ಚೆನ್ನೈ: ಕಳೆದ ರಾತ್ರಿಯಿಂದ ಬಿಟ್ಟುಬಿಡದೇ ಸುರಿಯುತ್ತಿರೋ ಮಹಾಮಳೆಗೆ ಚೆನ್ನೈ ನಗರ ಮುಳುಗಿದೆ. ಒಂದೇ ರಾತ್ರಿಗೆ 12 ಸೆಂಟಿಮೀಟರ್ ಮಳೆಯಾಗಿದೆ.
ಭಾರೀ ಮಳೆಯ ಕಾರಣ ಇಂದು ಚೆನ್ನೈ ಹಾಗೂ ತಮಿಳುನಾಡಿನ ಇತರೆ ಕರಾವಳಿ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಐಟಿ ಸಂಸ್ಥೆಗಳಿಗೂ ರಜೆ ಘೋಷಿಸುವಂತೆ ಸರ್ಕಾರ ಸೂಚನೆ ನೀಡಿದೆ.
Advertisement
Advertisement
Advertisement
ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಳೆದ ರಾತ್ರಿಯಿಂದ ಜನರಿಗೆ ಮಳೆಯ ಬಗ್ಗೆ ಎಚ್ಚರಿಕೆ ಹಾಗೂ ಸಲಹೆಗಳನ್ನ ಟ್ವೀಟ್ ಮಾಡುತ್ತಿದೆ.
Advertisement
ಸತತ 5 ಗಂಟೆ ಕಾಲ ಸುರಿದ ಮಳೆಗೆ ನಗರದ ರಸ್ತೆಗಳು, ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಎಲ್ನೋಡಿದ್ರೂ ನೀರೋ ನೀರು. ಮರೀನಾ ಬೀಚ್ ರಸ್ತಯಲ್ಲಂತೂ ರಸ್ತೆಯೇ ನದಿಯಂತಾಗಿದ್ದು, ಮೊಣಕಾಲುವರೆಗಿನ ನೀರಿನ ಮಧ್ಯೆ ಜನರು ವಾಹನ ಚಾಲನೆ ಮಾಡುವಂತಾಯ್ತು. ರಸ್ತೆಯಲ್ಲಿ ನೀರು ನಿಂತು ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
https://twitter.com/MersalJazz/status/926148050355085312
This is Unbelievable Thunder storm Saty safe #Chennai #ChennaiFloodTrap #ChennaiRains #ChennaiRains2017 @shrutihaasan pic.twitter.com/tZhZUaqqil
— Shruti Haasan in My ???? (@asikshrutian) November 2, 2017
3 hours of non-stop rain…I am guessing it's trouble #ChennaiRain #ChennaiFloodTrap pic.twitter.com/mPsnLG9wBI
— Shabbir Ahmed (@Ahmedshabbir20) November 2, 2017
Its done. Chennai Tnagar and west mambalam. Many of the houses started submerging #ChennaiRains #ChennaiFloodTrap pic.twitter.com/Nm0WDFab6y
— Srikanth Rksg (@srikanthrksg1) November 2, 2017
#TamilNadu Severe water-logging in various parts of #Chennai due to heavy rainfall in the region ; Visuals from Korattur area pic.twitter.com/yQ3OYEpvKA
— ANI (@ANI) November 3, 2017
Road closed at T.Nagar Duraisamy subway due to water log.
Situation at 11 PM#ChennaiRains #ChennaiFloodTrap pic.twitter.com/KWwFgfRxue
— Manibharathi Selvaraj (@smbmanibharathi) November 2, 2017
In college hostel
st.josephs engg college omr #ChennaiRains #chennaifloodtrap #chennairain pic.twitter.com/JsNtUSIIMv
— கடலூர் மாநகராட்சி☔???????? (@CuddaloreC) November 2, 2017
Now Chennai #ChennaiFloodTrap #ChennaiRains ???????????? pic.twitter.com/YYAsan47Po
— Manibharathi Selvaraj (@smbmanibharathi) November 2, 2017