Monday, 24th June 2019

1 week ago

ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

ನವದೆಹಲಿ: ಮ್ಯಾಂಚೆಸ್ಟರ್ ವಿಶ್ವಕಪ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ‘ಸರ್ಫರಾಜ್.. ನಮ್ಮ ಪ್ರಧಾನಿಗಳ ಮಾತನ್ನೇ ನೀವು ಕೇಳುವುದಿಲ್ಲವಾ? ಎಷ್ಟು ಪೊಗರು? ಎಂದು ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಅಹಮದ್ ರನ್ನ ತರಾಟೆ ತೆಗೆದುಕೊಂಡಿದ್ದಾರೆ. Imran Khan : if we win the toss,we must choose […]

1 week ago

ಪಾಕ್ ವಿರುದ್ಧದ ಪಂದ್ಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲ್ಲ: ಕೊಹ್ಲಿ

-ಭಾವನಾತ್ಮಕವಾದ್ರೆ ಆಡೋದು ಕಷ್ಟ ನವದೆಹಲಿ: ಬದ್ಧ ವೈರಿಗಳನ್ನು ಬಗ್ಗುಬಡಿದು ವಿಶ್ವಕಪ್‍ನಲ್ಲಿ ಭಾರತ ಮೂರನೇ ಪಂದ್ಯವನ್ನು ಗೆದ್ದು ಬೀಗಿದೆ. ಈ ಸಮಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನಾವು ಭಾವನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾನುವಾರ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಡಕ್ವರ್ಥ್...

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

1 week ago

-ಮೊದಲ ಎಸೆತದಲ್ಲಿ ವಿಕೆಟ್ ಪಡೆದ ವಿಜಯ್ ಶಂಕರ್ ಮ್ಯಾಂಚೆಸ್ಟರ್: ಸಾಂಪ್ರದಾಯಿಕ ಬದ್ಧವೈರಿಗಳಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಿದ್ದವು. ಭಾರತ ನೀಡಿದ 337 ರನ್ ಗಳ ಗುರಿ ಬೆನ್ನತ್ತಿದ್ದ ಪಾಕ್, 40 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ...

ಗೆಲುವಿನ ಸನಿಹದತ್ತ ಟೀಂ ಇಂಡಿಯಾ-ಸಂಭ್ರಮಕ್ಕೆ ವರುಣದೇವ ಅಡ್ಡಿ

1 week ago

ಮ್ಯಾಂಚೆಸ್ಟರ್: ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲಿ ಇಮಾಮ್-ಉಲ್-ಹಕ್ ವಿಕೆಟ್ ಪಡೆಯುವ ಭಾರತೀಯ ಬೌಲರ್ ಗಳು ಆಘಾತ ನೀಡಿದರು. ಸದ್ಯ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 166 ರನ್ ಕಲೆ ಹಾಕಿದೆ. ಟೀಂ...

ಕ್ರೀಡಾಂಗಣದಲ್ಲಿ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟ್ಟಿಗರು

1 week ago

ಮ್ಯಾಂಚೆಸ್ಟರ್: ಫೀಲ್ಡಿಂಗ್ ವೇಳೆ ಆಕಳಿಸಿದ ಪಾಕಿಸ್ತಾನ ತಂಡದ ನಾಯಕ, ಕೀಪರ್ ಸರ್ಫರಾಜ್ ಅಹಮದ್ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಲೆಳೆದಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯುತ್ತಿದ್ದು, ಟಾಸ್ ಗೆದ್ದ ಪಾಕ್...

ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ತಪ್ಪು ಮಾಡಿದ್ರಾ ಕೊಹ್ಲಿ?

1 week ago

ಮ್ಯಾಂಚೆಸ್ಟರ್: ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ನಾಯಕ ವಿರಾಟ್ ಕೊಹ್ಲಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಐಸಿಸಿ 2019ರ ಏಕದಿನ ವಿಶ್ವಕಪ್ ನಲ್ಲಿ ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ...

ಪಾಕ್‍ಗೆ 337 ರನ್‍ಗಳ ಗುರಿ- ವಿಶ್ವ ದಾಖಲೆ ಬರೆದ ಕೊಹ್ಲಿ

1 week ago

ಮ್ಯಾಂಚೆಸ್ಟರ್: ವರುಣನಿಂದ 46.4 ಓವರ್ ನಲ್ಲಿ ನಿಂತಿದ್ದ ಪಂದ್ಯ ಮತ್ತೆ ಪುನಾರಂಭಗೊಂಡಿತು. ಬ್ರೇಕ್ ಪಡೆದ ನಾಯಕ ವಿರಾಟ್ ಬಿರುಸಿನ ಆಟಕ್ಕೆ ಮುಂದಾದರು, ಆದರೆ 77 ರನ್ ಗಳಿಸಿದ ಕೊಹ್ಲಿ 47.4 ಓವರ್ ನಲ್ಲಿ ಸರ್ಫರಾಜ್ ಗೆ ಕ್ಯಾಚ್ ನೀಡುವ ಮೂಲಕ ಔಟ್...

ಬೃಹತ್ ಮೊತ್ತದತ್ತ ಟೀಂ ಇಂಡಿಯಾ – ಪಂದ್ಯಕ್ಕೆ ವರುಣ ಅಡ್ಡಿ

1 week ago

ಮ್ಯಾಂಚೆಸ್ಟರ್: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ (140 ರನ್, 78 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಾಹುಲ್, ನಾಯಕ ಕೊಹ್ಲಿರ ಅರ್ಧ ಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್ ಗಳಲ್ಲಿ 4 ವಿಕೆಟ್...