Tuesday, 16th October 2018

Recent News

1 week ago

ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

ಹಬ್ಬ-ಹರಿದಿನಗಳು ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಂತೂ ತಮಗೆ ಡ್ರೆಸ್(ಚೂಡಿದಾರನೇ) ಬೇಕುಂತ ಹಠ ಹಿಡಿಯುತ್ತಾರೆ. ಆದ್ರೆ ಕೆಲವರಿಗೆ ಚೂಡಿದಾರ ಹಾಕಿ ಬೇಜರಾಗಿರುತ್ತೆ. ಹೀಗಾಗಿ ಅವರು ಈ ಬಾರಿ ದಸರಾ ಹಬ್ಬಕ್ಕೆ ಸಾರಿ ಉಟ್ಟು ಸ್ವಲ್ಪ ಚೇಂಜಾಗಿ ಸ್ಟೈಲಿಶ್ ಆಗಿ ಕಾಣಬೇಕು ಅಂದುಕೊಳ್ಳುತ್ತಾರೆ. ಅಂತವರು ಈ ಕೆಳಗಿನಂತೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸೀರೆಗಳ ಆಯ್ಕೆ ಹೀಗಿದ್ದರೆ ಚೆಂದ: * ಹಬ್ಬ ಎಂದರೆ ರೇಷ್ಮೆ ಸೀರೆಗಳು ಮೊದಲ ಸ್ಥಾನದಲ್ಲಿರುತ್ತದೆ. ಟ್ರೆಡಿಷನಲ್ ಆಗಿ ಕಾಣಬೇಕಂದರೆ […]

1 week ago

ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು

ಬೆಂಗಳೂರು: ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ. 1. ನಿಮ್ಮ ಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು: ಜನರು ಪಿಂಪಲ್...

ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

2 months ago

ಇಂದಿನ ಸ್ವಾತಂತ್ರ್ಯ ಶುಭದಿನವನ್ನು ಅನೇಕರು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ಇಂದು ಭಾರತದ ತ್ರಿವರ್ಣ ಧ್ವಜ ಹಾರಿ ಸಂಭ್ರಮಿಸುತ್ತಾರೆ. ಇನ್ನು ಕೆಲವರು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ತನ್ನ ದೇಶದ ಬಗೆಗಿನ ರಾಷ್ಟ್ರಪ್ರೇಮವನ್ನು ತೋರಿಸುತ್ತಾರೆ. ಆದರೆ ಇಂದಿನ ದಿನವನ್ನು...

ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

3 months ago

ಸುನಿತಾ ಎ.ಎನ್. ಗರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ....

ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

3 months ago

ಗರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ನಾವು ನಿಮಗೆ ಸಹಾಯ ಮಾಡ್ತಿವಿ. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಸಸ್ಯಹಾರಿ...

19 ವರ್ಷದ ಅನುಕ್ರೀತಿ ವಾಸ್‍ಗೆ 2018ರ ಫೆಮಿನಾ ಮಿಸ್ ಇಂಡಿಯಾ ಕಿರೀಟ

4 months ago

ಮುಂಬೈ: ನಗರದಲ್ಲಿ ಆಯೋಜಿಸಲಾಗಿದ್ದ 55 ನೇ ಆವೃತ್ತಿಯ ಎಪ್ ಬಿಬಿ ಫೆಮಿನಾ ಮಿಸ್ ಇಂಡಿಯಾ 2018ರ ಕಿರೀಟವನ್ನು ಅನುಕ್ರೀತಿ ವಾಸ್ ಧರಿಸಿದ್ದಾರೆ. ಮೂಲತಃ ತಮಿಳುನಾಡಿನವರಾಗಿರೋ ಇವರಿಗೆ 19 ವರ್ಷ ವಯಸ್ಸು. ತಮಿಳುನಾಡಿನ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದಾರೆ. ಮುಂಬೈನಲ್ಲಿ ನಡೆದ ಎಫ್ ಬಿಬಿ ಫೆಮಿನಾ...

ಸಮ್ಮರ್ ಗೆ ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

7 months ago

ಬೆಂಗಳೂರು: ಬೇಸಿಗೆಯಲ್ಲಿ ಕೂದಲು ಬಿಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ಹೀಗಾಗಿ ಉರಿಬಿಸಿಲಿಗೆ ಹೊರಹೋಗುವಾಗ ಸಖತ್ ಗ್ಲಾಮರ್ ಆಗಿ ಕಾಣಲು ಹೊಸ ಹೊಸ ಹೇರ್ ಸ್ಟೈಲ್ ಗಳನ್ನ ನೀವು ಟ್ರೈ ಮಾಡಬಹುದು. ಹೀಗಾಗಿ ಯುವತಿಯರ ಕೂದಲ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲು ಇಲ್ಲಿ 5 ಟಿಪ್ಸ್ ನೀಡಲಾಗಿದೆ....

ಬೇಸಿಗೆಯಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು?- ಇಲ್ಲಿದೆ ಕೆಲವೊಂದು ಟಿಪ್ಸ್

7 months ago

ಬೆಂಗಳೂರು: ಈಗಂತು ಬೇಸಿಗೆ ಪ್ರಾರಂಭವಾಗಿದೆ. ಮನೆ ಒಳಗೆ ಇರೋಕೆ ಆಗಲ್ಲ. ಏನಾದರೂ ತಣ್ಣಗೆ ಕುಡಿಬೇಕು ಅನ್ನಿಸುತ್ತಿರುತ್ತದೆ. ದೊಡ್ಡವರಾದ್ರೆ ಅದು ಬೇಕು. ಇದು ಬೇಕು ಅಂತ ಕೇಳಿ ಕುಡೀತಿವೆ. ಆದ್ರೆ ಮನೆಯಲ್ಲಿ ಸಣ್ಣಮಗು ಇದ್ದರೆ ಆ ಮಗುವನ್ನು ಬೇಸಿಗೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ...