ಬೆಂಗಳೂರು: ಏ.16 ಮತ್ತು 17ಕ್ಕೆ ಸಿಇಟಿ ಪರೀಕ್ಷೆ (CET Exam) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಘೋಷಣೆ ಮಾಡಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ದಿನಾಂಕ ಘೋಷಣೆ ಮಾಡಿದ್ದಾರೆ. ಸಿಇಟಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.23 ರಿಂದ ಫೆ.21ರವರೆಗೆ ಅವಕಾಶವಿದೆ ಎಂದು ಕೆಇಎ ತಿಳಿಸಿದೆ. ಇದನ್ನೂ ಓದಿ: ಬೀದರ್ ದರೋಡೆಯ ಸುತ್ತ ಅನುಮಾನದ ಹುತ್ತ – ಇದು ಇದು ಪ್ರೀ ಪ್ಲಾನ್ ಎಂದ ಮೃತನ ಸಹೋದರಿ
Advertisement
Advertisement
Advertisement
ಸಿಇಟಿ ವೇಳಾಪಟ್ಟಿ:
ಏಪ್ರಿಲ್ 16:
ಬೆಳಿಗ್ಗೆ 10:30- ಭೌತಶಾಸ್ತ್ರ
ಮಧ್ಯಾಹ್ನ 2:30- ರಸಾಯನಶಾಸ್ತ್ರ
Advertisement
ಏಪ್ರಿಲ್ 17:
ಬೆಳಿಗ್ಗೆ 10:30 -ಗಣಿತ
ಮಧ್ಯಾಹ್ನ 2:30- ಜೀವಶಾಸ್ತ್ರ
ಏಪ್ರಿಲ್ 18:
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.