Tuesday, 17th July 2018

9 months ago

ಬ್ರೆಕ್ ಅಪ್ ಮಾಡ್ಕೊಂಡ ಎಕ್ಸ್ ಬಾಯ್ ಫ್ರೆಂಡ್ ಕಾರನ್ನು ಏನ್ ಮಾಡಿದ್ಲು ಗೊತ್ತಾ?

ಮಾಸ್ಕೋ: ತನ್ನ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆ ಸಿಟ್ಟಿನಿಂದ ರಷ್ಯಾದ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ನ 6 ಕೋಟಿ ರೂ. ಬೆಲೆ ಬಾಳುವ ಮರ್ಸಿಡಿಸ್ ಕಾರನ್ನು ನೀರಿನಲ್ಲಿ ಮುಳುಗಿಸಿ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ. ಯುವತಿಯನ್ನು 24 ವರ್ಷದ ಕ್ರಿಸ್ಟಿನಾ ಕುಚ್ಮಾ ಎಂದು ಗುರುತಿಸಲಾಗಿದ್ದು, ಈಕೆ ಮಾಡೆಲ್ ಆಗಿದ್ದಾಳೆ. ಈಕೆ ಉದ್ಯಮಿ 41 ವರ್ಷದ ಜೆಂಟೈಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಂತೆಯೇ ಅವರಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಜೆಂಟೈಲ್ ಕೂಡ ಆಕೆಗಾಗಿ ಒಂದು ಸಣ್ಣ ಉದ್ಯಮವನ್ನು ಆರಂಭಿಸಲು ಹಣ […]

9 months ago

ಚಾಲಕನ ನಿಯಂತ್ರಣ ತಪ್ಪಿ ಎರಡು ಮರಗಳ ಮಧ್ಯೆ ಸಿಲುಕಿಕೊಂಡ ಕಾರ್

ಬೀಜಿಂಗ್: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಮರಗಳ ಮಧ್ಯೆ ಸಿಲುಕಿಕೊಂಡಿರುವ ಘಟನೆ ಚೀನಾದ ಸುಯಿಹುವಾ ಸಿಟಿ ಬಳಿಯ ಹೀಲೋಂಗ್ಜಿತಾಂಗ್ ಪ್ರಾಂತ್ಯದ ಹೆದ್ದಾರಿಯಲ್ಲಿ ನಡೆದಿದೆ. ಚಾಲಕ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಿದ್ದು, ರಾತ್ರಿ ಬೆಳಕು ಕಡಿಮೆ ಇದ್ದ ಕಾರಣ ಕಾರು ನಿಯಂತ್ರಣ ತಪ್ಪಿದೆ. ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ಪಕ್ಕದ ಎರಡು ಮರಗಳ ನಡುವೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ...

ಸೀಟ್ ಬೆಲ್ಟ್ ಹಾಕಿದ್ದರಿಂದ ಬಸ್ ಪಲ್ಟಿ ಹೊಡೆದ್ರೂ ಉಳಿಯಿತು ಪ್ರಾಣ-ವಿಡಿಯೋ ನೋಡಿ

9 months ago

ಬೀಜಿಂಗ್: ಹೆದ್ದಾರಿಯಲ್ಲಿ ಬಸ್ಸೊಂದು ಕಾರ್ ಗೆ ಡಿಕ್ಕಿಯಾದರೂ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಅಪಘಾತದ ದೃಶ್ಯಗಳೂ ಬಸ್ ನ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ....

ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನದ ಭಯಾನಕ ಲ್ಯಾಂಡಿಂಗ್ ವಿಡಿಯೋ ವೈರಲ್

9 months ago

ಬರ್ಲಿನ್: ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನವಾದ ಏರ್‍ಬಸ್ ಎ380 ವಿಮಾನ ಜರ್ಮನಿಯ ಡಸ್ಸೆಲ್‍ಡಾರ್ಫ್ ನಲ್ಲಿ ಲ್ಯಾಂಡಿಂಗ್ ಮಾಡುವ ವಿಡಿಯೋ ಇದೀಗ ವೈರಲ್ ಆಗಿದೆ. ಕಾರ್ಗೋಸ್ಪಾಟರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಎಮಿರೇಟ್ಸ್ ಏ380 ವಿಡಿಯೋ ಅಪ್‍ಲೋಟ್...

ಅಮೆರಿಕದಲ್ಲಿ ಮುದ್ದು ಮಗಳ 2ನೇ ವರ್ಷದ ಬರ್ತ್ ಡೇ ಆಚರಿಸಿದ ಸನ್ನಿ ಲಿಯೋನ್

9 months ago

ವಾಷಿಂಗ್ಟನ್: ತನ್ನ ಮುಂದಿನ ಸಿನಿಮಾ ತೇರಾ ಇಂತಝಾರ್ ಬಿಡುಗಡೆಗೂ ಮುನ್ನ ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಮತ್ತು ಮಗಳು ನಿಶಾ ಜೊತೆ ಅಮೂಲ್ಯ ಸಮಯವನ್ನ ಕಳೆಯುತ್ತಿದ್ದಾರೆ. ಇಂದು ವೆಬರ್ ದಂಪತಿ ಆರಿಝೋನಾದಲ್ಲಿ ಮಗಳು ನಿಶಾಳ 2ನೇ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಮುದ್ದು...

ವಿದೇಶದಲ್ಲಿ ಪ್ಲಾಸ್ಟಿಕ್ ಸರ್ಜರಿ, ಫೋಟೋ ಗುರುತು ಸಿಗದೆ ಮನೆಗೆ ವಾಪಸ್ ಬರೋಕೆ ಪರದಾಡಿದ ಮಹಿಳೆಯರು!

9 months ago

ಬೀಜಿಂಗ್: ವಿದೇಶಕ್ಕೆ ಹೋಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೂವರು ಚೀನಾ ಮಹಿಳೆಯರು ಮನೆಗೆ ವಾಪಸ್ ಬರಲು ಪರದಾಡಿದ ಘಟನೆ ನಡೆದಿದೆ. ಚೀನಾದ ವಾರ್ಷಿಕ ಗೋಲ್ಡನ್ ವೀಕ್ ರಜೆ ವೇಳೆ ಈ ಮೂವರು ಮಹಿಳೆಯರು ದಕ್ಷಿಣ ಕೊರಿಯಾಗೆ ಹೋಗಿದ್ದರು. ಆದ್ರೆ ವಾಪಸ್ ಬರೋ...

ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

9 months ago

ಬೀಜಿಂಗ್: 21 ವರ್ಷದ ಯುವತಿಯೊಬ್ಬಳು ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಒಂದು ಕಣ್ಣು ಕಳೆದುಕೊಂಡಿರುವ ಘಟನೆ ಭಾನುವಾರದಂದು ಚೀನಾದಲ್ಲಿ ನಡೆದಿದೆ. ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗ್ಯೂನ್ ನಲ್ಲಿರುವ ತನ್ನ ಮನೆಯಲ್ಲಿ ಯುವತಿ ಇಡೀ ದಿನ ಹಾನರ್ ಆಫ್ ಕಿಂಗ್ಸ್...

ಹುಡುಗಿಯಾಗಲು ಬಯಸಿದ 12 ವರ್ಷದ ಮಗ- ಲಿಂಗ ಪರಿವರ್ತನೆಗೆ ಚಿಕಿತ್ಸೆ ಕೊಡಿಸಲು ಮುಂದಾದ ಪೋಷಕರು

9 months ago

ಲಂಡನ್: ಹುಡುಗ ಆಗಿ ಹುಟ್ಟಿ ಹೆಣ್ಣು ಮಕ್ಕಳ ರೀತಿ ಉಡುಪುಗಳನ್ನು ಧರಿಸಿ ಹುಡುಗಿಯರಂತೆಯೇ ಇರಬೇಕು ಎಂದು ಬಯಸಿದ ಮಗನಿಗೆ ಪೋಷಕರೇ ಲಿಂಗ ಪರಿವರ್ತನೆ ಚಿಕಿತ್ಸೆ ಕೊಡಿಸುತ್ತಿರುವ ಘಟನೆ ಲಂಡನ್‍ನಲ್ಲಿ ನಡೆದಿದೆ. ಕಿಯಾನ್ ಹುಡುಗ ಆಗಿ ಹುಟ್ಟಿದ್ದನು. ಆದರೆ ಅವನು ತನ್ನ ಸ್ನೇಹಿತರು...