ಬೆಂಗಳೂರು: ದಾವಣಗೆರೆ ರೈತ ಸಮಾವೇಶದಲ್ಲಿ ಮೋದಿ ಭಾಗವಹಿಸುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್ ಗೆ ಇಳಿದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ವಾಚ್ ಬಗ್ಗೆ ದಾಖಲೆ ನಿಮ್ಮ ಬಳಿ ಇದ್ರೆ ಬಿಡುಗಡೆ ಮಾಡಿ. ಆದ್ರೆ ಅದೇ ಲಾಜಿಕ್ ಪಿಎಂ ಅವರ ಸೂಟ್ ಗೂ ಕೂಡ ಅನ್ವಯ ಆಗಲ್ಲವೇ ಅಂತಾ ಪ್ರಶ್ನಿಸಿದ್ದಾರೆ.
Advertisement
Advertisement
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಷ್ಠಿ ಅಕ್ಕಿಯೇ ಗತಿ. ನಾವು ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಅನ್ನಭಾಗ್ಯ ವಿರೋಧಿಗಳ ಬಗ್ಗೆ ಎಚ್ಚರವಿರಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಟ್ಯಾಗ್ ಮಾಡಿ ಸಿಎಂ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ 12 ಸಾವಿರ ಕೋಟಿ ರೂ. ಹಣದೊಂದಿಗೆ ಚೋಟಾ ಮೋದಿ(ನೀರವ್ ಮೋದಿ) ಓಡಿಹೋಗಿದ್ದಾನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 15ರೊಳಗೆ ಮಹದಾಯಿ ಸಮಸ್ಯೆ ಬಗೆಹರಿಸೋದಾಗಿ ಬಿಎಸ್ ಯಡಿಯೂರಪ್ಪ ಮಾತು ಕೋಟ್ಟು ವಿಫಲರಾಗಿದ್ದಾರೆ. ಪ್ರಧಾನಿ ಮಧ್ಯಪ್ರವೇಶಿಸಬಹುದಿತ್ತು. ಆದ್ರೆ ಆ ಇಚ್ಛೆ ಅವರಿಗಿಲ್ಲ. ಈಗ ಮತದಾರರನ್ನ ಬ್ಲಾಕ್‍ಮೇಲ್ ಮಾಡ್ತಿದ್ದಾರೆ. ನೀವು ಮತ ಹಾಕೋವರೆಗೆ ಸಮಸ್ಯೆ ಬಗೆಹರಿಸಲ್ಲ ಅಂತಿದ್ದಾರೆ ಎಂದು ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದರು.
Really! That is the best you could do @AmitShah ?
By the same logic was PM’s suit monogrammed with his name also a proof of commission?#ShahOfLies pic.twitter.com/WKvM3SVDUQ
— Siddaramaiah (@siddaramaiah) February 27, 2018
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಷ್ಠಿ ಅಕ್ಕಿಯೇ ಗತಿ. ನಾವು ಪ್ರತಿಯೊಬ್ಬರಿಗೂ ಏಳು ಕಿಲೋ ಅಕ್ಕಿಕೊಡುತ್ತಿದ್ದೇವೆ. ಅನ್ನಭಾಗ್ಯ ವಿರೋಧಿಗಳ ಬಗ್ಗೆ ಎಚ್ಚರ ಇರಲಿ. @BSYBJP
— Siddaramaiah (@siddaramaiah) February 27, 2018
And yet #ChotaModi ran away with 12,000 crores of the money belonging to the middle class & the poor.#ShahOfLies https://t.co/WQq77Z4vpv
— Siddaramaiah (@siddaramaiah) February 27, 2018
The #ShahOfLies is at it again: @BSYBJP promised to resolve #Mahadayi by Dec 15 and failed. PM could have intervened but had no will to do.
Now they are blackmailing the voter: Unless you vote for us we will not solve your problem.
Karnataka needs #ಕಾಯಕnotJumla pic.twitter.com/b4GYaxkjeL
— Siddaramaiah (@siddaramaiah) February 27, 2018
ಬಡ ಮಕ್ಕಳ ಅನ್ನ ಕಿತ್ತುಕೊಂಡು ತಮ್ಮ ಪಕ್ಷದವರ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ಮತ್ತೊಬ್ಬರ ಕುರಿತು ಮಾತನಾಡುವ ಯೋಗ್ಯತೆಯಿರುವುದಿಲ್ಲ.@siddaramaiah ರವರೇ ಶ್ರೀ @BSYBJP ರವರಾಗಲಿ @BJP4Karnataka ಆಗಲಿ ನೀವು ಕೊಟ್ಟ ಅನ್ನ ಭಾಗ್ಯವನ್ನು ಎಂದೂ ವಿರೋಧಿಸಿಲ್ಲ, ನಮ್ಮ ವಿರೋಧ ಏನಿದ್ದರೂ ನಿಮ್ನ ಲೂಟಿ ಭಾಗ್ಯದ ವಿರುದ್ಧ.
— C T Ravi ???????? ಸಿ ಟಿ ರವಿ (@CTRavi_BJP) February 27, 2018
#LiarSiddaramaiah does it again ! He forgets that he is the CM of Karnataka & it is his responsibility to solve CONgress created #Mahadayi dispute.
Kannadigas will never forgive Siddaramaiah for playing "Neech Politics" when #RaitaBandhuBSY had convinced Goa CM to release water. https://t.co/npvKCYsqpl
— C T Ravi ???????? ಸಿ ಟಿ ರವಿ (@CTRavi_BJP) February 27, 2018
– Sonia Gandhi declared that Goa will not give a drop of #Mahadayi water to Karnataka.
– CONgress Govt sets up Mahadayi tribunal.
– Siddaramaiah never showed much inclination to meet Goa CM & resolve this issue.
It was only #RaitaBandhuBSY who sincerely tried to find a solution.
— C T Ravi ???????? ಸಿ ಟಿ ರವಿ (@CTRavi_BJP) February 27, 2018