ಕೋಲಾರ: ಡಿ.25ರಂದು ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆ ಕೋಲಾರ (Kolar) ನಗರದ ಮೆಥೋಡಿಸ್ಟ್ ಚರ್ಚ್ (Methodist Church) ದೀಪಾಲಂಕಾರದೊಂದಿಗೆ ಕ್ರಿಸ್‌ಮಸ್ ಆಚರಣೆಗೆ ಸಿದ್ಧಗೊಂಡಿದೆ.
ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೆಥೋಡಿಸ್ಟ್ ಚರ್ಚ್ ಅದ್ಧೂರಿ ದೀಪಾಲಂಕಾರದ ಮೂಲಕ ಸಿಂಗಾರಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಚರ್ಚ್‌ನ ಒಳಗೆ ಹಾಗೂ ಹೊರಗಡೆ ಬಣ್ಣಬಣ್ಣದ ಲೈಟಿಂಗ್ಸ್ ಹಾಕಲಾಗಿದೆ. ಇದನ್ನೂ ಓದಿ: ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!
ಕ್ರಿಶ್ಚಿಯನ್ನರ ಮಹತ್ವದ ಹಬ್ಬ ಇದಾಗಿದೆ. ಈ ಹಿನ್ನೆಲೆ ಚರ್ಚ್‌ನ ಒಳಗೆ ಬಣ್ಣದ ಪೇಪರ್‌ನಿಂದ ಅಲಂಕರಿಸಲಾಗಿದೆ. ಇನ್ನು ಹೊರಗಡೆ ನಾನಾ ರೀತಿಯ ಬಣ್ಣದ ಲೈಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ