ಬೆಂಗಳೂರು: ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ. ರವಿಚಂದ್ರನ್‍ಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮನೆ ಮುಂದೆ ಬಂದು ನಿಂತ್ರೂ ಅದ್ಯಾಕೋ ರವಿಮಾಮ ಹೊರಗೆ ಬರಲಿಲ್ಲ. ಆದ್ರೆ ಕುಟುಂಬದವರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ್ರು.
Advertisement
ಇನ್ನು ಕನಸುಗಾರನ ಹುಟ್ಟುಹಬ್ಬದ ಪ್ರಯುಕ್ತ `ಸೀಜರ್’ ಚಿತ್ರತಂಡ ಟೀಸರ್‍ವೊಂದನ್ನು ಬಿಡುಗಡೆ ಮಾಡಿದೆ. ಈ ಟೀಸರ್ ರವಿಚಂದ್ರನ್ ಅವರಿಗೆ ಅರ್ಪಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಕಾಶ್ ರಾಜ್, ಚಿರಂಜೀವಿ ಸರ್ಜ, ಪಾರುಲ್ ಯಾದವ್ ಮತ್ತಿತರರು ಅಭಿನಯಿಸಿದ್ದಾರೆ.
Advertisement
Advertisement
ರಣಧೀರನ ಜನ್ಮದಿನದ ಶುಭಾಶಯ ಕೋರಿ ಸೀಜರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.