ಬೆಂಗಳೂರು: ಪೊಲೀಸ್ ಸ್ಟೋರಿ, ಜೈಹಿಂದ್ ಸೇರಿದಂತೆ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ (55) (SS David) ಇಂದು ನಿಧನರಾದರು.
ಹೃದಯಾಘಾತದಿಂದ (Heart Attack) ಇಂದು ಸಂಜೆ 7:30ರ ಸುಮಾರಿಗೆ ಆರ್.ಆರ್ ನಗರದ ಎಸ್.ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ
ಒಂದು ಕಾಲದಲ್ಲಿ ಹೆಸರಾಂತ ಖಳನಾಯಕನಾಗಿದ್ದ ಎಸ್.ಎಸ್ ಡೇವಿಡ್ ಜೈಹಿಂದ್, ಧೈರ್ಯ ಮುಂತಾದ ಸಿನಿಮಾಗಳನ್ನ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ: ʻಬಿಗ್ ಬಾಸ್ ಸೀಸನ್-12ʼನ ಬಿಗ್ ನ್ಯೂಸ್ – ಲಾಂಚ್ ಡೇಟ್ ಅನೌನ್ಸ್ ಮಾಡಿದ ಕಿಚ್ಚ ಸುದೀಪ್