COMPLAINTS RELATING TO CONTENT
Any complaint relating to the content of TV channel of Writemen Media Pvt. Ltd. namely Public TV under the Code of Ethics & Broadcasting Standards and News Broadcasting Standards (Disputes Redressal) Regulations of News Broadcasters Association (NBA) shall be made by a person aggrieved within a reasonable time not exceeding 7 (seven) days from the date of first broadcast the following person appointed by the Company whose details are reproduced below:
WRITEMEN MEDIA PVT. LTD. [PUBLIC TV]
Contact Person: Divakar C
Designation: Compliance Officer, NBSA
Address: Writemen Media Private Limited,
4th Floor, TTMC, BMTC Building,
Yeshwanthpura Circle, Yeshwanthpura,
Bengaluru – 560022.
Phone: +918022224444
Fax: +918023574042
E-mail: [email protected]
Website: https://publictv.in
However, before making complaint viewers are encouraged to go through the Code of Ethics & Broadcasting Standards, News Broadcasting Standards (Disputes Redressal) Regulations and Guide to Complaint Redressal. These details are available on the website of NBA www.nbanewdelhi.com
ದೂರು ಪರಿಹಾರ – ಪ್ರಸಾರ ವಿಷಯಕ್ಕೆ ಸಂಬಂಧಿತ ದೂರುಗಳು
ರೈಟ್ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ಯಾವುದೇ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಸಾರ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳು ಹಾಗೂ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ (ಎನ್ಬಿಎ) ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ (ದೂರು ಪರಿಹಾರ) ರೆಗುಲೇಷನ್ಸ್ ಅಡಿ ದೂರುಗಳಿದ್ದರೆ, ಮೊದಲ ಪ್ರಸಾರದ 7 ದಿನಗಳ ಒಳಗಾಗಿ ದೂರು ನೀಡಬಹುದು. ಈ ದೂರುಗಳನ್ನು ಕಂಪೆನಿಯು ನೇಮಕ ಮಾಡಿದ ಈ ಕೆಳಗಿನವರಿಗೆ ಸಲ್ಲಿಸಬಹುದು.
ರೈಟ್ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್
ಹೆಸರು: ದಿವಾಕರ್ ಸಿ
ಹುದ್ದೆ: ಅನುಸರಣಾ ಅಧಿಕಾರಿ, ಎನ್ಬಿಎಸ್ಎ
ವಿಳಾಸ: ರೈಟ್ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್
4ನೇ ಮಹಡಿ, ಟಿಟಿಎಂಸಿ, ಬಿಎಂಟಿಸಿ ಕಟ್ಟಡ
ಯಶವಂತಪುರ ಸರ್ಕಲ್, ಯಶವಂತಪುರ
ಬೆಂಗಳೂರು – 560022
ಫೋನ್: +918022224444
ಫ್ಯಾಕ್ಸ್: +918023574042
ಇಮೇಲ್: [email protected]
ವೆಬ್ಸೈಟ್: https://publictv.in
ದೂರು ನೀಡುವುದಕ್ಕೂ ಮುನ್ನ ವೀಕ್ಷಕರು ಎನ್ಬಿಎ ವೆಬ್ಸೈಟ್ನಲ್ಲಿರುವ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳು ಹಾಗೂ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ (ಎನ್ಬಿಎ) ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ (ದೂರು ಪರಿಹಾರ) ರೆಗುಲೇಷನ್ಸ್ ಹಾಗೂ ದೂರು ಪ್ರಕ್ರಿಯೆ ಮಾರ್ಗದರ್ಶಿಯನ್ನು ಓದಿಕೊಳ್ಳಿ. ಈ ವಿವರಗಳು ಎನ್ಬಿಎಯ www.nbanewdelhi.com ವೆಬ್ಸೈಟ್ನಲ್ಲಿ ಲಭ್ಯವಿದೆ.