ್ಯ ಸಮಸ್ಯೆ, ಅಧಿಕ ಖರ್ಚು ಸಂಗಾತಿಯ ನಡವಳಿಕೆಯಿಂದ ಸಂಶಯ
Advertisement
ಕರ್ಕಾಟಕ: ಮಾನಸಿಕ ಅಸ್ವಸ್ಥತೆ, ವಾಹನ ಚಲಾವಣೆಯಲ್ಲಿ ಎಚ್ಚರ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.
ಸಿಂಹ: ಕುಟುಂಬದಲ್ಲಿ ಕಲಹ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ.
ಕನ್ಯಾ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.
ತುಲಾ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.
ವೃಶ್ಚಿಕ: ನಂಬಿದ ಜನರಿಂದ ಮೋಸ, ಮಿತ್ರರಲ್ಲಿ ದ್ವೇಷ, ಹಣದ ತೊಂದರೆ.
ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ: ಮನಶಾಂತಿ, ತೀರ್ಥಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ.
ಕುಂಭ: ಪರರಿಗೆ ವಂಚಿಸುವುದು, ಭಯ ಭೀತಿ ನಿವಾರಣೆ, ಶತ್ರುನಾಶ.
ಮೀನ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಸ್ತಾಪ, ವ್ಯರ್ಥ ಧನಹಾನಿ, ದುಷ್ಟಬುದ್ಧಿ.
Web Stories