ಶ್ರೀನಗರ: ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಮೃತ ಪಟ್ಟಿದ್ದಾರೆ.
ಹಜಿನ್ ಜಿಲ್ಲೆಯ ಮಿರ್ ಮೊಹಲ್ಲಾ ಗ್ರಾಮದ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ಅಡಗಿಕುಳಿತ್ತಿದ್ದರೆಂದು ಗುಪ್ತಚರ ಮಾಹಿತಿ ಆಧಾರದ ಮೇಲೆ ಪೊಲೀಸರು ಅವರನ್ನು ಬಂಧಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
Advertisement
ಭಯೋತ್ಪಾದಕರ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆ ಜಹೀರ್ ಅಬ್ಬಾಸ್ ಬಲಿಯಾಗಿದ್ದಾರೆ. ಭಯೋತ್ಪಾದಕರನ್ನು ಶೋಧಿಸುತ್ತಿರುವಾಗ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಿಂದ ಮೃತ ಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
Advertisement
#Visuals Bandipora (J&K): Encounter underway b/w security forces & terrorists in Hajin's Mir Mohalla (visuals deferred by unspecified time) pic.twitter.com/UI8Pw4Qz88
— ANI (@ANI) October 29, 2017
Advertisement
Jammu & Kashmir: Encounter between security forces and terrorists underway in Mir Mohalla, in Bandipora's Hajin; More details awaited pic.twitter.com/fjyJg3oSAG
— ANI (@ANI) October 29, 2017
Advertisement
#UPDATE J&K: Two terrorists killed in an encounter with security forces in Bandipora's Hajin; firing stopped, heavy stone pelting underway. pic.twitter.com/ix7WNB4jrq
— ANI (@ANI) October 29, 2017