ಓವಲ್: ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪಾಕ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ 7 ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ. ಶ್ರೀಲಂಕಾದ ಆಟಗಾರರಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾ ರಿಕ್ಕಿಪಾಟಿಂಗ್ ಇದೂವರೆಗೆ 6 ಫೈನಲ್ ಆಡಿದ್ದರು.
Advertisement
ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಯುವರಾಜ್ ಚಚ್ಚಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. 2000 ನೇ ಇಸ್ವಿಯಲ್ಲಿ 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಯುವಿ ಇದೂವರೆಗೆ 301 ಏಕದಿನ ಪಂದ್ಯ, 58 ಟಿ 20 ಪಂದ್ಯಗಳನ್ನು ಆಡಿದ್ದಾರೆ.
Advertisement
ಆ 7 ಫೈನಲ್‍ಗಳು
1. ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 – ಭಾರತ ವರ್ಸಸ್ ನ್ಯೂಜಿಲೆಂಡ್
2. ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 – ಭಾರತ ವರ್ಸಸ್ ಶ್ರೀಲಂಕಾ
3. ಐಸಿಸಿ ವಿಶ್ವಕಪ್ ಕ್ರಿಕೆಟ್ 2003 – ಭಾರತ ವರ್ಸಸ್ ಆಸ್ಟ್ರೇಲಿಯಾ
4. ಐಸಿಸಿ ಟಿ20 ವಿಶ್ವಕಪ್ 2007 – ಭಾರತ ವರ್ಸಸ್ ಪಾಕಿಸ್ತಾನ
5. ಐಸಿಸಿ ವಿಶ್ವಕಪ್ ಕ್ರಿಕೆಟ್ 2011- ಭಾರತ ವರ್ಸಸ್ ಶ್ರೀಲಂಕಾ
6. ಐಸಿಸಿ ಟಿ20 ವಿಶ್ವಕಪ್ 2014- ಭಾರತ ವರ್ಸಸ್ ಶ್ರೀಲಂಕಾ
7. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 – ಭಾರತ ವರ್ಸಸ್ ಪಾಕಿಸ್ತಾನ
Advertisement
Yuvraj Singh is all set to play his 300th ODI game under Virat Kohli captaincy. #INDvBAN #CT17 pic.twitter.com/4PPOZTCGfh
— CricTracker (@Cricketracker) June 15, 2017
Advertisement
Most By any Player.. Yuvraj Singh Is the Name..!! #INDvPAK pic.twitter.com/vf9X3qyVc7
— Yuvraj Singh Fans (@Yuvifansclub) June 17, 2017
Here is that winning six by @YUVSTRONG12 which sealed the bearth of semifinal for India.#JaiHind ????????#INDvSA #CT17 pic.twitter.com/VfIWkCEAmo
— Yuvraj Singh World (@YuviWorld) June 11, 2017