Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫ್ಯಾಷನ್‌ಗಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರೇ ಎಚ್ಚರ- ಇಲ್ಲಿದೆ ಸಿಂಪಲ್ ಟಿಪ್ಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Fashion | ಫ್ಯಾಷನ್‌ಗಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರೇ ಎಚ್ಚರ- ಇಲ್ಲಿದೆ ಸಿಂಪಲ್ ಟಿಪ್ಸ್

Fashion

ಫ್ಯಾಷನ್‌ಗಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರೇ ಎಚ್ಚರ- ಇಲ್ಲಿದೆ ಸಿಂಪಲ್ ಟಿಪ್ಸ್

Public TV
Last updated: July 26, 2024 6:00 pm
Public TV
Share
1 Min Read
FotoJet 73
SHARE

ಬಾಲಿವುಡ್ (Bollywood) ನಟಿಯರ ಕಣ್ಣುಗಳಂತೆ ನನ್ನ ಕಣ್ಣುಗಳು ಹೊಳೆಯಬೇಕು. ನಟಿಮಣಿಯರ ಅತ್ಯಾಕರ್ಷಕವಾದ ಬೆಕ್ಕಿನ ಕಂಗಳು ನನ್ನದಾಗಬೇಕು. ಎಂದು ಬಯಸುವ ಯುವತಿಯರು ಇತ್ತೀಚೆಗೆ ಕಂಗಳ ಸೌಂದರ್ಯಕ್ಕಾಗಿ ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಮೊದಲಿಗಿಂತ ಹೆಚ್ಚಾಗಿದೆ. ಇದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಫ್ಯಾಷನ್‌ಗಾಗಿ ಕಾಂಟ್ಯಾಕ್ಟ್ ಲೆನ್ಸ್ (Contact Lens) ಬಳಸುವವರು ಎಚ್ಚರವಾಗಿರಬೇಕು. ಈ ಬಗ್ಗೆ ಇಲ್ಲಿದೆ ಟಿಪ್ಸ್.

FotoJet 1 51

ಮೊದಲಿನಂತೆ ಕೇವಲ ಸಿನಿಮಾ, ಮಾಡೆಲಿಂಗ್ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಹುಡುಗಿಯರು ಅತಿ ಸುಲಭವಾಗಿ ಆನ್‌ಲೈನ್ ಮಾರುಕಟ್ಟೆಯಲ್ಲಿ, ಲಭ್ಯವಿರುವ ಲೆನ್ಸ್ ಕೊಂಡು ಬಳಸುವುದು ಹೆಚ್ಚಾಗಿದೆ. ಮದುವೆ ಹಾಗೂ ಫೋಟೋಶೂಟ್‌ಗಳಲ್ಲಿ, ಯುವತಿಯರು ತಮ್ಮ ವಿಶೇಷ ಲುಕ್‌ಗಾಗಿ ವೆರೈಟಿ ಲೆನ್ಸ್ ಧರಿಸುತ್ತಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ ಕೋರ್ಟ್‌ನಲ್ಲಿದೆ, ತೀರ್ಪು ಬರಲಿ ಮಾತನಾಡೋಣ: ವಿಕ್ರಮ್‌ ರವಿಚಂದ್ರನ್

jasmin bhasin

ಇತ್ತೀಚೆಗೆ ಸಿನಿಮಾ ನಟಿ ಜಾಸ್ಮಿನ್ ಬಾಸಿನ್ ಧರಿಸಿದ ಲೆನ್ಸ್‌ನಿಂದ ಅವರ ಕಣ್ಣಿನ ಕಾರ್ನಿಯಾಗೆ ಹಾನಿಯಾಗಿತ್ತು. ಹಾಗೆಂದು ಲೆನ್ಸ್ ಧರಿಸಲೇ ಬಾರದು ಎಂದಲ್ಲ. ಪದೇ ಪದೇ ಲೆನ್ಸ್ ಧರಿಸುವುದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ಕಣ್ಣಿನ ಚಿಕಿತ್ಸಕರು. ಲೆನ್ಸ್ ಧರಿಸಲೇ ಬೇಕಿದ್ದವರು ಈ ಬಗ್ಗೆ ಒಂದಿಷ್ಟು ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ.

jasmin bhasin 1

ಕಣ್ಣಿನ ವೈದ್ಯರ ಸಲಹೆ ಮೇರೆಗೆ ಬಳಸಿ. ಕೆಲವರು ಕನ್ನಡಕದ ಬದಲು ಲೆನ್ಸ್ ಬಳಸುತ್ತಾರೆ. ಇದು ಅತ್ಯಗತ್ಯ. ಕಾರಣವಿಲ್ಲದೇ ಬಳಸುವವರು ಹಾಕುವ ವಿಧಾನದಿಂದ ಹಿಡಿದು ಲೆನ್ಸ್ ಸ್ವಚ್ಛತೆ ಕಾಪಾಡುವ ಬಗ್ಗೆಯೂ ತಿಳಿದುಕೊಂಡಿರಬೇಕು. ಕೇವಲ ಶೋಕಿಗಾಗಿ ಕಣ್ಣಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಪದೇ ಪದೇ ಲೆನ್ಸ್ ಬಳಸುತ್ತಿದ್ದಲ್ಲಿ ಆದಷ್ಟೂ ಕಡಿಮೆ ಮಾಡಿ. ಇಲ್ಲವೇ ತ್ಯಜಿಸಿ. ಅಭ್ಯಾಸ ಬರುಬರುತ್ತಾ ಅಡಿಕ್ಷನ್ ಆದರೂ ಆಗಬಹುದು. ಒಬ್ಬರು ಧರಿಸಿದ್ದನ್ನು ಮತ್ತೊಬ್ಬರು ಬಳಸಲೇಬಾರದು ಎಂಬುದು ನೆನಪಿರಲಿ.

ಸಿನಿಮಾ, ಮಾಡೆಲಿಂಗ್‌ನಂತಹ ಕ್ಷೇತ್ರದಲ್ಲಿ ಲೆನ್ಸ್ ಧರಿಸುವುದು ಸಾಮಾನ್ಯ. ಕಣ್ಣಿಗೆ ಜಾಸ್ತಿ ಮೇಕಪ್ ಹಾಕಿ, ಧರಿಸಿದಾಗ ಕಿರಿಕಿರಿ ಉಂಟಾದಲ್ಲಿ ಲೆನ್ಸ್ ಕಳಚಿಡಿ. ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜದಿರಿ. ಯಾವುದೇ ಕಾರಣಕ್ಕೂ ಲೆನ್ಸ್ ಧರಿಸಿ ಮರೆತು ಮಲಗಬೇಡಿ. ಸಾವಧಾನವಾಗಿ ತೆಗೆದು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದಲ್ಲಿ, ಇದು ಕಣ್ಣಿನ ಕಾರ್ನಿಯಾ ಡ್ಯಾಮೇಜ್ ಮಾಡಬಹುದು.

TAGGED:bollywoodeye lensjasmin bhasinಕಣ್ಣಿನ ಲೆನ್ಸ್‌ಜಾಸ್ಮಿನ್‌ ಬಾಸಿನ್‌ಬಿಗ್ ಬಾಸ್ ಕನ್ನಡ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ
Cinema Latest Top Stories
Rashmika Mandanna Vijay Deverakonda
ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ
Cinema Latest South cinema Top Stories
Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood

You Might Also Like

Bhojegowda
Bengaluru City

3 ಬಾಂಬ್‌, ಮಿಸೈಲ್‌ ಬೀಳೋದನ್ನ ಹತ್ತಿರದಿಂದ ನೋಡಿದೆ; ಇರಾನ್‌ – ಇಸ್ರೇಲ್ ಯುದ್ಧದ ಭೀಕರತೆ ಬಿಚ್ಚಿಟ್ಟ ಭೋಜೇಗೌಡ

Public TV
By Public TV
26 minutes ago
Simha Rashi 2
Astrology

ಇಂದು ವರ್ಷದ ಮೊದಲ ಚಂದ್ರಗ್ರಹಣ; ಯಾವ ರಾಶಿಗಳಿಗೆ ಶುಭ – ಅಶುಭ?

Public TV
By Public TV
51 minutes ago
LUNAR ECLIPSE 4
Bengaluru City

ಇಂದು ರಕ್ತ ಚಂದ್ರಗ್ರಹಣ – ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ

Public TV
By Public TV
52 minutes ago
Kannadigas
Bengaluru City

ಅಬುಧಾಬಿಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು – 2 ವಿಮಾನಗಳಲ್ಲಿ 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ

Public TV
By Public TV
1 hour ago
Dubai Kannadigas Helpline
Bengaluru City

ದುಬೈನಲ್ಲಿ ಸಿಲುಕಿರುವ ಪ್ರವಾಸಿಗರಿಗೆ `ಕನ್ನಡಿಗಾಸ್ ಹೆಲ್ಪ್‌ಲೈನ್‌’ ನೆರವು

Public TV
By Public TV
1 hour ago
donald trump 2
Latest

4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್‌ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್‌

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?