ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಚಂದ್ರಯಾನ-3 (Chandrayaan-3) ರೋವರ್ ಪ್ರಗ್ಯಾನ್ (Rover Pragyaan), ವಿಕ್ರಂ ಲ್ಯಾಂಡರ್‌ನಿಂದ (Vikram Lander) ಚಂದ್ರನ (Moon) ಮೇಲೆ ಇಳಿಯುತ್ತಿರುವ ಸಂದರ್ಭದ ವೀಡಿಯೋವನ್ನು ಹಂಚಿಕೊಂಡಿದೆ.
… … and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023
Advertisement
ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿರುವ ಇಸ್ರೋ, ಚಂದ್ರಯಾನ-3 ರೋವರ್, ಲ್ಯಾಂಡರ್‌ನಿಂದ ಚಂದ್ರ ಮೇಲ್ಮೈಗೆ ಹೇಗೆ ಚಲಿಸಿತು ಎಂಬ ದೃಶ್ಯ ಇಲ್ಲಿದೆ ಎಂದು ಬರೆದಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ
Advertisement
Advertisement
ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಡೆಸಿತು. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ 4ನೇ ದೇಶವಾಗಿದೆ. ಮಾತ್ರವಲ್ಲದೇ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಮೊದಲ ನೌಕೆಯಾಗಿದೆ. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ
Advertisement
Web Stories