Tuesday, 17th July 2018

Recent News

7 months ago

10 ನಿಮಿಷದಲ್ಲಿ ಆ್ಯಪಲ್ ಹಲ್ವಾ ಮಾಡುವ ವಿಧಾನ

ನಾಳೆ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ. ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಂಡಿರುತ್ತೀರಾ. ಆದರೆ ದಿನಾ ಮಾಡುತ್ತಿರುವ ಸಿಹಿಯನ್ನೇ ಮಾಡಲು ಬೇಸರ. ಹೊಸ ವರ್ಷಕ್ಕೆ ಹೊಸದಾಗಿ ಸ್ವೀಟ್ ಮಾಡಬೇಕು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಆಗಿ ಆ್ಯಪಲ್ ಹಲ್ವಾ ಮಾಡುವ ವಿಧಾನ. ಬೇಕಾಗುವ ಸಾಮಾಗ್ರಿಗಳು: 1 ಸೇಬು – 3 2 ತುಪ್ಪ – 1/4 ಬೌಲ್ 3 ಗೋಡಂಬಿ – 3 ಚಮಚ 4 ಸಕ್ಕರೆ- 1 ಬೌಲ್ 5 ಕೇಸರಿ ಬಣ್ಣ 6 ಏಲಕ್ಕಿ ಪುಡಿ […]

7 months ago

ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಮೈದಾ ಹಿಟ್ಟು – 2 ಚಮಚ * ಸಕ್ಕರೆ –...

ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

9 months ago

ಅಂಗಡಿಯಲ್ಲಿ ಸಿಗೋ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಖಾಜು ಬರ್ಫಿ ಹೇಸರು ಕೇಳಿದ್ರೆನೇ ಬಾಯಲ್ಲಿ ನೀರು ಬರುತ್ತೆ. ಇಂತಹ ಖಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಗೋಡಂಬಿ- 1...

ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

9 months ago

ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ...

ರುಚಿಯಾದ ಅಕ್ಕಿ ಪಾಯಸ ಮಾಡೋ ವಿಧಾನ

9 months ago

ಪಾಯಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಬಲು ಬೇಗನೆ ಅಕ್ಕಿ ಪಾಯಸ ಮಾಡೋ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಕೆನೆಭರಿತ...

ಕಜ್ಜಾಯ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

10 months ago

ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ನೋಡಿ ಕಜ್ಜಾಯ ಮಾಡೋಕೆ ಸಿಂಪಲ್ ವಿಧಾನ ಬೇಕಾಗುವ ಸಾಮಾಗ್ರಿಗಳು: * ಅಕ್ಕಿ – ಒಂದುವರೆ...

ರುಚಿ ರುಚಿಯಾದ ಆಲೂ ಬ್ರೆಡ್ ರೋಲ್ ಮಾಡೋ ವಿಧಾನ

10 months ago

ಈಗಂತೂ ದಿನ ಬಿಟ್ಟು ದಿನ ಮಳೆಯೇ. ಇಂಥ ಟೈಮಲ್ಲಿ ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸೋದು ಸಹಜ. ಪಾನಿಪುರಿ, ಮಸಾಲಪುರಿ ತಿನ್ನೋಕೆ ಹೊರಗೆ ಹೋಗ್ಬೇಕು. ಮಳೇಲಿ ಹೋಗೋದಂದ್ರೆ ಇನ್ನೂ ಫಜೀತಿ. ಮನೆಯಲ್ಲೇ ಏನಾದ್ರೂ ಸುಲಭವಾಗಿ ಮಾಡುವಂತದ್ದಾದ್ರೆ ಚೆನ್ನಾಗಿರುತ್ತೆ ಅಂದ್ಕೊಂಡ್ರಾ? ಡೋಂಟ್...

ಕೃಷ್ಣ ಜನ್ಮಾಷ್ಠಮಿ ವಿಶೇಷ: ಅವಲಕ್ಕಿ ಪಾಯಸ ಮಾಡೋ ವಿಧಾನ

11 months ago

ಕೃಷ್ಣಜನ್ಮಾಷ್ಠಮಿಗೆ ವಿಧವಿಧವಾದ ತಿಂಡಿಗಳನ್ನ ಮಾಡೇ ಮಾಡ್ತಾರೆ. ಹಾಗೇ ಕೃಷ್ಣನಿಗೆ ತುಂಬಾ ಇಷ್ಟ ಎಂದೇ ಹೇಳಲಾಗುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 1/2 ಕಪ್ ಸಬ್ಬಕ್ಕಿ- 1/4 ಕಪ್ ಬೆಲ್ಲ- 1/2...