Saturday, 18th August 2018

Recent News

1 year ago

ರುಚಿರುಚಿಯಾದ ಬ್ರೆಡ್ ಪಿಜ್ಜಾ ಮಾಡೋ ಸರಳ ವಿಧಾನ

ಸಾಮಾನ್ಯವಾಗಿ ಬ್ರೆಡ್ ಅಂದ್ರೆ ರೋಗಿಗಳು ತಿನ್ನುವಂತದ್ದು ಎಂಬ ಭಾವನೆ ಕೆಲವರಲ್ಲಿದೆ. ಆದ್ರೆ ಬ್ರೆಡ್‍ನಿಂದ ಅನೇಕ ವಿಧವಾದ ಸ್ನ್ಯಾಕ್ಸ್ ತಯಾರಿಸಬಹುದು. ಬ್ರೆಡ್‍ನಿಂದ ಪಿಜ್ಜಾ ಮಾಡಿದ್ರೆ ಹೇಗೆ? ಅದಕ್ಕಾಗಿ ಇಲ್ಲಿದೆ ಬ್ರೆಡ್ ಪಿಜ್ಜಾ ಮಾಡೋ ಸಿಂಪಲ್ ವಿಧಾನ ಬೇಕಾಗುವ ಸಾಮಾಗ್ರಿಗಳು: * ಬ್ರೆಡ್- 3 ಸ್ಲೈಸ್ * ಕಟ್ ಮಾಡಿದ ಈರುಳ್ಳಿ- 2 ಚಮಚ * ಕಟ್ ಮಾಡಿದ ಕ್ಯಾಪ್ಸಿಕಮ್- 2 ಚಮಚ * ಚೀಸ್- 3 ಚಮಚ * ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 2 ಚಮಚ […]

1 year ago

ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ

ಅಂತೂ ಮಳೆಗಾಲ ಆರಂಭವಾಗಿದೆ. ಸಂಜೆ ಹೊತ್ತಲ್ಲಿ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನಿಸೋದು ಸಾಮಾನ್ಯ. ಬೋಂಡಾ, ಬಜ್ಜಿ ತಿಂದು ತಿಂದೂ ಬೋರಾಗಿದೆ ಅಂತಾದ್ರೆ ಮಂಗಳೂರು ಸ್ಪೆಷಲ್ ಗೋಳಿಬಜೆ (ಮಂಗಳೂರು ಬೋಂಡಾ) ಮಾಡೋ ಸಿಂಪಲ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಮೊಸರು- ಅರ್ಧ ಕಪ್ 2. ಹಸಿಮೆಣಸಿನಕಾಯಿ- 1 (ಕಟ್ ಮಾಡಿದ್ದು) 3. ಶುಂಠಿ- 1 ಇಂಚು...

ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

1 year ago

ನೀವು ಹಲವಾರು ವೆರೈಟಿಯ ಚಿಕನ್ ಬಿರಿಯಾನಿಗಳನ್ನು ಸವಿದಿರುತ್ತೀರಿ. ಅದರಲ್ಲೂ ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: 1. ಚಿಕನ್ – 1/2...

ಮಾವಿನಕಾಯಿ ಉಪ್ಪಿನಕಾಯಿ ಮಾಡೋಕೆ ಇಲ್ಲಿದೆ 3 ಸಿಂಪಲ್ ವಿಧಾನ

1 year ago

ಬೇಸಿಗೆ ಅಂದರೆ ಮಾವಿನಕಾಯಿ ಸೀಜನ್. ಹೆಚ್ಚಾಗಿ ಮಾವಿನಕಾಯಿ ಸಿಕ್ಕಾಗ ಅದರಿಂದ ಉಪ್ಪಿನಕಾಯಿ ತಯಾರಿಸಿ ವರ್ಷವಿಡೀ ಬಳಸಬಹುದು. ಆದರೆ ಎಲ್ಲರ ಮನೆಯ ಉಪ್ಪಿನಕಾಯಿ ಒಂದೇ ರುಚಿ ಇರುವುದಿಲ್ಲ. ಯಾಕಂದ್ರೆ ಮಾಡೋ ವಿಧಾನದ ಮೇಲೆ ಉಪ್ಪಿನಕಾಯಿಯ ರುಚಿಯೂ ಭಿನ್ನವಾಗಿರುತ್ತದೆ. ಮಾವಿನ ಕಾಯಿ ಉಪ್ಪಿನಕಾಯಿ ಮಾಡೋಕೆ...

ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಯೂಟ್ಯೂಬ್ ಸ್ಟಾರ್ ಆದ 106ರ ಅಜ್ಜಿ

1 year ago

– ಇವರು ಈಗ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಹೈದರಾಬಾದ್: ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇವರೆಲ್ಲರ ಮಧ್ಯೆ ತನ್ನ ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ...

ಸಮ್ಮರ್ ಸ್ಪೆಷಲ್: ಮಾವಿನಕಾಯಿ ಜಲ್‍ಜೀರಾ ಮಾಡೋ ವಿಧಾನ

1 year ago

ಬೇಸಿಗೆಯಲ್ಲಿ ಮಜ್ಜಿಗೆ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಲಸ್ಸಿ ಹೀಗೆ ಏನಾದ್ರೂ ತಂಪಾದ ಪಾನೀಯಗಳನ್ನ ಮಾಡಿ ಕುಡಿಯೋದು ಕಾಮನ್. ಬೇಸಿಗೆ ಅಂದ್ಮೇಲೆ ಮಾವಿನಕಾಯಿ ಸೀಜನ್ ಕೂಡ ಹೌದು. ಹೀಗಾಗಿ ಈ ಸೀಜನ್‍ನಲ್ಲಿ ಸಾಮಾನ್ಯವಾಗಿ ಸಿಗೋ ಮಾವಿನಕಾಯಿ ಬಳಸಿ ಆರೋಗ್ಯಕರವಾದ ಜಲ್‍ಜೀರಾ ಮಾಡಬಹುದು. ಅದನ್ನು...

ಕೂಲ್ ಕೂಲ್ ಕಲ್ಲಂಗಡಿ ಐಸ್‍ಕ್ಯಾಂಡಿ ಮಾಡೋ ವಿಧಾನ ಇಲ್ಲಿದೆ

1 year ago

ಬೇಸಿಗೆಯ ಬಿರು ಬೀಸಿಲಲ್ಲಿ ಏನಾದ್ರೂ ಕೂಲ್ ಆಗಿರೋದನ್ನ ಕುಡಿಯಬೇಕು, ತಿನ್ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಈ ಬಿಸಿಲಲ್ಲಿ ಐಸ್‍ಕ್ರೀಂ ಅಥವಾ ಐಸ್‍ಕ್ಯಾಂಡಿಯನ್ನ ತಿನ್ನೋಕೆ ಯಾರಿಗೆ ತಾನೆ ಇಷ್ಟವಾಗಲ್ಲ. ಅಂಗಡಿಗೆ ಹೋಗಿ ಐಸ್‍ಕ್ಯಾಂಡಿ ಕೊಂಡು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಮಕ್ಕಳಿಗೂ ಇಷ್ಟವಾಗುತ್ತೆ. ಬೇಸಿಗೆ...

6 ಸಾಮಗ್ರಿಗಳನ್ನ ಬಳಸಿ ಸಿಂಪಲ್ ಆಗಿ ಸೋಯಾ ಚಿಕನ್ ಮಾಡಿ

1 year ago

ಸೋಯಾ ಚಿಕನ್: ಚಿಕನ್ ಸಾಂಬಾರುಗಳನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ಅವುಗಳಲ್ಲಿ ಸೋಯ ಚಿಕನ್ ಕೂಡ ಒಂದು ವಿಧ.  ಕೇವಲ 6 ಸಾಮಾಗ್ರಿಗಳನ್ನು ಬಳಸಿಕೊಂಡು ಸೋಯಾ ಚಿಕನ್ ಮಾಡೋ ಸಿಂಪಲ್ ವಿಧಾನ  ಇಲ್ಲಿದೆ. ಬೇಕಾಗುವ ಸಾಮಗ್ರಿಗಳು:  1. ಚಿಕನ್- 1/2 ಕೆಜಿ 2....