– ವಿಜಯಪುರದಲ್ಲಿ ಒಂದೇ ದಿನ 11 ಮಂದಿಗೆ ಸೋಂಕು
ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು 408ಕ್ಕೆ ಏರಿಕೆಯಾಗಿದೆ.
ಇಂದು ಒಟ್ಟು 18 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 408 ಕೊರೊನಾ ಸೋಂಕಿತರಿದ್ದಾರೆ. ಇದುವರೆಗೂ ಕೊರೊನಾದಿಂದ ಗುಣಮುಖರಾಗಿ 112 ಜನ ಡಿಸ್ಚಾರ್ಜ್ ಆಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.
Advertisement
ವಿಜಯಪುರದಲ್ಲಿ 11 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಕುಟುಂಬದವರ ಜೊತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಸೋಂಕು ಬಂದಿದೆ. ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ತಲಾ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
Advertisement
Advertisement
ಸೋಂಕಿತರ ವಿವರ:
1. ರೋಗಿ 391: 17 ವರ್ಷದ ಹುಡುಗ, ಕಲಬುರಗಿಯ ನಿವಾಸಿ. ರೋಗಿ ನಂಬರ್ 175ರ ಜೊತೆ ಸಂಪರ್ಕ
2. ರೋಗಿ 392: 13 ವರ್ಷದ ಬಾಲಕ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜೊತೆ ಸಂಪರ್ಕ
3. ರೋಗಿ 393: 30 ವರ್ಷದ ಮಹಿಳೆ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜೊತೆ ಸಂಪರ್ಕ
4. ರೋಗಿ 394: 50 ವರ್ಷದ ಪುರುಷ, ಕಲಬುರಗಿಯ ನಿವಾಸಿ. ರೋಗಿ ನಂಬರ್ 177ರ ಜೊತೆ ಸಂಪರ್ಕ
5. ರೋಗಿ 395: 19 ವರ್ಷದ ಯುವಕ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜೊತೆ ಸಂಪರ್ಕ
Advertisement
6. ರೋಗಿ 396: 24 ವರ್ಷದ ಯುವಕ, ಗದಗ ನಿವಾಸಿ. ರೋಗಿ ನಂಬರ್ 370ರ ದ್ವಿತೀಯ ಸಂಪರ್ಕ
7. ರೋಗಿ 397: 7 ವರ್ಷದ ಬಾಲಕಿ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
8. ರೋಗಿ 398: 36 ವರ್ಷದ ಪುರುಷ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
9. ರೋಗಿ 399: 27 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
10. ರೋಗಿ 400: 25 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
11. ರೋಗಿ 401: 21 ವರ್ಷದ ಯುವತಿ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜೊತೆ ಸಂಪರ್ಕ
12. ರೋಗಿ 402: 28 ವರ್ಷದ ಯುವಕ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜೊತೆ ಸಂಪರ್ಕ
#Covid19: Evening Bulletin
Total Confirmed Cases: 408
Deceased: 16
Recovered:112
New Cases: 18
Other information: Telemedicine facility, Instructions to Tablighi Jamaat Attendees, #Corona Watch Application and Helpline details. 1/2 pic.twitter.com/8Sp2IX6qyY
— CM of Karnataka (@CMofKarnataka) April 20, 2020
13. ರೋಗಿ 403: 47 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜೊತೆ ಸಂಪರ್ಕ
14. ರೋಗಿ 404: 10 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
15. ರೋಗಿ 405: 34 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 228ರ ಜೊತೆ ಸಂಪರ್ಕ
16. ರೋಗಿ 406: 38 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
17. ರೋಗಿ 407: 14 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕ
18. ರೋಗಿ 408: 27 ವರ್ಷದ ಯುವಕ, ಬೀದರ್ ನಿವಾಸಿ. ರೋಗಿ ನಂಬರ್ 117ರ ಜೊತೆ ಸಂಪರ್ಕ