Monday, 22nd October 2018

Recent News

1 year ago

ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

ಮುಂಬೈ: ಜಿಯೋದ ಕಡಿಮೆ ಬೆಲೆಯ ಫೀಚರ್ ಫೋನ್ ದೇಶದ ಮೂರು ಕ್ಷೇತ್ರಗಳ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ. ಟೆಲಿಕಾಂ ಕಂಪೆನಿ, ಕೇಬಲ್ ಮತ್ತು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳಿಗೆ ಜಿಯೋ ಹೊಡೆತ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆಯಾಗುತ್ತಿದ್ದಂತೆ ಟೆಲಿಕಾಂ ಮತ್ತು ಡಿಟಿಎಚ್ ಕಂಪೆನಿಗಳ ಶೇರುಗಳು ಭಾರೀ ಕುಸಿತಗೊಂಡಿದೆ. ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಹೇಗೆ? ದೇಶದಲ್ಲಿ ಪ್ರಸ್ತುತ […]

1 year ago

ಡೇಟಾ ಆಯ್ತು ಈಗ ಉಚಿತ ಜಿಯೋ ಫೋನ್: 153 ರೂಪಾಯಿಗೆ ಅನ್‍ಲಿಮಿಟೆಡ್ ಡೇಟಾ

ಮುಂಬೈ: ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಈ ಫೋನ್ ಬಿಡುಗಡೆಯಾಗಿದೆ. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಈ...

ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

1 year ago

ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರ ಡೇಟಾ ಲೀಕ್ ಆಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. magicapk.com ತಾಣ ಜಿಯೋ ಬಳಕೆದಾರರ ಮಾಹಿತಿಯನ್ನು ಪ್ರಕಟಿಸಿದೆ. ಆದರೆ ಜಿಯೋ ಈ ಸುದ್ದಿಯನ್ನು ತಿರಸ್ಕರಿಸಿದ್ದು, ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ. ಆಗಿದ್ದು ಏನು? ಭಾನುವಾರ...

ಜಿಯೋದಿಂದ ಕಡಿಮೆ ಬೆಲೆಯಲ್ಲಿ ಎಲ್‍ಟಿಇ ಫೀಚರ್ ಫೋನ್: ಬೆಲೆ ಎಷ್ಟು ಗೊತ್ತೆ?

1 year ago

ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೌದು. ಜಿಯೋ 500 ರೂ. ಬೆಲೆಯ ಫೀಚರ್ ಫೋನ್ ತಯಾರಿಸಿದೆ ಎಂದು ಮಾಧ್ಯಮವೊಂದು...

ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

1 year ago

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಹುವಾವೆ ಕಂಪೆನಿ 6ಜಿಬಿ ರಾಮ್, 4000 ಎಂಎಎಚ್ ಬ್ಯಾಟರಿಯುಳ್ಳ ಫೋನ್ ಬಿಡುಗಡೆ ಮಾಡಿದೆ. ಈ ಫೋನಿಗೆ ಹೋನರ್ ಪ್ರೋ 8 ಎಂದು ಹೆಸರನ್ನು ಇಟ್ಟಿದ್ದು, ಬೆಲೆಯನ್ನು ತಿಳಿಸಿಲ್ಲ. ಈಗಾಗಲೇ ಯುರೋಪ್‍ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, 549...

ನೋಕಿಯಾದ ಮೂರು ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

1 year ago

ನವದೆಹಲಿ: ಭಾರತದ ಮಾರುಕಟ್ಟೆಗೆ ನೋಕಿಯಾದ ಮೂರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನುಗಳು ಬಿಡುಗಡೆಯಾಗಿದೆ. ಫಿನ್ಲೆಂಡ್ ಮೂಲದ ಎಚ್‍ಎಂಡಿ ಗ್ಲೋಬಲ್ ಕಂಪೆನಿ ನೋಕಿಯಾದ ಮೂರು ಫೋನ್‍ಗಳಾದ ನೋಕಿಯಾ 3, ನೋಕಿಯಾ 5, ನೋಕಿಯಾ 6 ಫೋನ್ ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ...

ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

1 year ago

ಸಿಯೋಲ್: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಸ್ಯಾಮ್‍ಸಂಗ್‍ನ ಉದ್ಯೋಗಿಯೊಬ್ಬ ಬರೋಬ್ಬರಿ 8,474 ಫೋನ್‍ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್‍ನ ಮುಖ್ಯ ಕೇಂದ್ರ ಕಚೇರಿ ಸುವಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀ ಎಂಬಾತನನ್ನು ಪೊಲೀಸರು ಈಗ ಬಂಧಿಸಿದ್ದಾರೆ. 2014ರ ಡಿಸೆಂಬರ್ ನಿಂದ...

ತಪ್ಪಾಗಿ ಬೇರೆಯವರಿಗೆ ಮೆಸೇಜ್ ಮಾಡಿದ್ರೆ ಡೋಂಟ್‍ವರಿ, ಇನ್ನು ಮುಂದೆ ರಿಕಾಲ್ ಮಾಡಬಹುದು!

1 year ago

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರಿಗೆ ಸೆಂಡ್ ಮಾಡಬೇಕಿದ್ದ ಮೆಸೇಜ್ ತಪ್ಪಾಗಿ ಬೇರೆಯವರಿಗೆ ಸೆಂಡ್ ಮಾಡಿದ್ರೆ ಚಿಂತೆ ಮಾಡಬೇಕಿಲ್ಲ. ಆ ಮೆಸೇಜನ್ನು ‘ರಿಕಾಲ್’ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಈಗ ರಿಕಾಲ್ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎಂದು ವಾಟ್ಸಪ್...