ಬೆಂಗಳೂರು: 2023ರ ಕರ್ನಾಟಕ (Karnataka) ವಿಧಾನಸಭಾ ಚುನಾವಣೆಗೆ (Election) ಕಾಂಗ್ರೆಸ್‍ನಿಂದ (Congress) ಇಂದು (ಮಾ.25) ಮೊದಲ ಪಟ್ಟಿ ಬಿಡುಗಡೆಗೊಂಡಿದೆ. 124 ಕ್ಷೇತ್ರಗಳ ಪೈಕಿ ಯಾವ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಒಟ್ಟು ಕ್ಷೇತ್ರಗಳ ಪೈಕಿ 32 ಕ್ಷೇತ್ರಗಳಲ್ಲಿ ಲಿಂಗಾಯತರು ಹಾಗೂ 19 ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್ – 124 ಕ್ಷೇತ್ರಗಳಿಗೆ ಅಭ್ಯರ್ಥಿ
Advertisement
ಯಾವ ಸಮುದಾಯಕ್ಕೆ ಎಷ್ಟು?
ಲಿಂಗಾಯತ – 30
ಒಕ್ಕಲಿಗ – 19
ಎಸ್‍ಸಿ – 22
ಎಸ್‍ಟಿ – 10
ಮುಸ್ಲಿಂ – 8
ಈಡಿಗ – 6
ಕುರುಬ – 6
ರೆಡ್ಡಿ – 5
ಬ್ರಾಹ್ಮಣ – 5
ಬಂಟ್ಸ್ – 3
ಮರಾಠ – 2
ಕ್ರಿಶ್ಚಿಯನ್ – 1
ಮೊಗವೀರ – 1
ಉಪ್ಪಾರ – 1
ರಜಪೂತ್ – 1
ಇತರೆ – 1
ಜೈನ್ – 1
ಕೊಡವ – 1
ವೈಶ್ಯ – 1
Advertisement
ಕೊಪ್ಪಳ, ಬ್ಯಾಡಗಿ, ಹೊಸದುರ್ಗ, ವರುಣಾ, ಹೆಬ್ಬಾಳ, ಕೆಆರ್ ನಗರದಲ್ಲಿ ಕುರುಬ ಸಮುದಾಯದ ಅಭ್ಯರ್ಥಿ ಹಾಗೂ ವಿಜಯನಗರ, ಸೊರಬ, ಸಾಗರ, ಬೈಂದೂರ್, ಕಾಪು, ಬೆಳ್ತಂಗಡಿಯಲ್ಲಿ ಈಡಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ