Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್‌

Public TV
Last updated: September 23, 2022 5:58 pm
Public TV
Share
2 Min Read
Dewald Brevis And Odean Smith
SHARE

ಟ್ರೆನಿಡಾಡ್: ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ (CPL 2022) ಬ್ಯಾಟ್ಸ್‌ಮ್ಯಾನ್‌ಗಳ ಅಬ್ಬರದಾಟ ಜೋರಾಗಿದೆ. ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್‌ ಬ್ರೆವಿಸ್ (Dewald Brevis) ನಿನ್ನೆ 6 ಎಸೆತಗಳಲ್ಲಿ 5 ಸಿಕ್ಸ್ ಸಹಿತ 30 ರನ್ ಚಚ್ಚಿದರೆ, ಮೊನ್ನೆ ಓಡೆನ್ ಸ್ಮಿತ್ (Odean Smith) 6 ಎಸೆತಗಳಲ್ಲಿ 5 ಸಿಕ್ಸ್ ಸಹಿತ 30 ರನ್ ಬಾರಿಸಿ ಮಿಂಚಿದರು.

Dewald Brevis

ಸೇಂಟ್ ಕಿಟ್ಸ್ & ನೆವಿಸ್ ಪೆಟ್ರಿಯೋಸ್ ಮತ್ತು ಟ್ರಿನ್‍ಬಾಗೊ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಸೇಂಟ್ ಕಿಟ್ಸ್ & ನೆವಿಸ್ ಪೆಟ್ರಿಯೋಸ್ ಪರ ಆಡಿದ ಡೆವಾಲ್ಡ್‌ ಬ್ರೆವಿಸ್ಸ್ 6 ಎಸೆತಗಳಲ್ಲಿ 5 ಸಿಕ್ಸ್ ಸಹಿತ 30 ರನ್ ಚಚ್ಚಿದರು. ಜೊತೆಗೆ 500 ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್‍ಬೀಸಿದರು. ಇದರ ಫಲವಾಗಿ ಸೇಂಟ್ ಕಿಟ್ಸ್ & ನೆವಿಸ್ ಪೆಟ್ರಿಯೋಸ್ 7 ರನ್‍ಗಳ ಜಯ ಸಾಧಿಸಿತು. ಇದನ್ನೂ ಓದಿ: 2022ರಲ್ಲಿ ಭಾರತ ಆಡಿದ್ದು 27 ಟಿ20 ಪಂದ್ಯ – ಬುಮ್ರಾ ಆಡಿದ್ದು ಬರೀ 3 ಪಂದ್ಯ!

Dewald Brevis 5 sixes in a row
30*(6) ???????????? https://t.co/faGyEvD84z

— retired ICT fan (@anubhav__tweets) September 22, 2022

ಮೊನ್ನೆ ನಡೆದ ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಜಮೈಕಾ ತಲ್ಲವಾಸ್ ನಡುವಿನ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಓಡೆನ್ ಸ್ಮಿತ್ ಅಬ್ಬರಿಸಿದರು 6 ಎಸೆತಗಳಲ್ಲಿ 5 ಸಿಕ್ಸ್ ಸಹಿತ 30 ರನ್ ಕಸಿದರು. ಅಂತಿಮವಾಗಿ 42 ರನ್ (16 ಎಸೆತ, 6 ಸಿಕ್ಸ್) ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನೂ ಓದಿ: IND Vs AUS ಟಿ20 ಸರಣಿಗೆ ಬೂಮ್ರಾ ವಾಪಸ್ – ಸರಣಿ ಉಳಿಸಿಕೊಳ್ಳುವ ತವಕದಲ್ಲಿ ರೋಹಿತ್ ಬಳಗ

Odean Smith smashed 5 Sixes in an over in CPL – Incredible Hitting.pic.twitter.com/Bzuqua2Acq

— CricketMAN2 (@ImTanujSingh) September 22, 2022

ಡೆವಾಲ್ಡ್‌ ಬ್ರೆವಿಸ್ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದರೆ, ಸ್ಮಿತ್ ವೆಸ್ಟ್ ಇಂಡೀಸ್ ಆಟಗಾರ ಅಲ್ಲದೇ ಸ್ಮಿತ್ ಮುಂದಿನ ಅಕ್ಟೋಬರ್, ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ (T20 World Cup) ವೆಸ್ಟ್ ಇಂಡೀಸ್ ಪರ ಆಡಲಿದ್ದಾರೆ. 19 ವರ್ಷದ ಯುವ ಆಟಗಾರ ಬ್ರೆವಿಸ್ ಆಫ್ರಿಕಾ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು, ಮುಂದಿನ ಭವಿಷ್ಯದ ಸ್ಟಾರ್‌ ಆಟಗಾರನಾಗುವ ಸೂಚನೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:CPL 2022Dewald BrevisOdean Smithsixಓಡೆನ್ ಸ್ಮಿತ್ಟಿ20 ವಿಶ್ವಕಪ್ಡೇವಿಡ್ ಬ್ರೇವಿಸ್
Share This Article
Facebook Whatsapp Whatsapp Telegram

You Might Also Like

tesla model y
Automobile

ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್‌ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?

Public TV
By Public TV
32 minutes ago
Umashree Saroja devi
Cinema

ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ – ಭಾವುಕರಾದ ಉಮಾಶ್ರೀ

Public TV
By Public TV
43 minutes ago
Kolar KSRTC Employee Heart Attack
Districts

ಕೋಲಾರ | KSRTC ನೌಕರ ಹೃದಯಾಘಾತದಿಂದ ಸಾವು

Public TV
By Public TV
1 hour ago
Mumbai Airport
Crime

ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

Public TV
By Public TV
1 hour ago
liquor alcohol
Latest

ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

Public TV
By Public TV
2 hours ago
Shine Shetty Ankita Amars Just Married film censored
Cinema

ಶೈನ್ ಶೆಟ್ಟಿ, ಅಂಕಿತ ಅಮರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?