ವಿಜಯಪುರ: ದುಷ್ಕರ್ಮಿಗಳ ಗ್ಯಾಂಗ್‍ವೊಂದು ಚಿನ್ನಕ್ಕಾಗಿ ವೃದ್ಧನ ಕಿವಿಯನ್ನು ಕತ್ತರಿಸಿ ಬಳಿಕ ಹತ್ಯೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ.
ಮಡಿವಾಳಪ್ಪ ಭೀಮರಾಯ್ ಪೂಜಾರಿ ಹತ್ಯೆಗೊಳಗಾಗಿರುವ ವೃದ್ಧ. ದುಷ್ಕರ್ಮಿಗಳು ವೃದ್ದರೊಬ್ಬರನ್ನು ಹತ್ಯೆಗೈದಿದ್ದಲ್ಲದೇ ನಂತರ ಆತ್ಮಹತ್ಯೆಯೆಂದು ಬಿಂಬಿಸಿದ್ದಾರೆ. ವೃದ್ಧ ಬಲಗಡೆಯ ಕಿವಿ ಕತ್ತರಿಸಿ ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು
ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.