Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!

Public TV
Last updated: August 20, 2017 4:08 pm
Public TV
Share
1 Min Read
PRATHAP SIMHA
SHARE

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾಡಿದ ಟ್ವೀಟ್‍ಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಉಲ್ಲೇಖಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

‘ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾದರು.. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು..!!’ ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಆದ್ರೆ ಟ್ವೀಟಿಗರು ಮಾತ್ರ ಪ್ರತಾಪ್ ಸಿಂಹ ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಂಸದರ ಈ ಟ್ವೀಟ್ ಗೆ ನೂರಾರು ಜನರು ಟ್ವಿಟ್ಟರ್ ನಲ್ಲೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನಿಮ್ಮ ತಕಾರಾರು ಕ್ಯಾಂಟೀನ್ ಗೋ ಇಂದಿರಾ ಹೆಸರಿಗೋ? ನಿಮಗೆ ಹಸಿವಿನ ಬೆಲೆ ಗೊತ್ತಿಲ್ಲಾ ಎಂದು ಜನರು ಸಂಸದರನ್ನು ಟ್ವಿಟ್ಟರ್ ನಲ್ಲೇ ತರಾಟೆಗೆ ತೆಗೆದುಕೂಂಡಿದ್ದಾರೆ. ನಿಮ್ಮವರು ಬಿಜೆಪಿ ಮೋದಿ ಹೆಸರು ವೈಭವೀಕರಿಸಬಹುದು. ಆದರೆ ಕಾಂಗ್ರೆಸ್ ಇಂದಿರಾ ಹೆಸರು ಬಳಸುವಂತಿಲ್ಲವೇ? ಈ ಟ್ವೀಟ್ ನಿಮ್ಮ ಮನಸ್ಥಿತಿ ಹೇಗಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

Via whatsapp ಕಾಲ ಹೇಗಿದೆ ನೋಡಿ…….

ಚಹಾ ಮಾರುತ್ತಿದ್ದ‌ ಮೋದಿ ಪ್ರಧಾನಮಂತ್ರಿಯಾದರು…

ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು….!!!

— Pratap Simha (@mepratap) August 19, 2017

ಕ್ಯಾಂಟಿನ ನಡೆಸೊದು ತಪ್ಪಲ್ಲ,ಕ್ಯಾಂಟಿನ ಹೆಸರಲ್ಲಿ ಯಾರದೋ ಮದುವೆ ಮನೆಯಲ್ಲಿ ಉಳಿದ ಊಟ ನಿಡೊದು ತಪ್ಪು.

— Manjunath S J (@jakkali) August 19, 2017

idke en antiri sir pic.twitter.com/BlIJizICV8

— prasad dalawai (@prasad_dalawai) August 19, 2017

ಹಸಿದವನಿಗೆ ಅನ್ನ ನೀಡುವುದನ್ನು ಟೀಕಿಸುವ ನೀವು..
ಮತ್ತೊಮ್ಮೆ ನಿಮ್ಮ ಅಪ್ರಭುದ್ದತೆ ಸಾಬೀತು ಮಾಡಿಕೊಂಡಿದ್ದೀರಿ.

— ವಿದ್…vidh.. (@brrbhandari) August 19, 2017

ರೈಲ್ವೆ ಸ್ಟೇಷನ್ ದಲ್ಲಿ ಚಾ ಮಾರುವುದಕಿಂತ ಕಾಂಟೀನ್ ಉತ್ತಮ. ಚಾ ಮಾರುವವರ ಭಕ್ತರು ಸಾಲು ಸಾಲು ಹಚ್ಷಿ ಕ್ಯಾಂಟೀನಲ್ಲಿ ನೆಕ್ಕಿದ್ದೆ ನೆಕ್ಕಿದ್ದು. ಅಲ್ಲಿ ತಾವು ಛೇ ಛೇ

— Anil Allolli (@anilallolli) August 19, 2017

ಗೌರವಾನ್ವಿತ ಸ್ಥಾನದಲ್ಲಿರುವರು ಯಾವ ವಿಷಯವನ್ನು ಹಂಚಿಕೊಳ್ಳಬೇಕು ಎಂಬ ಪರಿಜ್ಞಾನ ಇರಬೇಕು. ಇಲ್ಲದಿದ್ದರೆ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆಯೆ

— Ramesha B Nayaka (@Rameshabnayaka) August 20, 2017

ಮೊದಿ ಚಾ ಮಾರತ್ತಾ ಪ್ರದಾನಿಯಾಗಿ ಶ್ರೀಮಂತರನ ಹೊಟ್ಟೇ ತುಂಬಿಸತ್ತಾಇದಾರೆ,

ಇಂದಿರಾ ಫ್ರದಾನಮಂತ್ರೀ ಆಗಿ ಸತ್ತಮೇಲು ಬಡವರ ಹೊಟ್ಟೇ ತುಂಬಿಸತ್ತಾಅವರೇ (ಜನಮರಳಲ್ಲಾ ಸರ್)

— Malappa (@Malappa79392244) August 20, 2017

ಸ್ವಾಮಿ.. ಹಾಗದ್ರೆ ಮಾನ್ಯ ವಾಜಪೇಯಿ ಯಾಕೆ ಬೆಂಗಳೂರುನಲ್ಲಿ ಬಸ್ ಓಡಿಸೋದು…. pic.twitter.com/KhhBMlg05y

— ಮಿಸ್ಟರ್. ಪೂಜಾರಿ (@poojaryguru) August 20, 2017

Please don't humiliate any one, that too one of the Prime minister of India. Even I am fan of Modi but cannot accept this.

— Sridhar Joies (@sridharjoies) August 19, 2017

Again ur giving damaging statement Mr pratap simha sir

— Ramkumar R (@ramk80339) August 19, 2017

https://twitter.com/RudreshaRDX/status/899117269996904448

ಇಂದಿರಮ್ಮ ಅಧಿಕಾರ ಮಾಡಿದ್ದು ಎಲ್ಲರೂ ನೋಡಿದ್ದಾರೆ
ಮೋದಿ ಚಹಾ ಮಾರಿದ್ದು ಯಾರಾದ್ರು ನೋಡಿದ್ದಾರ?ಕೇಳಿದ ಪ್ರಶ್ನೆಗೆ ಉತ್ತರ ಕೊಡದಿದ್ದ ಮೇಲೆ ಪೋಸ್ಟ್ ಯಾಕ್ಮಾಡ್ತಿರ
ನೀವು

— ಶ್ರೀಧರ್ ಸಿರಿ (@shreedhara_siri) August 20, 2017

https://twitter.com/mallikarjun022/status/899102738193104896

https://twitter.com/vbethechange/status/899135533195984897

I think @mepratap need to realize gundulupeta re-election results,bcoz u made damaging statement in re election,dat made bjp down

— Ramkumar R (@ramk80339) August 19, 2017

ನೀವು ಮೋದಿ ಹೆಸ್ರ್ ಹೇಳ್ಕೋತಾ ಅಧಿಕಾರ ಹಿಡಿಬೌದು ಅಂತ ತಿಳಕೋನ್ದ್ರೇ ಅದಕ್ಕಿಂತಾ ದೊಡ್ಡ ಮೂರ್ಖತನ ಇನ್ನಿಲ್ಲ . ಅದನ್ನೇ ತಾನೆ ಮೊನ್ನೆ ಶಾಹ ಅವ್ರು ಉಗದು ಹೋಗಿದ್ದು

— Hemant Hegde (@HegdeHemant) August 19, 2017

ನೀವು ಚ ಮಾರಿದರೆ ಪ್ರಧಾನಿ ಮಂತ್ರಿ ಆಗಬಹುದು ಅಲ್ಲವಾ

— Madhu Gowda (@MadhuGo30726952) August 20, 2017

sir Idu correct agi ide pic.twitter.com/mVQGnmCBSB

— nagendra reddy (@nagendr51780269) August 19, 2017

https://twitter.com/SIKANDAR9585778/status/899164119823073281

 

TAGGED:Indira CanteenmysuruPrathap Simhapublictvtwitterಇಂದಿರಾ ಕ್ಯಾಂಟೀನ್ಟ್ವಿಟ್ಟರ್ಪಬ್ಲಿಕ್ ಟಿವಿಪ್ರತಾಪ್ ಸಿಂಹಮೈಸೂರು
Share This Article
Facebook Whatsapp Whatsapp Telegram

You Might Also Like

School Bus Hit by Train Crossing Gate in Cuddalore Tamil Nadu
Crime

ಶಾಲಾ ವಾಹನಕ್ಕೆ ರೈಲು ಡಿಕ್ಕಿ – 3 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

Public TV
By Public TV
10 minutes ago
Donald Trump 3
Latest

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಬಹಳ ಹತ್ತಿರದಲ್ಲಿದ್ದೇವೆ – ಬಾಂಗ್ಲಾ ಸೇರಿದಂತೆ 14 ದೇಶಗಳಿಗೆ ಟ್ರಂಪ್‌ ಭಾರೀ ತೆರಿಗೆ

Public TV
By Public TV
41 minutes ago
a man denies to marry woman who leaves husband at kolar
Crime

ಪ್ರಿಯಕರನ ನಂಬಿ ಗಂಡನ ಬಿಟ್ಟು ಬಂದ ಮಹಿಳೆ – ಗರ್ಭಿಣಿ ಮಾಡಿ ಪರಾರಿಯಾದ ಯುವಕ!

Public TV
By Public TV
50 minutes ago
Israel PM Netanyahu Nominates Trump For Nobel Peace Prize
Latest

ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್‌

Public TV
By Public TV
2 hours ago
Deen Dayal Bairwa
Crime

ರಾಜಸ್ಥಾನ | ʻಕೈʼ ಶಾಸಕನನ್ನು ಗುರಿಯಾಗಿಸಿಕೊಂಡು ಒಂದೇ ತಿಂಗಳಲ್ಲಿ ಮೂರು ಬಾರಿ ಕಳ್ಳತನ!

Public TV
By Public TV
2 hours ago
Yettinahole Forest
Districts

ಎತ್ತಿನಹೊಳೆ ಯೋಜನೆಗೆ ಹಿನ್ನಡೆ – 423 ಎಕ್ರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಸರ್ಕಾರದಿಂದ ನಕಾರ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?