ದೊಡ್ಮನೆಯ ಮೊದಲ ಸ್ಪರ್ಧಿಯಾಗಿ ಗೌತಮಿ ಜಾದವ್ (Gouthami Jadav) ಆಯ್ಕೆಯಾಗಿದ್ರೆ, 3ನೇ ಸ್ಪರ್ಧಿಯಾಗಿ ಇದೀಗ ಚೈತ್ರಾ ಕುಂದಾಪುರ (Chaithra Kundapura) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮೊದಲ ಸ್ಪರ್ಧಿ ರಿವೀಲ್- ದೊಡ್ಮನೆಗೆ ಗೌತಮಿ ಜಾದವ್
ಕುಂದಾಪುರ ಪ್ರತಿಭೆಯಾಗಿ ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದ ಚೈತ್ರಾ ದೊಡ್ಮನೆ ಆಟದಲ್ಲಿ ಭಾಗಿಯಾಗಿರೋದು ಖಾತ್ರಿಯಾಗಿದೆ.
16 ಜನ ಪ್ರಬಲ ಸ್ಪರ್ಧಿಗಳ ನಡುವೆ ಚೈತ್ರಾ ಪೈಪೋಟಿ ಕೊಡುತ್ತಾರಾ? ಕಾಯಬೇಕಿದೆ. ಇದೇ ಸೆ.29ಕ್ಕೆ ಬಿಗ್ ಬಾಸ್ 11ಕ್ಕೆ ಅಧಿಕೃತ ಚಾಲನೆ ಸಿಗಲಿದೆ.