Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಮಾಡಿ ಚಾಕೋಲೆಟ್ ವಾಲ್ನಟ್ ಬ್ರೌನಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Food | ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಮಾಡಿ ಚಾಕೋಲೆಟ್ ವಾಲ್ನಟ್ ಬ್ರೌನಿ

Food

ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಮಾಡಿ ಚಾಕೋಲೆಟ್ ವಾಲ್ನಟ್ ಬ್ರೌನಿ

Public TV
Last updated: December 23, 2025 11:05 am
Public TV
Share
2 Min Read
Chocolate Walnut Brownie
SHARE

ಕ್ರಿಸ್ಮಸ್ ಅಂದ್ರೆ ಮೊದ್ಲು ನೆನಪಾಗೋದೆ ಸಾಂತಾ ಕ್ಲಾಸ್, ಕ್ರಿಸ್ಮಸ್ ಟ್ರೀ ಹಾಗೂ ಕೇಕ್. ಇನ್ನೇನು ಕ್ರಿಸ್ಮಸ್ ಬಂದೇ ಬಿಡ್ತು. ಈ ವರ್ಷ ನಿಮ್ಮ ಮನೆಯಲ್ಲೂ ಕ್ರಿಸ್ಮಸ್ ಹಬ್ಬಕ್ಕೆ ಏನಾದ್ರೂ ಸ್ಪೆಷಲ್ ರೆಸಿಪಿ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ನಾವು ಇಂದು ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ವಾಲ್ನಟ್ ಬ್ರೌನಿಯನ್ನು ಯಾವ ರೀತಿ ತಯಾರಿಸುವುದು ಎಂದು ತಿಳಿಸಿಕೊಡುತ್ತಿದ್ದೇವೆ. ನೀವೂ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನ ಟ್ರೈ ಮಾಡಿ. ಖಂಡಿತವಾಗಿ ಈ ಬ್ರೌನಿ ಎಲ್ಲರಿಗೂ ಇಷ್ಟವಾಗುತ್ತೆ.

Chocolate Walnut Brownie 2

ಬೇಕಾಗುವ ಸಾಮಗ್ರಿ:
ಬೆಣ್ಣೆ – 2 ಚಮಚ
ಡಾರ್ಕ್ ಚಾಕೋಲೆಟ್ – 30 ಗ್ರಾಂ
ಸಕ್ಕರೆ ಪುಡಿ – ರುಚಿಗೆ ತಕ್ಕಷ್ಟು
ವೆನಿಲ್ಲಾ – ಕೆಲವು ಹನಿಗಳು
ಮೈದಾ ಹಿಟ್ಟು – 35 ಗ್ರಾಂ
ಹಾಲು – 2 ಚಮಚ
ಬಾಕಲೇಟ್ ತುಂಡು – 5 ರಿಂದ 9
ಬಟರ್ ಪೇಪರ್
ಮೈಕ್ರೋವೇವ್

Chocolate Walnut Brownie 1

ಮಾಡುವ ವಿಧಾನ :
* ಮೊದಲಿಗೆ ಚಾಕೋಲೆಟ್ಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮತ್ತು ಬೆಣ್ಣೆಯೊಂದಿಗೆ ಸೇರಿಸಿ, ಬೆಣ್ಣೆ ಮತ್ತು ಚಾಕೊಲೆಟ್ ಕರಗುವವರೆಗೆ ಮೈಕ್ರೋವೇವ್‌ನಲ್ಲಿ ಇರಿಸಿ.
* ನಂತರ ಸಕ್ಕರೆ, ಹಾಲು, ವೆನಿಲ್ಲಾ, ಮೈದಾ, ವಾಲ್ನಟ್ ಅನ್ನು ಮೊದಲೇ ತಯಾರಿಸಿದ ಚಾಕೋಲೆಟ್ ಮಿಶ್ರಣಕ್ಕೆ ಸೇರಿಸಿ. ಮೃದುವಾಗಿ ಎಲ್ಲವನ್ನೂ ಕಲಸಿ.
* ಈಗ ಪಾತ್ರೆಯ ಗಾತ್ರಕ್ಕೆ ಅನುಗುಣವಾಗಿ ಬಟರ್ ಪೇಪರ್ ಅನ್ನು ಕತ್ತರಿಸಿ. ಮತ್ತು ಪಾತ್ರೆಯ ತಳಭಾಗ ಮತ್ತು ಬದಿ ಭಾಗಗಳಿಗೆ ಬೆಣ್ಣೆ ಪೇಪರ್ ಅಂಟಿಸಿಕೊಳ್ಳಿ.
* ನಂತರ ಮೊದಲೇ ತಯಾರಿಸಿಟ್ಟ ಹಿಟ್ಟನ್ನು ಬಟರ್ ಪೇಪರ್ ಹಾಕಿದ ಕಂಟೇನರ್ ಒಳಗೆ ಸುರಿಯಿರಿ. ಮತ್ತು ಅದು ಸಮವಾಗಿ ಹರಡಿಕೊಳ್ಳುವಂತೆ ಮಾಡಿ. ನಂತರ ರುಚಿಗೆ ಸ್ವಲ್ಪ ಹುರಿದ ವಾಲ್ನಟ್ ಹಾಗೂ ಚಾಕೋಲೆಟ್ ತುಂಡುಗಳಿಂದ ಮಿಶ್ರಣದ ಮೇಲ್ಭಾಗವನ್ನು ಅಲಂಕರಿಸಿ.
* 15 ಸೆಕೆಂಡುಗಳ ಕಾಲ ಚಾಕೋಲೆಟ್ ಬ್ರೌನಿಯ ಮಿಶ್ರಣವನ್ನು ಮೈಕ್ರೋ ಓವನ್‌ನಲ್ಲಿ ಬೇಯಲು ಇರಿಸಿ. ಬಳಿಕ ಚಾಕು ಮೂಲಕ ಅದು ಬೆಂದಿದೆಯಾ ಎಂದು ಪರಿಶೀಲಿಸಿ. ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ಸಮಯಗಳ ಕಾಲ ಬೇಯಿಸಿಕೊಳ್ಳಿ.
* ಬೆಂದ ಬಳಿಕ ಪಾತ್ರೆಯಿಂದ ಬ್ರೌನಿಯನ್ನು ತೆಗೆದು ಒಂದು ಪ್ಲೇಟ್‌ನಲ್ಲಿ ಇಟ್ಟು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
* ಈಗ ರುಚಿಯಾದ ಚಾಕೋಲೆಟ್ ವಾಲ್‌ನಟ್ ಬ್ರೌನಿ ಸವಿಯಲು ಸಿದ್ಧ.

TAGGED:Chocolate Walnut BrownierecipeVegಚಾಕೊಲೆಟ್ ವಾಲ್ನಟ್ ಬ್ರೌನಿರೆಸಿಪಿವೆಜ್
Share This Article
Facebook Whatsapp Whatsapp Telegram

Cinema news

Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories
ಕಾಂತಾರ ಚಾಪ್ಟರ್‌ 1 ಶೂಟಿಂಗ್‌ನಲ್ಲಿ ರಿಷಬ್‌ ಶೆಟ್ಟಿ
ಅಧ್ಯಾಯ 2 ಇಲ್ಲಿಂದ ಶುರು – ಯುಗಾದಿಯಂದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಿಷಬ್‌
Cinema Latest Main Post Sandalwood
Nora Fatehi 1
`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ – ನಟಿ ನೋರಾ ಫತೇಹಿ ವಿರುದ್ಧ ಫತ್ವಾ
Cinema Latest National Top Stories
Sarse Ninna Seraga Sarse song jogi prem
ಸರ್ಸೆ ಸೆರಗ ಸೆರ್ಸೆ ಹಾಡಿನಲ್ಲಿ ಅಶ್ಲೀಲತೆ ಆರೋಪ – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್
Cinema Latest Main Post Sandalwood

You Might Also Like

Bengaluru Fire
Districts

ನಡುರಸ್ತೆಯಲ್ಲೇ ಧಗಧಗನೇ ಹೊತ್ತಿಯುರಿದ ಕಾರು

Public TV
By Public TV
2 minutes ago
manish tewari
Latest

ಇರಾನ್‌ ಯುದ್ಧ| ಕಾಂಗ್ರೆಸ್‌ನಲ್ಲಿ ಬಿರುಕು – ತರೂರ್‌ ಬಳಿಕ ಕೇಂದ್ರದ ನಡೆಯನ್ನು ಬೆಂಬಲಿಸಿದ ಮನೀಶ್‌ ತಿವಾರಿ

Public TV
By Public TV
17 minutes ago
Drone hits Saudi Arabias Samref refinery
Latest

ಯುದ್ಧ ಆರಂಭವಾದ ಬಳಿಕವೂ ತೈಲ ರಫ್ತು ಮಾಡುತ್ತಿದ್ದ ಸೌದಿಯ ರಿಫೈನರಿ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

Public TV
By Public TV
19 minutes ago
bjp flag
Bagalkot

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಫೈಟ್‌ – ದಾವಣಗೆರೆ, ಬಾಗಲಕೋಟೆಯಲ್ಲಿ ಬಿಜೆಪಿಗೆ ಸಿಗುತ್ತಾ ಗೆಲುವು?

Public TV
By Public TV
56 minutes ago
Chitradurga Acid Attack
Chitradurga

ವಿಚ್ಛೇದಿತ ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ – ಬಳಿಕ ಮಚ್ಚಿನಿಂದ ಹಲ್ಲೆ ನಡೆಸಿ ಪತಿ ಎಸ್ಕೇಪ್‌

Public TV
By Public TV
1 hour ago
ramzan namaz
Dakshina Kannada

ಕರಾವಳಿಯಾದ್ಯಂತ ಶುಕ್ರವಾರ ಈದುಲ್ ಫಿತ್ರ್ ಹಬ್ಬ ಆಚರಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?