ರಾಮನಗರ: ಕಣ್ವ ಜಲಾಶಯದಲ್ಲಿ (Kanwa Reservoir) ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ (CP Yogeshwar) ಪತ್ನಿಯೊಂದಿಗೆ ವಾಟರ್ ಬೈಕ್ ನಡೆಸುವ ಮೂಲಕ ಕಾಲಕಳೆದಿದ್ದಾರೆ.ಇದನ್ನೂ ಓದಿ: BBK 11: ರಜತ್‌ಗೆ ಟಾರ್ಗೆಟ್- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್ ಫಿಕ್ಸಿಂಗ್
ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.
ಭಾನುವಾರ (ಜ.12) ಸಂಜೆ ಸಿ.ಪಿ.ಯೋಗೇಶ್ವರ್ ಪತ್ನಿಯೊಂದಿಗೆ ಆಗಮಿಸಿ ವಾಟರ್ ಬೈಕ್ ರೈಡ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸ್ವತಃ ಪತ್ನಿಯೊಂದಿಗೆ ಬೈಕ್ ರೈಡ್ ಮಾಡಿದ ಎಂಜಾಯ್ ಮಾಡಿದ್ದಾರೆ.ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್ ಜಾಬ್ಸ್ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ