ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಏಕಾದಶಿ
ನಕ್ಷತ್ರ – ಪುನರ್ವಸು
ರಾಹುಕಾಲ: 11: 02 AM – 12 : 31 PM
ಗುಳಿಕಕಾಲ: 08 : 03 AM – 09 : 33 AM
ಯಮಗಂಡಕಾಲ: 03 : 30 PM – 04 : 59 PM
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ತೊಂದರೆ, ಕುಟುಂಬದಲ್ಲಿ ಮನಸ್ತಾಪ, ವ್ಯರ್ಥ ಧನಹಾನಿ.
Advertisement
ವೃಷಭ: ದುಷ್ಟಬುದ್ಧಿ, ಪರರಿಗೆ ವಂಚಿಸುವುದು, ಭಯ ಭೀತಿ ನಿವಾರಣೆ.
Advertisement
ಮಿಥುನ: ಶತ್ರುನಾಶ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ.
Advertisement
ಕರ್ಕಾಟಕ: ಉದ್ಯೋಗದಲ್ಲಿ ಬಡ್ತಿ, ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ, ಆರೋಗ್ಯದಲ್ಲಿ ಚೇತರಿಕೆ.
ಸಿಂಹ: ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಿತ್ರರಲ್ಲಿ ದ್ವೇಷ.
ಕನ್ಯಾ: ಚುರುಕುತನದ ಕೆಲಸದಲ್ಲಿ ಜಯ, ಅಗ್ನಿಯಿಂದ ತೊಂದರೆ, ಹಣಕಾಸಿನ ಸಂಸ್ಥೆಯವರಿಗೆ ನಷ್ಟ.
ತುಲಾ: ಹಣದ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ.
ವೃಶ್ಚಿಕ: ಬುದ್ಧಿಕ್ಲೇಶ, ಭೂಮಿ ಕಳೆದುಕೊಳ್ಳುವ ಸಂಭವ, ಸರ್ಕಾರಿ ನೌಕರರಿಗೆ ಬಡ್ತಿ.
ಧನಸ್ಸು: ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ.
ಮಕರ: ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು, ಉತ್ತಮ ಬುದ್ಧಿಶಕ್ತಿ.
ಕುಂಭ: ವಾಹನ ರಿಪೇರಿ ಸಂಭವ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ.
ಮೀನ: ಸಮಾಜದಲ್ಲಿ ಗೌರವ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿ, ವೈಯಕ್ತಿಕ ಸಂಬಂಧಗಳಲ್ಲಿ ಸಂತಸ.