ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 15 ವರ್ಷದ ಶೂಟರ್ ಅನೀಶ್ ಬನ್ವಾಲಾ ಚಿನ್ನ ಗೆಲ್ಲುವ ಮೂಲಕ ಭಾರತ ಪರ ಚಿನ್ನ ಪದಕ ಗೆದ್ದ ಕಿರಿಯ ಎಂಬ ದಾಖಲೆ ನಿರ್ಮಿಸಿದ್ದಾರೆ.
Advertisement
25 ಎಮ್ ರ‍್ಯಾಪಿಡ್ ಫೈರ್ ಪಿಸ್ತೂಲ್ ನಲ್ಲಿ ಅನೀಶ್ ಚಿನ್ನವನ್ನು ಗೆದ್ದುಕೊಂಡಿದ್ದು, ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 16 ನೇ ಚಿನ್ನದ ಪದಕವಾಗಿದೆ. ತಮ್ಮ ಮೊದಲ ಕಾಮನ್ ವೆಲ್ತ್ ಗೇಮ್ಸ್ ಪ್ರಯತ್ನದಲೇ ಚಿನ್ನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಶೂಟಿಂಗ್‍ನ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಭಾರತದ ತೇಜಸ್ವಿನಿ ಬೆಳ್ಳಿ ಪದಕ ಪಡೆದಿದ್ದಾರೆ.
Advertisement
ಪದಕ ಪಟ್ಟಿಯಲ್ಲಿ ಭಾರತ ಒಟ್ಟು 16 ಚಿನ್ನ, 8 ಬೆಳ್ಳಿ, 10 ಕಂಚಿನ ಪದಕಗಳೊಂದಿಗೆ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಈ ಹಿಂದೆ ಕಾ 2002 ಮ್ಯಾಂಚೆಸ್ಟರ್, 2006 ಮೆಲ್ಬರ್ನ್ ಹಾಗೂ 2010ರ ದೆಹಲಿ ಗೇಮ್ಸ್ ನಲ್ಲಿ ಕ್ರಮವಾಗಿ 30, 22, 38 ಚಿನ್ನದ ಪದಕಗಳನ್ನು ಜಯಿಸಿತ್ತು.
Advertisement
CHAMPION ????????!!
15-years-old Anish Bhanwala wins ????at #GC2018
– ????????????????????at ISSF Junior World Championship in 2017
– ????at Commonwealth Shooting Championship
– ????????at ISSF Junior World Cup, 2018
– NOW ????and #CWG2018 record in #GC2018 pic.twitter.com/piGu6aIFuO
— Doordarshan National दूरदर्शन नेशनल (@DDNational) April 13, 2018
Advertisement
15 year old ANISH BHANWALA wins GOLD ???? in 25m Rapid Fire Pistol! ????????
✔️ Debut CWG
✔️ Set Games record
✔️ India's youngest Gold medalist at CWG ????
OGQ is very proud to support Anish!
Congratulations to @OfficialNRAI @Media_SAI Excellent work! pic.twitter.com/MhtSGbfZuR
— OGQ (@OGQ_India) April 13, 2018