Wednesday, 11th December 2019

Recent News

1 year ago

ಪ್ರಶ್ನೆ ಪತ್ರಿಕೆಯ ಲೀಕ್‍ಗೆ ಪಿಯು ಬೋರ್ಡ್ ಬ್ರೇಕ್

ಬೆಂಗಳೂರು: ಇನ್ನು ಮುಂದೆ ಪಿಯು ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗಲ್ಲ. ಬದಲಿಗೆ ಹೊಸ ವಿಧಾನದ ಮೂಲಕ ಪಿಯು ಬೋರ್ಡ್ ಎಕ್ಸಾಮ್ ನಡೆಸಲು ತಯಾರಿ ನಡೆಸಿದೆ. ಹೌದು ಅಲ್ಲಿ ಪೇಪರ್ ಲೀಕ್ ಆಯ್ತು. ಇಲ್ಲಿ ಆಯ್ತು ಎರಡು ಪೇಪರ್ ಲೀಕಾಗಿದೆಯಂತೆ ಅನ್ನೋ ಸುದ್ದಿಗೆ ಇದೀಗ ಪಿಯು ಬೋರ್ಡ್ ಬ್ರೇಕ್ ಹಾಕಲು ಹೊರಟಿದೆ. ಇನ್ನು ಪಿಯು ಪರೀಕ್ಷೆಗಳನ್ನು ಹೈಫೈ ಮಾಡಲು ಹೊರಟಿರುವ ಇಲಾಖೆ ತಂತ್ರಜ್ಞಾನದ ಮೊರೆಹೋಗಿದೆ. ಪ್ರಸಕ್ತ ವರ್ಷದಿಂದ 5 ಲೆವೆಲ್ ಐ.ಪಿ- ಇಂಟರ್ ನೆಟ್ ಪ್ರೊಟೋಕಾಲ್ ಸಿಸ್ಟಮ್ ಬಳಸಿ […]

1 year ago

ಮಕ್ಕಳ ನಿದ್ರೆಗೆ ಭಂಗ – ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ಪಾಳಿಗೆ ಪೋಷಕರ ಆಕ್ಷೇಪ

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಎರಡನೇ ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿಯನ್ನು ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದವರೆಗೆ ಬೆಳಗ್ಗೆ 8.30ಕ್ಕೆ ಆರಂಭಗೊಂಡು ಮಧ್ಯಾಹ್ನ 2.40 ರವರೆಗೆ ತರಗತಿಗಳು ನಡೆಯುತಿತ್ತು. ಆದರೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಎರಡು ಪಾಳಿಯಲ್ಲಿ ತರಗತಿಗಳು ನಡೆಯುತ್ತಿದೆ. ಮೊದಲ ಪಾಳಿ ಬೆಳಗ್ಗೆ...

ಮರು ಮೌಲ್ಯಮಾಪನ- ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಈಗ ರಾಜ್ಯಕ್ಕೆ ಪ್ರಥಮ

2 years ago

ನವದೆಹಲಿ: ಕರ್ನಾಟಕದ ಮೊಹಮ್ಮದ್ ಕೈಫ್ ಮುಲ್ಲಾ 10 ನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಸಮಧಾನಗೊಂಡಿದ್ದ ವಿದ್ಯಾರ್ಥಿ ಮುಲ್ಲಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ....

ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆಯಲಿದೆ ರೇವಾ ವಿಶ್ವವಿದ್ಯಾಲಯ

2 years ago

ಬೆಂಗಳೂರು: ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ ರೇವಾ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲು ರೇವಾ ವಿವಿ...

ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ ಬಿಜಿಎಸ್ ಸಂಸ್ಥೆಗಳು

2 years ago

ಭೈರವೈಕ್ಯ ಪರಮಪೂಜ್ಯ ಜಗದ್ಗುರು `ಪದ್ಮ ಭೂಷಣ’ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಈ ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆ ತಮಗೆ ತಿಳಿದ ವಿಷಯವಾಗಿದೆ. ಪೂಜ್ಯ ಮಹಾಸ್ವಾಮೀಜಿಯವರು ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣಕ್ಕೆ...

ಗಮನಿಸಿ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

2 years ago

ಬೆಂಗಳೂರು: ಜೂನ್ 8 ರಿಂದ ನಡೆಯಬೇಕಿದ್ದ ಪೂರಕ ಪರೀಕ್ಷೆಗಳ ದಿನಾಂಕ ಬದಲಾವಣೆಯಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪಿಯು ಮಂಡಳಿ ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ. ಈ ಕುರಿತು ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಅವರು ಆದೇಶ ನೀಡಿದ್ದು, ಬೆಂಗಳೂರು ನಗರದ ಜಯನಗರ ಕ್ಷೇತ್ರದ...

ನಿಮ್ಮ ಕನಸು ನನಸಾಗಲು ಎಸ್‍ಈಏ ಶಿಕ್ಷಣ ಸಂಸ್ಥೆಗೆ ಸೇರಿ

2 years ago

ಬೆಂಗಳೂರು: ಸೌತ್ ಈಸ್ಟ್ ಏಷಿಯನ್ ವಿದ್ಯಾ ಸಂಸ್ಥೆ ಕ್ರಿ.ಶ. 2000ರಲ್ಲಿ ಸ್ಥಾಪನೆಗೊಂಡು ಎಲ್ಲಾ ಅರ್ಹ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ವಿಶಾಲ ದೃಷ್ಟಿ ಕೋನವನ್ನು ಹೊಂದಿದೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಎ. ಕೃಷ್ಣಪ್ಪನವರ ಆಶಯದಂತೆ ಈ ಸಂಸ್ಥೆ ದಶ...

ಸಿಇಟಿ ಫಲಿತಾಂಶ ಪ್ರಕಟ – ಅಗ್ರಿಕಲ್ಚರ್, ಎಂಜಿನಿಯರಿಂಗ್ ನಲ್ಲಿ ಶ್ರೀಧರ್ ದೊಡ್ಡಮನಿ ಫಸ್ಟ್ ರ್‍ಯಾಂಕ್

2 years ago

ಬೆಂಗಳೂರು: ಇಂದು ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ನಲ್ಲಿ ಶ್ರೀಧರ್ ದೊಡ್ಡಮನಿ ಫ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಮಾಡಿ, ಉನ್ನತ ಶಿಕ್ಷಣ ಇಲಾಖೆ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ....